Tag : Bharathanatya Dancer-Teacher

Dancer Profile

ಚೈತನ್ಯದ ಚಿಲುಮೆ-ನೃತ್ಯ ಕಲಾವಿದೆ ಸ್ನೇಹಾ ಭಾಗವತ್

YK Sandhya Sharma
ಯೋಗಾ ಮತ್ತು ನೃತ್ಯಕ್ಕೆ ಹೇಳಿ ಮಾಡಿಸಿದ ಸಪೂರ ಮೈಮಾಟ-ಮಂದಸ್ಮಿತ ಮೊಗ. ಸದಾ ಪುಟಿಯುವ ಚೈತನ್ಯ. ಇವರೇ  ಸ್ನೇಹಾ ಭಾಗವತ್. ಸಮರ್ಥ ಯೋಗಾ ಪಟು, ಭರತನಾಟ್ಯ...
Dancer Profile

ನಾಟ್ಯ-ಯೋಗ ಸಂಗಮ ಯಾಮಿನೀ ಮುತ್ತಣ್ಣ

YK Sandhya Sharma
          ಸುಮನೋಹರ ನೃತ್ಯಕ್ಕೆ ಹದವಾಗಿ ಯೋಗದ ಸತ್ವವನ್ನು ಬೆರೆಸಿ ರಂಗದ ಮೇಲೆ ಹೃನ್ಮನ ತಣಿಸುವ ನೃತ್ಯಗಾರ್ತಿ ಯಾಮಿನೀ ಮುತ್ತಣ್ಣ . ಹಾವಿನಂತೆ ಶರೀರವನ್ನು ಬೇಕಾದಂತೆ  ಬಾಗಿಸಬಲ್ಲ,...
Dancer Profile

ಸರ್ವಕಲಾ ಸಂಪನ್ನೆ ನೃತ್ಯ ಕಲಾವಿದೆ ಮಾನಸ ಕಂಠಿ

YK Sandhya Sharma
ಬಹುಮುಖ ಪ್ರತಿಭೆಯ ಮಾನಸ ಅಂತರರಾಷ್ಟ್ರೀಯ ನೃತ್ಯ ಕಲಾವಿದೆ. ಸರ್ವ ಕಲೆಯಲ್ಲೂ ಆಸಕ್ತಿ, ಪರಿಶ್ರಮ. ಸಾಧನೆಯ ಪಥದತ್ತ ಕ್ರಮಿಸುತ್ತಿರುವ ಈಕೆಗೆ ಕಲೋಪಾಸನೆಯೇ ಜೀವನದ ಪರಮ ಗಂತವ್ಯ....
Dancer Profile

ಭರವಸೆಯ ನೃತ್ಯಪ್ರತಿಭೆ ಕಾವ್ಯ ಜಿ.ರಾವ್

YK Sandhya Sharma
‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬುದು ಪ್ರಸಿದ್ಧ ಗಾದೆ. ಅದಕ್ಕನ್ವಯವಾಗಿರುವವಳು ಚಿಗುರು ಪ್ರತಿಭೆ ಅಷ್ಟೇ ಅಪಾರ ಭರವಸೆ ಮೂಡಿಸಿರುವ ನೃತ್ಯಗಾರ್ತಿ ಕಾವ್ಯ. ಪುಟ್ಟವಯಸ್ಸಿನಲ್ಲೇ ಉತ್ಸಾಹದಿಂದ ಪ್ರಗತಿಯ...
Dancer Profile

ಬಹುಮುಖ ನೃತ್ಯಪ್ರತಿಭೆ ಮೋನಿಷಾ ನವೀನ್ ಕುಮಾರ್

YK Sandhya Sharma
ಅದಮ್ಯ ಕಲಾಪ್ರೀತಿ ಬಹುವಿರಳ ವ್ಯಕ್ತಿಗುಣ. ಎಲ್ಲರಲ್ಲೂ ಕಲಾಸಕ್ತಿ-ಪ್ರತಿಭೆಗಳನ್ನು ನಿರೀಕ್ಷಿಸಲಾಗದು. ಸಂಸ್ಕಾರ, ವಾತಾವರಣ, ಪ್ರೋತ್ಸಾಹ ಮತ್ತು ಪರಿಶ್ರಮಗಳಿಂದ ಸಿದ್ಧಿಸುವಂಥದು. ‘ಕಲೆ ಎಲ್ಲರನ್ನೂ ಕೈಬೀಸಿ ಕರೆದರೂ ಕೆಲವರನ್ನು...
Dancer Profile

ಎಲೆಮರೆಯ ಪ್ರಾಂಜಲ ನೃತ್ಯ ಪ್ರತಿಭೆ ಎನ್. ಸಜಿನಿ

YK Sandhya Sharma
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥಕ ಪ್ರತಿಭಾವಂತ ನೃತ್ಯಕಲಾವಿದೆ ಮತ್ತು ನಾಟ್ಯಗುರು ಎನ್.ಸಜಿನಿ, ಸುಮಾರು ಮೂರುದಶಕಗಳ ನಾಟ್ಯಾನುಭಾವ ಹೊಂದಿದ್ದಾರೆ. ಬೆಂಗಳೂರಿನ ಸುಪ್ರಸಿದ್ಧ  ‘’ಶಿವಪ್ರಿಯ’’...
Dancer Profile

ಬದ್ಧತೆಯ ನಾಟ್ಯಗುರು ಪೂರ್ಣಿಮಾ ಮೋಹನ್ ರಾಮ್

YK Sandhya Sharma
ಭರತನಾಟ್ಯ ವಿದುಷಿ ಪೂರ್ಣಿಮಾ ಮೋಹನ್ ರಾಮ್ ಅವರ ದೃಷ್ಟಿಯಲ್ಲಿ  ಜೀವನದಲ್ಲಿ ಶಿಸ್ತು ಕಲಿಸುವ, ಸೃಜನಾತ್ಮಕತೆಯನ್ನು ಪ್ರೇರೇಪಿಸುವ ಒಂದು ಉತ್ತಮ ಮಾಧ್ಯಮ ನೃತ್ಯ. ವೇದಿಕೆಯ ಮೇಲೆ...
Dancer Profile

ಪ್ರತಿಭಾ ಸಂಪನ್ನೆ ನೃತ್ಯಕಲಾವಿದೆ ಡಾ. ಸಿಂಧೂ ಪುರೋಹಿತ್

YK Sandhya Sharma
ಸದಾ ಹಸನ್ಮುಖದ ಲವಲವಿಕೆಯ ಹುಡುಗಿ ಸಿಂಧೂ ಪುರೋಹಿತ್ ಪ್ರತಿಭಾವಂತೆ. ಆಯುರ್ವೇದ ವೈದ್ಯಕೀಯ ವಿದ್ಯಾಭ್ಯಾಸ ಮಾಡಿರುವ ವೈದ್ಯೆ, ಸೊಗಸಾಗಿ ನೃತ್ಯ ಮಾಡಬಲ್ಲಳು, ಅಷ್ಟೇ ಚೆನ್ನಾಗಿ ನಾಟಕಗಳಲ್ಲಿ...
Dancer Profile

ಭರತನಾಟ್ಯ ಪ್ರವೀಣೆ ದೀಪಾ ಭಟ್

YK Sandhya Sharma
ನೃತ್ಯ ಕ್ಷೇತ್ರದಲ್ಲಿ ನಾವು ಸಾಮಾನ್ಯವಾಗಿ ಗಮನಿಸಬಹುದಾದ ಅಂಶವೆಂದರೆ,  ಅನೇಕ ನೃತ್ಯ ಕಲಾವಿದರು ತಾವು ಓದಿದ್ದು, ವಿದ್ಯಾಭ್ಯಾಸ ನಡೆಸಿದ್ದು ಒಂದು, ಆದರೆ ತಮ್ಮ ಸಾಧನೆಗೆ ಬಯಸಿ...