ನಗರದ ಚೌಡಯ್ಯ ಸ್ಮಾರಕ ಭವನದ ವಿಶಾಲ ವೇದಿಕೆಯ ಮೇಲೆ ಕಣ್ಮನ ಸೆಳೆವ ದಿವ್ಯಾಲಂಕಾರಗಳಿಂದ ಶೋಭಿತರಾದ ಸಪ್ತಮಾತೃಕೆಗಳಂತಿದ್ದ ಏಳುಜನ ನೃತ್ಯಕಲಾವಿದೆಯರು ಲೀಲಾಜಾಲವಾಗಿ ಅಷ್ಟೇ ಸುಮನೋಹರವಾಗಿ ನರ್ತಿಸಿದ್ದು...
ಅದಿತಿ ಶಶಿಕುಮಾರ್ ಗುರುವಂದನೆ ಸಮರ್ಪಣೆ ‘’ಶಿವಪ್ರಿಯ’’ ಖ್ಯಾತ ನೃತ್ಯಶಾಲೆಯ ಕಲಾತ್ಮಕ ನಿರ್ದೇಶಕ ಅಂತರರಾಷ್ಟ್ರೀಯ ನೃತ್ಯಕಲಾವಿದ-ನೃತ್ಯಗುರುವಾಗಿ ಪ್ರಸಿದ್ಧಿ ಪಡೆದಿರುವ ವಾಗ್ಗೇಯಕಾರ, ಗಾಯಕ, ನಟುವನ್ನಾರ್ ಡಾ. ಸಂಜಯ್...