ಕಲಾರಸಿಕರು ಎದುರಿಗೆ ಕುಳಿತು ಮೆಚ್ಚುಗೆಯ ಕರತಾಡನ ಮಾಡುತ್ತಿದ್ದರೆ ಕಲಾವಿದರಿಗೆ ನರ್ತಿಸಲು ಸಹಜ ಸ್ಫೂರ್ತಿ -ಉತ್ಸಾಹದ ರಂಗು. ನೃತ್ಯ-ಅಭಿನಯದ ಸಾಕ್ಷಾತ್ಕಾರಕ್ಕೆ ಉತ್ತಮ ಪ್ರಭಾವಳಿ ನೀಡುವ ಉತ್ತಮ...
ಉದಯೋನ್ಮುಖ ನೃತ್ಯ ಕಲಾವಿದೆಯಾಗಿದ್ದಾಗಲೇ ವಿದ್ಯಾಲತಾ, ಮುಂದೆ ತಾನೊಬ್ಬ ಭರವಸೆಯ ಕಲಾವಿದೆಯಾಗುವ ಎಲ್ಲ ಸಲ್ಲಕ್ಷಣಗಳನ್ನೂ ಕಲಾರಸಿಕರಲ್ಲಿ ಮೂಡಿಸಿದ್ದಳು. ಅವಳ ಪರಿಪೂರ್ಣ ನೃತ್ಯಾಭಿನಯ ಮೆಚ್ಚಿಕೊಂಡವರು ಆಗ ಬಹಳ....
ರಿಸರ್ವ್ ಮಾಡಿಸಿದ್ದರಿಂದ ಅಷ್ಟು ತೊಂದರೆಯಾಗಲಿಲ್ಲ. ಕೂಲಿ ಹೋಲ್ಡಾಲು, ಪೆಟ್ಟಿಗೆಗಳನ್ನೆಲ್ಲ ಫಸ್ಟ್ ಕ್ಲಾಸ್ ಬೋಗಿಯಲ್ಲಿ ತಂದಿಟ್ಟ. ಗಡಿಯಾರ ನೋಡಿಕೊಂಡೆ. ಇನ್ನೂ ರೈಲು ಹೊರಡಲಿಕ್ಕೆ 15 ನಿಮಿಷಗಳಿವೆ....
ಸುಮಾರು ಎಂಭತ್ತರ ದಶಕದಲ್ಲಿ ಕಪ್ಪು-ಬಿಳುಪು ಪರದೆಯ ದೂರದರ್ಶನದಲ್ಲಿ ಸ್ಫುಟವಾಗಿ ಕನ್ನಡ ವಾರ್ತೆಗಳನ್ನು ಓದುತ್ತಿದ್ದ ಆ ಸುಂದರ ಹುಡುಗಿಯ ನೆನಪಿದೆಯೇ.? ಆಗ ರೂಪಾ ಉಪೇಂದ್ರರಾವ್. ಈಗ,...
ವಿಖ್ಯಾತ ‘ಪ್ರಭಾತ್ ಕಲಾವಿದರು’ ನೃತ್ಯನಾಟಕ ಮತ್ತು ಇನ್ನಿತರ ನೃತ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಮತ್ತು ಟಿವಿ ಧಾರಾವಾಹಿಗಳನ್ನು ನೋಡುವವರಿಗೆ ದೀಪಶ್ರೀ ಹರೀಶ್ ಅವರದು ಪರಿಚಿತ ಮುಖವೇ....
ಕೆಲವರಿಗೆ ಕಲೆ ದೈವದತ್ತ ವರ. ಹುಟ್ಟಿನಿಂದ ಬಂದ ಪ್ರತಿಭೆಯನ್ನು ಬೆಳೆಸಿಕೊಂಡು ಬರುವ ಪ್ರಯತ್ನ -ಅಭ್ಯಾಸ-ಸಾಧನೆಗೈಯುವುದು ವೈಯಕ್ತಿಕ ಪರಿಶ್ರಮ. ಈ ನಿಟ್ಟಿನಲ್ಲಿ ಕಾರುಣ್ಯಳ ವಯಸ್ಸು ಸಣ್ಣದಾದರೂ...