ಅತ್ತೆಯವರು ನರಳಿದ ಸದ್ದು ಕೇಳಿ ಶಾರ್ವರಿ ಗಡಿಬಡಿಸೆದ್ದು, ಕೈಲಿದ್ದ ಪುಸ್ತಕವನ್ನು ಮೇಜಿನ ಮೇಲೊಗೆದು ರೂಮಿನತ್ತ ಧಡಕ್ಕನೆ ಧಾವಿಸಿದ್ದಳು. ಸೀತಮ್ಮ ಕ್ಷೀಣದನಿಯಲ್ಲಿ ನೀರು ಎಂದಂತಾಯಿತು . ಪಕ್ಕದಲ್ಲಿಟ್ಟಿದ್ದ...
ಕಳೆದ ಒಂದೂಕಾಲು ವರ್ಷಗಳಿಂದ ಕಮ್ಲುವಿನ ಬದುಕಿನ ಶೈಲಿಯೇ ಬೇರೆಯಾಗಿಬಿಟ್ಟಿದೆ. ವಿಚಿತ್ರ ತಿರುವುಗಳು, ಹಳ್ಳ-ಕೊಳ್ಳ-ಕೊರಕಲು. ಅವಳದು ಮಾತ್ರವೇನು ಎಲ್ಲರ ಪಾಡೂ ಅದೇ ಆಗಿದೆ ಅಂತೀರೇನೋ… ಹೇಳಿ...
ರಿಸರ್ವ್ ಮಾಡಿಸಿದ್ದರಿಂದ ಅಷ್ಟು ತೊಂದರೆಯಾಗಲಿಲ್ಲ. ಕೂಲಿ ಹೋಲ್ಡಾಲು, ಪೆಟ್ಟಿಗೆಗಳನ್ನೆಲ್ಲ ಫಸ್ಟ್ ಕ್ಲಾಸ್ ಬೋಗಿಯಲ್ಲಿ ತಂದಿಟ್ಟ. ಗಡಿಯಾರ ನೋಡಿಕೊಂಡೆ. ಇನ್ನೂ ರೈಲು ಹೊರಡಲಿಕ್ಕೆ 15 ನಿಮಿಷಗಳಿವೆ....