Month : August 2020

Dancer Profile

ತ್ರಿಶೈಲಿಯ ಮೋಹಕ ನರ್ತಕಿ ಮಾಯಾ ಧನಂಜಯ್

YK Sandhya Sharma
ಈ ಹುಡುಗಿ ನೋಡಲು ಬಲು ಮೆದು, ಮಾತೂ ಮಿತ, ಹಿತವಾದ ದನಿ. ಆದರೆ ವೇದಿಕೆಯ ಮೇಲೆ ಲವಲವಿಕೆಯಿಂದ ನರ್ತಿಸಲು ತೊಡಗಿದರೆ ಗರಿಗೆದರಿದ ಚೇತೋಹಾರಿ ನವಿಲು....
Dance Reviews

‘ಕಾದಂಬರಿ’- ಒಡಿಸ್ಸಿ ನೃತ್ಯಸಂಸ್ಥೆಯ ಚಿಣ್ಣರ ‘ಸ್ಥಾಯಿ’ಲಾಸ್ಯ

YK Sandhya Sharma
                  ದೇವ ಜಗನ್ನಾಥನ ನಾಡಿನಿಂದ ವಿಶ್ವದಾದ್ಯಂತ ಸಂಚರಿಸುತ್ತಿರುವ, ಭಾರತದ ಶಾಸ್ರೀಯ ನೃತ್ಯಕಲೆಗಳಲ್ಲೊಂದಾದ `ಒಡಿಸ್ಸಿ’ ನೃತ್ಯಶೈಲಿ ಸಾಂಪ್ರದಾಯಕತೆ, ಭಕ್ತಿ ಮತ್ತು ಲಾಲಿತ್ಯಗಳ ಆಗರ. ಚೌಕ ಮತ್ತು...
Dance Reviews

ಮನಸೆಳೆದ ಪವಿತ್ರಳ ಪ್ರಫುಲ್ಲ ನರ್ತನ

YK Sandhya Sharma
ರಂಗದ ಮೇಲೆ ಮೈಮರೆತು ನರ್ತಿಸಲು ಕಲಾವಿದರಾದವರಿಗೆ ಮುಖ್ಯವಾಗಿ ಬೇಕಾದುದು ಅಭಿನಯ ಚತುರತೆಯೊಂದಿಗೆ ತನ್ಮಯತಾ ಭಾವ, ಭಾವನಿಮಗ್ನತೆ. ನೃತ್ಯಕಲಾವಿದರ ತನು-ಮನಗಳನ್ನು ಆವರಿಸಿದ ಆನಂದದ ನರ್ತನ ವೀಕ್ಷಿಸುವ...
Short Stories

ಬೆಳಕಿಂಡಿ

YK Sandhya Sharma
ಗೇಟಿನ ಸಪ್ಪುಳ ಕೇಳಿ ಕತ್ತಲ ಕೋಣೆಯಲ್ಲಿ ವಿಷಣ್ಣಳಾಗಿ ಒಂಟಿಯಾಗಿ ಕುಳಿತಿದ್ದ ರೇಣುಕಾ ಮಂಡಿಯ ನಡುವೆ ಹುದುಗಿಸಿದ್ದ ಮುಖವನ್ನು ಎತ್ತಿ, ಕೂತಲ್ಲಿಂದಲೇ ಕಿಟಕಿಯ ತೆರೆಯನ್ನು ಸರಿಸಿ...
Dancer Profile

ಎಲೆಮರೆಯ ಪ್ರಾಂಜಲ ನೃತ್ಯ ಪ್ರತಿಭೆ ಎನ್. ಸಜಿನಿ

YK Sandhya Sharma
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥಕ ಪ್ರತಿಭಾವಂತ ನೃತ್ಯಕಲಾವಿದೆ ಮತ್ತು ನಾಟ್ಯಗುರು ಎನ್.ಸಜಿನಿ, ಸುಮಾರು ಮೂರುದಶಕಗಳ ನಾಟ್ಯಾನುಭಾವ ಹೊಂದಿದ್ದಾರೆ. ಬೆಂಗಳೂರಿನ ಸುಪ್ರಸಿದ್ಧ  ‘’ಶಿವಪ್ರಿಯ’’...
Short Stories

ಬೆಸುಗೆ

YK Sandhya Sharma
ಕಚ್ಚಾಟದಿಂದಲೇ ಆ ದಂಪತಿಗಳಿಗೆ ಬೆಳಗು. ‘ಏಳೇ, ಆಗಲೇ ಆರುಗಂಟೆಯಾಯಿತು….. ಎಷ್ಟ್ಹೊತ್ತು ಬಿದ್ಗೋಳೋದೂ….. ಒಳ್ಳೇ ಸೋಮಾರಿತನ…..’ – ಮುದುಕನ ಒಂದೊಂದು ಮಾತೂ ಅವಳನ್ನು ಚುಚ್ಚಿ ಎಬ್ಬಿಸುತ್ತದೆ....
Short Stories

ಮಹಿಳಾ ವಿಮೋಚನೆ

YK Sandhya Sharma
ಉಲ್ಲಾಸದಿಂದ ಸಣ್ಣದನಿಯಲ್ಲಿ ಹಾಡಿಕೊಳ್ಳುತ್ತ ಕುಕ್ಕರ್ ಜೋಡಿಸುತ್ತಿದ್ದೆ. ಹಿಂದೆ ಏನೋ ಜೋರಾಗಿ ಗುಟುರು ಹಾಕಿದ ಶಬ್ದ ಕೇಳಿ ಬೆಚ್ಚಿಬಿದ್ದು, ಗಾಬರಿಯಿಂದ ಹಿಂತಿರುಗಿ ನೋಡಿದೆ. ಹೃದಯ ಧಡ್ಡೆಂದು...
Dance Reviews

ಅಂತರ್ಜಾಲದಲ್ಲಿ ತಾಯಿ-ಮಗಳ ಅನುರೂಪ ನೃತ್ಯ

YK Sandhya Sharma
ಎರಡು ದಶಕಗಳ ನೃತ್ಯಶಿಕ್ಷಣದ ಅನುಭವವುಳ್ಳ ಫಣಿಮಾಲಾ ಚಂದ್ರಶೇಖರ್ ಉತ್ತಮ ಭರತನಾಟ್ಯ ಕಲಾವಿದೆ ಮತ್ತು ಬದ್ಧತೆಯುಳ್ಳ ನಾಟ್ಯಗುರು ಕೂಡ. ತಮ್ಮ ರಂಗಪ್ರವೇಶದ ಸುಮೂಹರ್ತದಲ್ಲೇ ’’ನೃತ್ಯ ಸಂಜೀವಿನಿ...
Short Stories

ನಾನಿನ್ನು ದೇವಿಯಾಗಿರಲಾರೆ

YK Sandhya Sharma
ಮಂಕಾಗಿ ಕುಳಿತ ಶ್ರೀಪತಿ ಧಡಾರನೆ ಎದ್ದು, ಹೆಚ್ಚು ಕಡಿಮೆ ಓಡಿದಂತೆಯೇ ಒಳಗೆ ನಡೆದ. ತಾಯಿಯ ಅದೇ ಗಾಬರಿಯ ದನಿ!…… ‘ಶ್ರೀಪತಿ…… ಶ್ರೀ…..’ ತಟ್ಟೆಯಲ್ಲಿದ್ದ ಅನ್ನವನ್ನು...