Month : October 2024
Kalanidhi Arts Academy- Sri Krishna Leelaamrutam ಕಣ್ಮನ ತುಂಬಿದ ರಮ್ಯ ನೃತ್ಯರೂಪಕ- ‘ಶ್ರೀ ಕೃಷ್ಣ ಲೀಲಾಮೃತಂ’
ಪುಟಾಣಿ ಮುದ್ದುಕೃಷ್ಣನಿಂದ ಹಿಡಿದು ಹದಿವಯದವರೆಗೂ ಏಳೆಂಟು ಜನ ತುಂಟ ಕೃಷ್ಣನಂದಿರು ತೋರಿದ ಲೀಲಾ ವಿನೋದಗಳು ಒಂದೆರೆಡಲ್ಲ. ಅವರ ಅದಮ್ಯ ಚೇತನದ ಲವಲವಿಕೆಯ ಆಕರ್ಷಕ ಚಟುವಟಿಕೆಗಳು,...