ಸಾಮಾನ್ಯವಾಗಿ ಯಾವುದೇ ‘ರಂಗಪ್ರವೇಶ’ವಾಗಲಿ ‘ಮಾರ್ಗಂ’ ಪದ್ಧತಿಯಲ್ಲೇ ನಾಟ್ಯಪ್ರಸ್ತುತಿಯ ಅನುಕ್ರಮ ಸಾಗುತ್ತದೆ. ಪ್ರಾರಂಭದ ಪುಷ್ಪಾಂಜಲಿ, ಅಲ್ಲರಿಪು, ಜತಿಸ್ವರ ಮುಂತಾದವು ಶುದ್ಧನೃತ್ತದ ನಾಟ್ಯಾರ್ಪಣೆಗಳು. ಇಲ್ಲಿ ಅಡವುಗಳು, ಕರಣಗಳು,...
ಒಂದೇ ಎತ್ತರದ ನಿಲುವು -ಸಪೂರ ಮೈಮಾಟ, ಅವಳಿ ಜವಳಿಗಳಂತೆ ಒಂದೇ ಎರಕದ ಮೂರ್ತಿಗಳಂತಿದ್ದ, ನೃತ್ಯದ ಪಲುಕುಗಳಲ್ಲಿ, ಹಸ್ತಚಲನೆಯ ಹೆಜ್ಜೆಗಳಲ್ಲಿ, ಬಾಗು-ಬಳುಕುಗಳಲ್ಲಿ ಸಾಮರಸ್ಯದ ಪ್ರತೀಕದಂತಿದ್ದ ಅನಘಾ...
ಗಾಢವಾಗಿ ಕವಿದಿದ್ದ ‘ಕರೋನಾ’ದ ಕಾರ್ಮೋಡ ಇದೀಗ ಕೊಂಚ ಕರಗಿ ಆಶಾಭಾವನೆಯ ರಶ್ಮಿ ಪಸರಿಸುತ್ತ ಮೆಲ್ಲಮೆಲ್ಲನೆ ಸಾಂಸ್ಕೃತಿಕ ಚಟುವಟಿಕೆಗಳ ಚೇತನ ಪ್ರಫುಲ್ಲಿಸುತ್ತಿದೆ. ಕಳೆದ ಒಂಭತ್ತು ತಿಂಗಳುಗಳಿಂದ...
ಹಿರಿಯ ನಾಟ್ಯಗುರು ಬಿ.ಕೆ.ವಸಂತಲಕ್ಷ್ಮಿ ಅವರ ಶಿಷ್ಯೆ ಅಪೂರ್ವ ಶರ್ಮಳ ‘ರಂಗಪ್ರವೇಶ’ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಿತು. ಕಲಾವಿದೆ ಪ್ರಸ್ತುತಪಡಿಸಿದ ಅಭಿನಯಪ್ರಧಾನ ಕೃತಿಗಳೆಲ್ಲ ಬಹು ವೈಶಿಷ್ಟ್ಯಪೂರ್ಣವಾಗಿದ್ದವು. ಕಲಾವಿದೆಯ...
ಯಾವುದೇ ಒಂದು ನೃತ್ಯ ಪ್ರದರ್ಶನ ಪರಿಣಾಮಕಾರಿಯಾಗಿ ಹೊರಹೊಮ್ಮಲು, ರಸಿಕಜನರ ಹೃದಯಸ್ಪರ್ಶಿಸಲು ಸುಂದರವಾದ ಪರಿಸರ,ವಾತಾವರಣ ಅತ್ಯವಶ್ಯ. ಮನಸ್ಸಿಗೆ ಮುದನೀಡುವ ರಂಗಸಜ್ಜಿಕೆ, ಹದವಾದ ಬೆಳಕಿನ ಕೌಶಲ, ಕಲಾವಿದೆಯ...
ಸಾಮಾನ್ಯವಾಗಿ ರಂಗಪ್ರವೇಶಗಳಲ್ಲಿ ನೃತ್ಯ ಕಲಾವಿದೆಯರು ನರ್ತಿಸಲು ಆರಿಸಿಕೊಳ್ಳುವ ಕೃತಿಗಳ ಅನುಕ್ರಮಣಿಕೆ ಮತ್ತು ಜನಪ್ರಿಯ ಕೃತಿಗಳ ಶೀರ್ಷಿಕೆಗಳು ಒಂದೇ ಮಾದರಿಯಲ್ಲಿರುವುದನ್ನು ಗಮನಿಸಬಹುದು. ಆದರೆ ಇತ್ತೀಚಿಗೆ ಎ.ಡಿ.ಎ....
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ `ರಂಗಪ್ರವೇಶ’ದ ಮೂಲಕ ಕಲಾಪ್ರೌಢಿಮೆಯ ಸೊಗಸಾದ ನೃತ್ಯ ಪ್ರಸ್ತುತಿ ನೀಡಿದ್ದು ಸುಷ್ಮಾ ಮನೋರಂಜನಳ ಹೆಮ್ಮೆ. ನಾಟ್ಯಗುರು ಭರತನಾಟ್ಯ ಹಾಗೂ ಕುಚುಪುಡಿ...