Tag : ADA Rangamandira
ನಿಖಿತಳ ಚೈತನ್ಯಪೂರ್ಣ ಸುಮನೋಹರ ನೃತ್ಯ
ಅಂಗಶುದ್ಧ ನೃತ್ಯವನ್ನು ನೋಡಲೇ ಒಂದು ಬಗೆಯ ಚೆಂದ. ಅದಕ್ಕೆ ಶಾಸ್ತ್ರೀಯ ಚೌಕಟ್ಟು ಇರುವುದರಿಂದ ಭರತನಾಟ್ಯದಲ್ಲಿ ಪ್ರಮುಖವಾಗಿ ಇರಲೇಬೇಕಾದ ಅಂಗಶುದ್ಧತೆ, ಖಚಿತ ಹಸ್ತಮುದ್ರೆ, ಅಡವು, ಹಸ್ತವಿನಿಯೋಗ,...
ತುಂಬಿ ಹರಿದ ಚೈತನ್ಯ- ಸಪ್ತ ಚಿಣ್ಣರ ರನ್ನದ ಹೆಜ್ಜೆಗಳು
ನವವರ್ಷದ ಹೊಸ ಹೊನಲು-ಚೈತನ್ಯ ತುಂಬಿ ತುಳುಕುತ್ತಿದ್ದ ಏಳುಜನ ಚಿಣ್ಣರು ಇತ್ತೀಚಿಗೆ ನಗರದ ಚೌಡಯ್ಯ ಮೆಮೋರಿಯಲ್ ಮಂದಿರದಲ್ಲಿ ಮಿಂಚಿನ ಬಳ್ಳಿಗಳಂತೆ ರೋಮಾಂಚಕವಾಗಿ ನರ್ತಿಸಿ ಕಣ್ಮನ ಸೆಳೆದರು....
ಕಣ್ಮನ ಸೆಳೆದ ಯೋಗದ ಭಂಗಿಗಳು- ಗಾಯನಳ ರಮ್ಯನರ್ತನ
ಕರೋನಾದ ಸಂಕೀರ್ಣ ದಿನಗಳ ಆತಂಕವನ್ನು ಕೊಂಚಮಟ್ಟಿಗೆ ದಾಟಿರುವ ಕಲಾರಂಗ ನಿಧಾನವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಂದ ಗರಿಗೆದರುತ್ತಿದೆ. ರಂಗಮಂದಿರಗಳಲ್ಲಿ ಗಲ್ ಗಲ್ ಗೆಜ್ಜೆ ಅನುರಣಿಸುತ್ತಿದೆ. ಕಳೆದೆರಡು ವರ್ಷಗಳಿಂದ...
ಸಮ್ಮೋಹಕ ಅಭಿನಯದ ಸಂಜನಾ ನರ್ತನ
ಯಾವುದೇ ಒಂದು ನೃತ್ಯ ಪ್ರದರ್ಶನ ಪರಿಣಾಮಕಾರಿಯಾಗಿ ಹೊರಹೊಮ್ಮಲು, ರಸಿಕಜನರ ಹೃದಯಸ್ಪರ್ಶಿಸಲು ಸುಂದರವಾದ ಪರಿಸರ,ವಾತಾವರಣ ಅತ್ಯವಶ್ಯ. ಮನಸ್ಸಿಗೆ ಮುದನೀಡುವ ರಂಗಸಜ್ಜಿಕೆ, ಹದವಾದ ಬೆಳಕಿನ ಕೌಶಲ, ಕಲಾವಿದೆಯ...
ಮೇಘನಳ ಅಂಗಶುದ್ಧಿಯ ನರ್ತನ – ಭಕ್ತಿ ನೈವೇದ್ಯ
ದೇವತಾರಾಧನೆಯಲ್ಲಿ ನಾನಾ ವಿಧವಾದ ಸೇವೆಗಳಲ್ಲಿ ನೃತ್ಯ ಸೇವೆಯೂ ಒಂದು. ಹಿಂದೆ ದೇವಾಲಯಗಳಲ್ಲಿ ನರ್ತಕಿಯರು ತಾದಾತ್ಮ್ಯತೆಯಿಂದ, ಪರಮ ಭಕ್ತಿಯಿಂದ ನಾಟ್ಯಗೈಯುತ್ತ ದೈವೀಕತೆಯನ್ನು ಸಮರ್ಪಣೆ ಮಾಡುತ್ತಿದ್ದ ಪದ್ಧತಿಯಿತ್ತು....
ನತಾನಿಯಾ ಮನೋಜ್ಞ ಭಂಗಿಗಳ ಅದ್ಭುತ ನರ್ತನ
ಒಂದು ರಂಗಪ್ರವೇಶದ ನೃತ್ಯಕಾರ್ಯಕ್ರಮವೆಂದರೆ ವೇದಿಕೆಯ ಮೇಲಣ ಕೇವಲ ನೃತ್ಯಪ್ರದರ್ಶನ ಮಾತ್ರ ಪರಿಣಾಮ ಬೀರುವುದಲ್ಲ. ನೃತ್ಯಕ್ಕೆ ಪ್ರಭಾವಳಿಯಾಗಿ ಮನಸ್ಪರ್ಶೀ ವಾದ್ಯಗೋಷ್ಠಿ, ರಂಗಸಜ್ಜಿಕೆಯ ಸುಂದರ ಆವರಣ, ಹಿನ್ನಲೆಯ...