Category : Dancer Profile

Dancer Profile

ಬಹುಮುಖ ಪ್ರತಿಭೆಯ ಭರತನಾಟ್ಯ ಕಲಾವಿದೆ ಜಿ.ಶ್ರುತಿ

YK Sandhya Sharma
ಅಪಾರ ಜೀವನೋತ್ಸಾಹವುಳ್ಳ ಭರತನಾಟ್ಯ ಕಲಾವಿದೆ ಜಿ.ಶ್ರುತಿ ಬಹುಮುಖ ಪ್ರತಿಭೆ. ಹುಟ್ಟೂರು ಮೈಸೂರು. ತಂದೆ ಕೆ.ವಿ. ಗೋವಿಂದ ಒಳ್ಳೆಯ ಗಾಯಕರು. ಮನೆಯಲ್ಲಿ ಕಲಾಪೂರ್ಣ ವಾತಾವರಣ. ತಾಯಿ...
Dancer Profile

ಭರತನಾಟ್ಯ ಪ್ರವೀಣೆ ದೀಪಾ ಭಟ್

YK Sandhya Sharma
ನೃತ್ಯ ಕ್ಷೇತ್ರದಲ್ಲಿ ನಾವು ಸಾಮಾನ್ಯವಾಗಿ ಗಮನಿಸಬಹುದಾದ ಅಂಶವೆಂದರೆ,  ಅನೇಕ ನೃತ್ಯ ಕಲಾವಿದರು ತಾವು ಓದಿದ್ದು, ವಿದ್ಯಾಭ್ಯಾಸ ನಡೆಸಿದ್ದು ಒಂದು, ಆದರೆ ತಮ್ಮ ಸಾಧನೆಗೆ ಬಯಸಿ...
Dancer Profile

ನೃತ್ಯ ಶಾಸ್ತ್ರಜ್ಞೆ-ಸಂಶೋಧಕಿ ಡಾ. ಕರುಣಾ ವಿಜಯೇಂದ್ರ

YK Sandhya Sharma
ಶಾಸ್ತ್ರೀಯ ನೃತ್ಯಗಳಿಗೆ ತನ್ನದೇ ಆದ ಒಂದು ಸೊಬಗಿದೆ. ಶಾಸ್ತ್ರಗಳ ಚೌಕಟ್ಟಿನಲ್ಲಿ ವಿಕಸಿತವಾದ, ನಿರ್ದಿಷ್ಟ ತತ್ವ-ನಿಯಮಗಳ ಆಧಾರಿತ ಕಲಾಬಂಧ. ಪ್ರದರ್ಶನಕ್ಕೆ ಒಳಪಟ್ಟಾಗ, ಅಂತರ್ಲಯವೊಂದು  ತನಗೆ ತಾನೇ...
Dancer Profile

ಬದ್ಧತೆಯ ನಾಟ್ಯಗುರು-ಕಲಾವಿದೆ ಫಣಿಮಾಲಾ

YK Sandhya Sharma
ನೃತ್ಯ ಇವಳ ಬಾಲ್ಯದ ಪ್ರೀತಿ. ಮಗಳಿಗೆ ನೃತ್ಯ ಕಲಿಸುವುದು ಅವಳ ತಾಯಿ ಅನ್ನಪೂರ್ಣರ ಇಷ್ಟ ಕೂಡ. ತಂದೆ ‘ನೈಷಧಂ’ ಅಶ್ವಥನಾರಾಯಣ ಶಾಸ್ತ್ರಿಗಳು ಅದನ್ನು ಪೋಷಿಸಿದರು....
Dancer Profile

ಖ್ಯಾತ ಅಭಿನೇತ್ರಿ – ನೃತ್ಯ ಕಲಾವಿದೆ ಹೇಮಾ ಪ್ರಶಾಂತ್

YK Sandhya Sharma
ಸತತ ಒಂದು ವರ್ಷಕಾಲ ನಡೆದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಜನಪ್ರಿಯ ಚಲನಚಿತ್ರ ‘ಅಮೇರಿಕಾ…ಅಮೇರಿಕಾ’ ಯಾರಿಗೆ ತಾನೇ ನೆನಪಿಲ್ಲ? ಆ ಚಿತ್ರದ ನಾಯಕಿ ಮೋಹಕ ನಗುವಿನ...
Dancer Profile

ನೃತ್ಯ ತಜ್ಞೆ ಗುರು ಡಾ.ಲಲಿತಾ ಶ್ರೀನಿವಾಸನ್

YK Sandhya Sharma
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮೈಸೂರು ಸೊಗಡಿನ  `ನೂಪುರ ಭರತನಾಟ್ಯ ಶಾಲೆ’ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಮೈಸೂರು ಶೈಲಿಯ ಭರತನಾಟ್ಯವನ್ನು ಕಲಿಸುವ ನಿಷ್ಠೆ, ಕಲಾತ್ಮಕತೆ ಮತ್ತು ಅನ್ವೇಷಕ...
Dancer Profile

ಪರಿಪೂರ್ಣ ನೃತ್ಯಗುರು ರಾಧಾ ಶ್ರೀಧರ್

YK Sandhya Sharma
ಬಹು ಸರಳ ಸ್ವಭಾವದ, ಬಹುಮುಖ ವ್ಯಕ್ತಿತ್ವದ, ಆಳವಾದ ಅನುಭವ ಹೊಂದಿದ ನಾಟ್ಯಗುರು ಶ್ರೀಮತಿ ರಾಧಾ ಶ್ರೀಧರ್ ನೃತ್ಯಕ್ಷೇತ್ರದ ಹಳೆಯ ಹೆಸರು. ನೃತ್ಯ ಕಲಿಕೆಯ ಬಗ್ಗೆ...
Dancer Profile

ನೃತ್ಯಶಾಸ್ತ್ರ ಪಾರಂಗತೆ ಡಾ. ವಿದ್ಯಾ ರಾವ್

YK Sandhya Sharma
 ಬೆಂಗಳೂರಿನಲ್ಲಿರುವ ಕೆಲವೇ ನೃತ್ಯಶಾಸ್ತ್ರ ನಿಪುಣರಲ್ಲಿ ಡಾ.ವಿದ್ಯಾ ರಾವ್ ಅವರೂ ಒಬ್ಬರು. ಪ್ರತಿಭೆ, ಅಭ್ಯಾಸ, ಆಸಕ್ತಿಯುಳ್ಳ ಯಾರು ಬೇಕಾದರೂ ನೃತ್ಯ  ಕಲಿಯಬಹುದು, ನೃತ್ಯ ಪ್ರದರ್ಶನಗಳ ಮೂಲಕ ಅನುಭವ ಗಳಿಸಬಹುದು, ವಿಶೇಷ ಅಧ್ಯಯನಗಳಿಂದ ಪರಿಣತಿ ಸಾಧಿಸಬಹುದು, ಅನಂತರ  ನಾಟ್ಯಗುರುಗಳಾಗಬಹುದು. ಆದರೆ ನೃತ್ಯದ ಶಾಸ್ತ್ರಾಧ್ಯಯನ,  ಸಂಶೋಧನೆಗಳನ್ನು ಮಾಡಿ ನೃತ್ಯದ  ವ್ಯಾಕರಣದ ಮೇಲೆ ಹಿಡಿತ  ಅಥವಾ  ಪ್ರಭುತ್ವ ಸಾಧಿಸುವುದು ಬಹು ಕಠಿಣವೇ ಸರಿ .  ಶಾಸ್ತ್ರ ಎಂದೂ ಶುಷ್ಕವೇ . ಸಂಶೋಧನೆ ಕೂಡ ಬಹು ಪರಿಶ್ರಮವನ್ನು ಬೇಡುವಂಥದ್ದು. ಇಂಥ ವಿಷಯಗಳ ಬಗ್ಗೆ ಆಸಕ್ತಿ ತಳೆಯುವುದು, ಅದರ ಬಗ್ಗೆ ವಿಶೇಷ ಅಧ್ಯಯನ ಮಾಡುವುದು, ಅನಂತರ ಶಾಸ್ತ್ರಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು, ಸುಲಭದ ಮಾತಲ್ಲ.  ಹೀಗಾಗಿ ಈ ಕ್ಷೇತ್ರ ಬಹು ಜನರ  ಆಯ್ಕೆಯಾಗಿರುವುದಿಲ್ಲ. ಇಂಥ ಕಾಯಕವನ್ನು ಇಷ್ಟಪಟ್ಟು, ಆರಿಸಿಕೊಂಡು ಇಂದು ನೂರಾರು  ಎಂ.ಎ.ವ್ಯಾಸಂಗ ಮಾಡುವ ನೃತ್ಯ ವಿದ್ಯಾರ್ಥಿಗಳಿಗೆ,ವಿದ್ವತ್ ಮತ್ತು ಅಲಂಕಾರ,ಆಮೂಲಾಗ್ರವಾಗಿ  ಶಾಸ್ತ್ರಪಾಠಗಳನ್ನು  ಮಾಡುತ್ತಿರುವ ವಿದ್ಯಾ ರಾವ್ ಅವರ ಕಾರ್ಯ ಶ್ಲಾಘನೀಯ   ಮೂಲತಃ ಮರಾಠಾವಾಡದ ಪಾಳೇಗಾರರ ಮನೆತನಕ್ಕೆ ಸೇರಿದ ವಿದ್ಯಾ ಅವರ ಹಿರೀಕರು ಸಮಾಜದಲ್ಲಿ ನಾಯಕರಾಗಿ ಬಾಳಿದವರು. ...
Dancer Profile

ಕಡಲಾಚೆಯ ಅಪೂರ್ವ ನೃತ್ಯಪ್ರತಿಭೆ ಶ್ರೀದೇವಿ ಜಗನ್ನಾಥ್

YK Sandhya Sharma
ನಾಟ್ಯಕ್ಕೆ ಹೇಳಿ ಮಾಡಿಸಿದ ಸುಂದರ ಮೈಮಾಟ, ಎತ್ತರದ ನಿಲುವು, ಚೆಂದದ ಆಕರ್ಷಕ ರೂಪ, ಇದು ಅಪೂರ್ವ ನೃತ್ಯಕಲಾವಿದೆ ಶ್ರೀದೇವಿ ಜಗನ್ನಾಥ್. ರಂಗದ ಮೇಲೆ `ಗಂಗಾವತರಣ’...
Dancer Profile

ನೃತ್ಯಸಾಧನೆಯ ಛಲಗಾರ್ತಿ ಅನುಪಮಾ ಮಂಗಳವೇಡೆ

YK Sandhya Sharma
ಹೀಗೂ ಉಂಟೇ ಎಂದೆನಿಸುವ, ನಿಜಕ್ಕೂಇದೊಂದು ಕುತೂಹಲಕರ ಕಥೆ. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ನಿದರ್ಶನ ಅಮೇರಿಕಾದ ಶಿಕಾಗೋನಲ್ಲಿ ವಾಸವಾಗಿರುವ ಸಾಫ್ಟ್ ವೇರ್ ಎಂಜಿನಿಯರ್,...