Category : Dancer Profile

Dancer Profile

ಕೂಚಿಪುಡಿ ನೃತ್ಯಾಭಿನಯ ಕುಶಲಿ ಸರಸ್ವತಿ ರಜತೇಶ್

YK Sandhya Sharma
ಡಾ. ಸರಸ್ವತಿ ರಜತೇಶ್ ಭರತನಾಟ್ಯ ಹಾಗೂ ಕೂಚಿಪುಡಿ ಉಭಯನೃತ್ಯ ವಿದುಷಿ. ವೃತ್ತಿಯಲ್ಲಿ ದಂತವೈದ್ಯೆ . ಪ್ರವೃತ್ತಿಯಲ್ಲಿ ನೃತ್ಯಕಲಾವಿದೆ, ನೃತ್ಯಗುರು, ನೃತ್ಯಕಾರ್ಯಕ್ರಮಗಳ ಸಂಯೋಜಕಿ . ತಮ್ಮದೇ...
Dancer Profile

ಆಕರ್ಷಕ ನೃತ್ಯ ಸಂಯೋಜಕಿ- ಕಲಾವಿದೆ ರಶ್ಮಿ ವಿಜಯ್

YK Sandhya Sharma
ಪ್ರತಿ ಬಾರಿಯೂ ಹೊಸತನಕ್ಕೆ ತುಡಿಯುವ, ಆಕರ್ಷಕ ವಿನ್ಯಾಸಗಳಿಂದ ನೃತ್ಯ ಸಂಯೋಜಿಸಿ ಪ್ರೇಕ್ಷಕರನ್ನು ಸೆಳೆವ ಭರತನಾಟ್ಯ ಕಲಾವಿದೆ ರಶ್ಮಿ ವಿಜಯ್ ಹೊಸ ಪೀಳಿಗೆಯ ನಾಟ್ಯಗುರು ಕೂಡ....
Dancer Profile

ಒಡಿಸ್ಸಿ ನೃತ್ಯಸಾಧಕ ದೇವಶಿಶ್ ಪಟ್ನಾಯಕ್

YK Sandhya Sharma
ನೃತ್ಯವೆಂದರೆ ಎಷ್ಟು ಪ್ರಾಣ ಎಂದರೆ ಈ ಹುಡುಗ ದೇವಶಿಶ್ ಪಟ್ನಾಯಕ್ , ಮೂರುವರುಷದವನಿದ್ದಾಗಲೇ  ಹಾಡು ಕಿವಿಯ ಮೇಲೆ ಬಿದ್ದರೆ ಸಾಕು, ಅಲ್ಲೇ ಕುಣಿಯಲಾರಂಭಿಸುತ್ತಿದ್ದನಂತೆ. ಅದು...
Dancer Profile

ಭರವಸೆಯ ಕಥಕ್ ನರ್ತಕ ಅಶ್ವಿನ್ ಜೆ. ಪ್ರಭಾತ್

YK Sandhya Sharma
ಯಾವುದೇ ನೃತ್ಯಪ್ರಕಾರದಲ್ಲಿ ಸಂಖ್ಯೆಯ ದೃಷ್ಟಿಯಿಂದ ಹೋಲಿಸಿ ನೋಡಿದಾಗ ನೃತ್ಯ ಕಲಾವಿದೆಯರಿಗಿಂತ ಪುರುಷ ನರ್ತಕರು ಕಡಿಮೆ ಎಂದೇ ಹೇಳಬೇಕು. ಆದರೂ ಇತ್ತೀಚಿನ ದಿನಗಳಲ್ಲಿ ಬಾಲಕರು ಮತ್ತು...
Dancer Profile

ಅಭಿಜಾತ ನೃತ್ಯ ಕಲಾವಿದೆ ಐಶ್ವರ್ಯ ನಿತ್ಯಾನಂದ

YK Sandhya Sharma
ಭರತನಾಟ್ಯ ನೃತ್ಯಕ್ಷೇತ್ರ ಹಾಗೂ ಕರ್ನಾಟಕ ಸಂಗೀತ ರಂಗದಲ್ಲಿ ಸದ್ದಿಲ್ಲದೇ ಎಲೆಮರೆಯ ಕಾಯಿಯಂತೆ ತಮ್ಮ ಹವ್ಯಾಸ ಕಾಯಕದಲ್ಲಿ ತೊಡಗಿಕೊಂಡಿರುವ ಪ್ರತಿಭೆ ಐಶ್ವರ್ಯ ನಿತ್ಯಾನಂದ . ವೇದಿಕೆಯ...
Dancer Profile

ಉತ್ತಮ ನೃತ್ಯಕಲಾವಿದೆ ವಿದುಷಿ ಸ್ಮಿತಾ ಪ್ರಕಾಶ್ ಸಿರ್ಸಿ

YK Sandhya Sharma
ಸಿರಸಿಯಲ್ಲಿ ಹುಟ್ಟಿ ಬೆಳೆದ ಬಹುಮುಖ ಆಸಕ್ತಿಯ ಸ್ಮಿತಾ ಪ್ರಕಾಶ್ ಉತ್ತಮ ಭರತನಾಟ್ಯ ಕಲಾವಿದೆ. ಜೊತೆಗೆ ಕೂಚಿಪುಡಿ ಮತ್ತು ಕಥಕ್ ನೃತ್ಯಶೈಲಿಯಲ್ಲೂ ಪರಿಶ್ರಮ ಹೊಂದಿರುವುದು ಇವರ...
Dancer Profile

ನಾಟ್ಯ-ನಟನಾ ನಿಪುಣ ಪ್ರಶಾಂತ್ ಗೋಪಾಲ್ ಶಾಸ್ತ್ರೀ

YK Sandhya Sharma
ನೋಡಲು ಸ್ಫುರದ್ರೂಪಿ. ಲೀಲಾಜಾಲವಾಗಿ ಆಂಗಿಕಾಭಿನಯವನ್ನು ಅಭಿವ್ಯಕ್ತಿಸಲು ದತ್ತವಾದ ಮೈಕಟ್ಟು. ಜನ್ಮಜಾತವಾಗಿ ಬಂದ ನೃತ್ಯ ಪ್ರತಿಭೆ, ಪ್ರಶಾಂತ್ ಪಡೆದ ವರಗಳು. ತಾಯಿ ಹೆಸರಾಂತ ಭರತನಾಟ್ಯ ವಿದುಷಿ,...
Dancer Profile

ಪ್ರತಿಭಾ ಸಂಪನ್ನೆ ಸಂಧ್ಯಾ ಕೇಶವ ರಾವ್

YK Sandhya Sharma
ಎಲೆಮರೆಯ ಕಾಯಂತೆ ತಮ್ಮ ಪಾಡಿಗೆ ತಾವು ನಾಟ್ಯರಂಗಕ್ಕೆ ಅಪಾರ ಸೇವೆ ಸಲ್ಲಿಸುತ್ತಿರುವ ಸಂಧ್ಯಾ ಕೇಶವರಾವ್ ಉತ್ತಮ ನಾಟ್ಯಗುರು, ಅಭಿನಯ ಕೌಶಲ್ಯಕ್ಕೆ ಹೆಸರಾದ ನೃತ್ಯಕಲಾವಿದೆ, ಶಕ್ತ...
Dancer Profile

ಪ್ರತಿಭಾವಂತ ನೃತ್ಯಗುರು ವಿದುಷಿ ಕೆ.ಬೃಂದಾ

YK Sandhya Sharma
ಭರತನಾಟ್ಯದಲ್ಲಿ ಉತ್ತಮ ಶಿಕ್ಷಣ ಪಡೆದಿರುವ ವಿದುಷಿ ಬೃಂದಾ ನೃತ್ಯಕ್ಷೇತ್ರದಲ್ಲಿ ಖ್ಯಾತಿ ಪಡೆದ ಪ್ರತಿಭಾವಂತ ನೃತ್ಯ ಕಲಾವಿದೆ, ನಾಟ್ಯಗುರು, ನೃತ್ಯ ಸಂಯೋಜಕಿ, ಗಾಯಕಿ ಮತ್ತು ನಟವನ್ನಾರ್...
Dancer Profile

ನಾಟ್ಯ ಕಲಾತಪಸ್ವಿ ಕಿರಣ್ ಸುಬ್ರಹ್ಮಣ್ಯಂ

YK Sandhya Sharma
ನಾಟ್ಯರಂಗದ ಪ್ರಖ್ಯಾತ ಹೆಸರು ಕಿರಣ್ ಸುಬ್ರಹ್ಮಣ್ಯಂ. ದೇಶ-ವಿದೇಶಗಳಲ್ಲಿ ವಿಶಿಷ್ಟ ನೃತ್ಯಪಟುವಾಗಿ ತಮ್ಮ ಛಾಪು ಬೀರಿರುವ ಕಿರಣ್, ಭರತನಾಟ್ಯ ಸ್ವರೂಪದ ಬಗೆಗಿನ ಪ್ರಾವೀಣ್ಯತೆ-ಜ್ಞಾನಸಂಪತ್ತು ಮತ್ತು ಮಹತ್ವಾಕಾಂಕ್ಷೆಗೆ ಪರ್ಯಾಯ...