Dancer Profileಮೋಹಕ ಕೂಚಿಪುಡಿ ನೃತ್ಯಕಲಾವಿದೆ ರಾಜಶ್ರೀ ಹೊಳ್ಳYK Sandhya SharmaOctober 23, 2019October 20, 2019 by YK Sandhya SharmaOctober 23, 2019October 20, 201901926 ರಂಗಮಂಚದ ಮೇಲೆ ಮಿಂಚಿನಬಳ್ಳಿಯೊಂದು ನರ್ತಿಸಿದಂತೆ ಲೀಲಾಜಾಲವಾಗಿ ಅಷ್ಟೇ ಮೋಹಕ ನರ್ತನ, ಪರಿಣತ ಅಭಿನಯದಿಂದ ಮನಸೆಳೆವ ಕಲಾವಿದೆ ರಾಜಶ್ರೀ ಹೊಳ್ಳ. ನೃತ್ಯಕ್ಕೆ ಹೇಳಿಮಾಡಿಸಿದ ಮೈಮಾಟ, ಸಮರ್ಥ... Read more
Dancer Profileನೃತ್ಯಾತ್ಮ ಕಲಾವಿದೆ- ಲಕ್ಷ್ಮಿ ರೇಖಾ ಅರುಣ್YK Sandhya SharmaOctober 20, 2019October 20, 2019 by YK Sandhya SharmaOctober 20, 2019October 20, 20194 1425 ಕಲೆಯ ಬಗೆಗಿನ ಈಕೆಯ ಅಂತರಾತ್ಮದ ಅಭೀಪ್ಸೆ ಕಂಡಾಗ ಹೀಗೂ ಉಂಟೇ ಎಂಬ ಉದ್ಗಾರ ಹೊರಡುವುದು ಸಹಜ. ನೃತ್ಯವೇ ಈಕೆಯ ಜೀವದ ಉಸಿರು. ಸದಾ ನೃತ್ಯ... Read more
Dancer Profileಅನುಪಮ ಒಡಿಸ್ಸಿ ನೃತ್ಯಕಲಾವಿದೆ ಸರಿತಾ ಮಿಶ್ರYK Sandhya SharmaOctober 19, 2019November 4, 2020 by YK Sandhya SharmaOctober 19, 2019November 4, 202001468 ನೃತ್ಯಕ್ಕೆ ಹೇಳಿಮಾಡಿಸಿದ ತೆಳುಕಟಿ ಮತ್ತು ನೀಳ ಮೈಮಾಟ-ಸುಂದರ ಮೊಗದ ಒಡಿಸ್ಸಿ ನೃತ್ಯಕಲಾವಿದೆ ಸರಿತಾ ಮಿಶ್ರ ಅವರ ನರ್ತನ ವೈಖರಿ ನೋಡುವುದೇ ಒಂದು ಉಲ್ಲಾಸಕರ ಅನುಭವ.... Read more
Dancer Profileಕ್ರಿಯಾಶೀಲ ಹಿರಿಯ ನೃತ್ಯಕಲಾವಿದೆ ವೀಣಾಮೂರ್ತಿ ವಿಜಯ್YK Sandhya SharmaOctober 14, 2019October 13, 2019 by YK Sandhya SharmaOctober 14, 2019October 13, 201901662 ಈ ಹಿರಿಯ ಪ್ರತಿಭಾನ್ವಿತ ನೃತ್ಯಕಲಾವಿದೆ ವೀಣಾಮೂರ್ತಿ ಅವರೆಲ್ಲ ಚಟುವಟಿಕೆಗಳನ್ನು ಗಮನಿಸಿದರೆ ಅಚ್ಚರಿಯುಂಟಾಗುತ್ತದೆ. ಸಕಲ ಕಲಾಪೂರ್ಣೆಯಾದ ಇವರ ನೃತ್ಯಯಾನವೇ ಕುತೂಹಲ-ವಿಸ್ಮಯಗಳ ಆಗರ. ವೀಣಾ ಅವರಿಗೆ `ನೃತ್ಯ’,... Read more
Dancer Profileನರ್ತನ ನಿಪುಣ ಮಿಥುನ್ ಶ್ಯಾಂYK Sandhya SharmaOctober 9, 2019October 24, 2019 by YK Sandhya SharmaOctober 9, 2019October 24, 201901912 ಭರತನಾಟ್ಯದ ಶುದ್ಧನೃತ್ಯದ ಸೊಬಗಿಗೆ ಮಿಥುನ್ ಶ್ಯಾಂ ನರ್ತನ ವೈವಿಧ್ಯವನ್ನು ಕಣ್ಣಾರೆ ಕಾಣಬೇಕು. ವಿಶಿಷ್ಟ ನೃತ್ಯದ ಸೊಗಡು, ಮಿಂಚಿನ ಸಂಚಾರದ ಸಂಕೀರ್ಣ ಜತಿಗಳು, ಪ್ರಭುದ್ಧಾಭಿನಯ ಇವರ... Read more