ಸೃಜನಶೀಲತೆ ಕಲಾವಿದರ ಹುಟ್ಟುಗುಣ. ಪ್ರತಿಯೊಬ್ಬ ಚಿಂತಕ ಚೇತನದಲ್ಲೂ ಸ್ರವಿಸುವ ನಿರಂತರ ಪ್ರಕ್ರಿಯೆ. ಸದಾ ಕ್ರಿಯಾತ್ಮಕವಾಗಿರ ಬಯಸುವ ಕಲಾವಿದ ಜಡವಾಗಿ ಸುಮ್ಮನೆ ಕುಳಿತಿರಲು ಸಾಧ್ಯವೇ ಇಲ್ಲ....
ನೋಡಲು ಸ್ಫುರದ್ರೂಪಿ. ಲೀಲಾಜಾಲವಾಗಿ ಆಂಗಿಕಾಭಿನಯವನ್ನು ಅಭಿವ್ಯಕ್ತಿಸಲು ದತ್ತವಾದ ಮೈಕಟ್ಟು. ಜನ್ಮಜಾತವಾಗಿ ಬಂದ ನೃತ್ಯ ಪ್ರತಿಭೆ, ಪ್ರಶಾಂತ್ ಪಡೆದ ವರಗಳು. ತಾಯಿ ಹೆಸರಾಂತ ಭರತನಾಟ್ಯ ವಿದುಷಿ,...