Category : Short Stories

Short Stories

ಕೆಂಪುಕೋಟೆ

YK Sandhya Sharma
ಪದ್ಮಾವತಿಗೆ ಬೆಳಗ್ಗೆ ಐದಕ್ಕೆಲ್ಲ ಬಾರಿಸಿದ ಹಾಗೆ ಎಚ್ಚರವಾಗುತ್ತದೆ. ಬಲ ಮಗ್ಗುಲಾಗೆದ್ದು ಕೈ ಉಜ್ಜಿ ಕಣ್ಣಿಗೆ ನೀವಿ, ದೇವರ ಪಟಕ್ಕೆ ಕೈಮುಗಿದು ಸೀದಾ ಬಚ್ಚಲು ಮನೆಗೆ...
Short Stories

ಉದ್ಧಾರ

YK Sandhya Sharma
ಆ ಸಂಜೆ- ಪುರಭವನದಲ್ಲಿ ಜನವೋ ಜನ. ತನ್ನ ನೆಚ್ಚಿನ ಕವಿಯ ಸನ್ಮಾನ ಕಾರ್ಯಕ್ರಮದಲ್ಲಿ ಶಾರ್ವರಿ ಭಾವುಕಳಾಗಿದ್ದಳು. ರವಿತೇಜರ ಕವನಗಳೆಂದರೆ ಅವಳಿಗೆ ಪಂಚಪ್ರಾಣ. ನೇರ ಹೃದಯಗಹ್ವರ...
Short Stories

ಹಾವಸೆ

YK Sandhya Sharma
ಷಾರ್ಟ್‍ಹ್ಯಾಂಡ್ ಪುಸ್ತಕದಲ್ಲಿ ಬರೆದುಕೊಂಡು ಬಂದಿದ್ದ ಡಿಕ್ಟೇಷನನ್ನು ಒಪ್ಪವಾಗಿ ಕಂಪ್ಯೂಟರ್‍ನಲ್ಲಿ ಎಂಟ್ರಿ ಮಾಡಿ, ಅನಂತರ ಪ್ರಿಂಟ್‍ಔಟ್ ತೆಗೆದುಕೊಂಡು ಆಫೀಸರ್ ರೂಮಿಗೆ ತೆಗೆದುಕೊಂಡು ಹೋದಳು ಸುಷ್ಮಾ. ಮಧುಕರ್...
Short Stories

ನಂಟು

YK Sandhya Sharma
ಮನೆಯ ತುಂಬ ಮದುವೆಗಾಗಿ ಬಂದ ಜನ. ಮುಂದಿನ ಕೋಣೆಯಲ್ಲಿ ಗಂಡಸರು ಹರಟುತ್ತಿದ್ದರೆ, ನಡುವಿನ ಹಜಾರ ಹೆಂಗಸರ ಬಿಡಾರ. ಅದರ ಪಕ್ಕದ ಕೋಣೆಯಲ್ಲಿ ನಸೀಮಳ ಸುತ್ತಲೂ...
Short Stories

ಹೊದಿಕೆಗಳು

YK Sandhya Sharma
ನನಗಾಗ ಹದಿನೆಂಟು-ಇಪ್ಪತ್ತರ ಹರೆಯ. ಕನ್ನಡ ಎಂ.ಎ. ವಿದ್ಯಾರ್ಥಿ. ಅದಾಗಲೇ ವಿವಿಧ ಬಗೆಯ ಕಥೆಗಳನ್ನು ಬರೆಯುತ್ತಿದ್ದೆ. ಆ ಪೈಕಿ ನಾನು ಬರೆದ ಪ್ರಾಯೋಗಿಕ ಕಥೆ ಇದು-...
Short Stories

ಬಿಕರಿ

YK Sandhya Sharma
“ಹುಡುಗೀನ ಈಗಲೇ ಸರ್ಯಾಗಿ ನೋಡಿಬಿಡಪ್ಪ ದಿವಾಕರ…ಆಮೇಲೆ ಸರ್ಯಾಗಿ ನೋಡಲಿಲ್ಲ, ಇನ್ನೊಂದು ಸಲ ಕರೆಸಿ ಅನ್ನಬೇಡಪ್ಪ….. ಹೂಂ ನೋಡು, ನೋಡು… ನಿಸ್ಸಂಕೋಚವಾಗಿ ನೋಡು. ಏನಾದ್ರೂ ಪ್ರಶ್ನೆ...
Short Stories

ಧರ್ಮ

YK Sandhya Sharma
ನಾನು ಶಾಲೆಯಿಂದ ಬಂದಾಗ ಅಜ್ಜಿ ಮನೆಯಲ್ಲಿರಲಿಲ್ಲ. ಬಂದವಳೇ ಕುತ್ತಿಗೆಗೆ ನೇತುಹಾಕಿಕೊಂಡಿದ್ದ ಚೀಲವನ್ನು ಕಪಾಟಿನಲ್ಲಿ ಎಸೆದು ಅಡಿಗೆ ಮನೆಗೆ ಓಡಿದೆ. ಕಕ್ಕಿ ರೊಟ್ಟಿ ಮಾಡುತ್ತ ಕೂತಿದ್ದರು....
Short Stories

ನೀ ಮಾಯೆಯೋ ನಿನ್ನೊಳು ಮಾಯೆಯೋ

YK Sandhya Sharma
ಮಂದಿರದ ನಾಲ್ಕೂ ಮೂಲೆಗಳಿಗೆ ಕಟ್ಟಿದ್ದ ಮೈಕುಗಳಿಂದ ಭಜನೆ ತಾರಕಸ್ಥಾಯಿಯಲ್ಲಿ ಕೇಳಿಸುತ್ತಿತ್ತು. ಒಳಹೊರಗೆ ಕಿಕ್ಕಿರಿದ ಜನ. ಮಂದಿರದ ಬಲ ಆವರಣದಲ್ಲಿ ಭಜನೆಯಲ್ಲಿ ಮೈಮರೆತ ಭಕ್ತವೃಂದ. ನಡುವೆ...
Short Stories

ಪಾತಾಳ ಗರಡಿ

YK Sandhya Sharma
ಗೇಟು ಕಿರ್ರೆಂದಿತು. ಕೈತೋಟದ ಚೆಂಗುಲಾಬಿಗಳ ಮಧ್ಯೆ ಕುರ್ಚಿ ಹಾಕಿಕೊಂಡು ಚಹ ಕುಡಿಯುತ್ತ ಕುಳಿತಿದ್ದವನು ಹೊರಳಿ ನೋಡಿದೆ. ಗೇಟು ತೆರೆದು ಒಳಬಂದ ಕ್ಲಬ್ಬಿನ ಹುಡುಗ ರಿಜಿಸ್ಟರ್...
Short Stories

ಯಥಾಪ್ರಕಾರ

YK Sandhya Sharma
ಬೆಳಗಾಗಲಿಲ್ಲ, ಆಗಲೇ ಎದುರು ಮನೆಯ ಕಡೆಯಿಂದ ಯಾರೋ ಬೊಬ್ಬೆ ಹೊಡೆಯುವುದು ಕೇಳುತ್ತದೆ. ಎಂದಿನ ಜೋರು ಗಲಭೆ ಎಬ್ಬಿಸಿ ಕೂಗಿಕೊಳ್ಳುವ ಮಾಯಕ್ಕನ ದನಿಯಲ್ಲ. ಅದೇ ಕಡೆಯಿಂದ...