Month : June 2020

Dance Reviews

ಮುದ ನೀಡಿದ ನವ್ಯಳ ಮೋಹಕ ನೃತ್ಯ

YK Sandhya Sharma
ಖ್ಯಾತ ‘ಟೆಂಪಲ್ ಸ್ಟ್ರೀಟ್ ಡಾನ್ಸ್ ಅಕಾಡೆಮಿ’ಯ ನೃತ್ಯಗುರು ಸುಕೃತಿ ತಿರುಪತ್ತೂರ್ ಪ್ರಸಿದ್ಧ ‘ಕಲಾಕ್ಷೇತ್ರ’ ದಲ್ಲಿ ನೃತ್ಯಾಭ್ಯಾಸ ಮಾಡಿದ ಸಾಧಕಿ, ಅನೇಕ ನೃತ್ಯ ಪ್ರದರ್ಶನ-ಪ್ರಯೋಗಗಳ ಮೂಲಕ...
Articles

ಕೋವಿಡ್ ಸಂಕಷ್ಟದಲ್ಲಿ ತೀವ್ರ ಸ್ಪಂದನೆ- ಚಿಕ್ಕಪೇಟೆ ಶಾಸಕರ ಅನುಕರಣೀಯ ಕಾರ್ಯಗಳ ಇಣುಕುನೋಟ

YK Sandhya Sharma
ಯಾರೂ ಊಹಿಸಿರದ, ನಿರೀಕ್ಷಿಸಿರದ  ‘ಕೊರೋನಾ’ ದೇಶವನ್ನು ಆವರಿಸಿ, ಜನತೆಯನ್ನು ದಿಕ್ಕೆಡಿಸುತ್ತಿರುವ ಸಂಕಟದ ದಿನಗಳು ಇವು. ಜನಸಮುದಾಯದ ಎಲ್ಲ ಚಟುವಟಿಕೆಗಳೂ ಸ್ತಬ್ಧವಾಗಿವೆ. ದೇಶದ ಎಲ್ಲ ಅರ್ಥಿಕ...
Dance Reviews

ಮೋಹಕತೆ ಚೆಲ್ಲಿದ ಕನ್ಯಾತ್ರಯರ ನರ್ತನ

YK Sandhya Sharma
ನೃತ್ಯ ಕಲಿತ ಅಥವಾ ಕಲಿಯುತ್ತಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೊದಲಬಾರಿಗೆ ರಂಗವೇರುವಾಗ ಗೆಜ್ಜೆಯನ್ನು ಕಾಲಿಗೆ ಕಟ್ಟಿಕೊಂಡು, ವಿದ್ಯುಕ್ತವಾಗಿ ‘’ಗೆಜ್ಜೆಪೂಜೆ’’ ವಿಧಿಯನ್ನು ಪೂರೈಸಿ ಶಾಸ್ತ್ರೋಕ್ತವಾಗಿ ವೇದಿಕೆಯಲ್ಲಿ ನರ್ತಿಸುವುದು...
Poems

ಗೂಢ-ನಿಗೂಢ

YK Sandhya Sharma
ತುಂಬು ತಾರುಣ್ಯ ತುಳುಕಿಸುತಒನಪಿಂದ ಕುಲುಕುತ ನಗುವಬಾಂದಳದ ಮಿನುಗುತಾರೆಗಳ ಹಬ್ಬನನ್ನ ಕನಸು ಸಪ್ತವರ್ಣಗಳ ಸೊಗ ಹೊಳಪಿಗೆಶ್ರಾವಣದ ಮುತ್ತೈದೆ ತಂಪಿಗೆಹರ್ಷದಿ ಗರಿಬಿಚ್ಚುವಾ ನವಿಲುನನ್ನ ಕನಸು ಮೊದಲ ಮಳೆಗೆ...
Dancer Profile

ಖ್ಯಾತ ಅಭಿನೇತ್ರಿ – ನೃತ್ಯ ಕಲಾವಿದೆ ಹೇಮಾ ಪ್ರಶಾಂತ್

YK Sandhya Sharma
ಸತತ ಒಂದು ವರ್ಷಕಾಲ ನಡೆದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಜನಪ್ರಿಯ ಚಲನಚಿತ್ರ ‘ಅಮೇರಿಕಾ…ಅಮೇರಿಕಾ’ ಯಾರಿಗೆ ತಾನೇ ನೆನಪಿಲ್ಲ? ಆ ಚಿತ್ರದ ನಾಯಕಿ ಮೋಹಕ ನಗುವಿನ...
Articles

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ….

YK Sandhya Sharma
ಕೋರೋನಾ ಮಹಾ ಮಾರಿಯಿಂದ ಇಡೀ ಪ್ರಪಂಚ ಸ್ತಬ್ಧವಾಗಿದೆ. ಎಲ್ಲ ದೇಶಗಳ ಆರ್ಥಿಕತೆಯೂ ಪಾತಾಳದತ್ತ ದಾಪುಗಾಲಿಡುತ್ತಿದೆ,. ದೊಡ್ಡ ಉದ್ಯಮಿಗಳೇ ತಮ್ಮ ಉದ್ಯೋಗಿಗಳಿಗೆ ನೀಡಬೇಕಿರುವ ಸಂಬಳವನ್ನು ಅಳೆದು...
Dance Reviews

ಸುಂದರ ನೃತ್ಯಾಭಿನಯ ಅಕ್ಷತಾ ನರ್ತನ ಸೊಬಗು

YK Sandhya Sharma
ಸದಾ ಹೊಸ ಪ್ರಯೋಗಗಳಿಗೆ ತುಡಿಯುವ ನಾಟ್ಯಗುರು ದೀಪಾಭಟ್ ಎಂದೂ ಕನ್ನಡ ಕೃತಿಗಳಿಗೆ ಒತ್ತುಕೊಡುವ ಉತ್ಸಾಹಶೀಲ  ಕನ್ನಡಾಭಿಮಾನಿ. ಕನ್ನಡದ ವೈಶಿಷ್ಟ್ಯವನ್ನು ಎತ್ತಿ ಹಿಡಿಯುವ ಇಂಥ ಮನೋವೃತ್ತಿ...
Dancer Profile

ನೃತ್ಯ ತಜ್ಞೆ ಗುರು ಡಾ.ಲಲಿತಾ ಶ್ರೀನಿವಾಸನ್

YK Sandhya Sharma
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮೈಸೂರು ಸೊಗಡಿನ  `ನೂಪುರ ಭರತನಾಟ್ಯ ಶಾಲೆ’ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಮೈಸೂರು ಶೈಲಿಯ ಭರತನಾಟ್ಯವನ್ನು ಕಲಿಸುವ ನಿಷ್ಠೆ, ಕಲಾತ್ಮಕತೆ ಮತ್ತು ಅನ್ವೇಷಕ...
Dancer Profile

ಪರಿಪೂರ್ಣ ನೃತ್ಯಗುರು ರಾಧಾ ಶ್ರೀಧರ್

YK Sandhya Sharma
ಬಹು ಸರಳ ಸ್ವಭಾವದ, ಬಹುಮುಖ ವ್ಯಕ್ತಿತ್ವದ, ಆಳವಾದ ಅನುಭವ ಹೊಂದಿದ ನಾಟ್ಯಗುರು ಶ್ರೀಮತಿ ರಾಧಾ ಶ್ರೀಧರ್ ನೃತ್ಯಕ್ಷೇತ್ರದ ಹಳೆಯ ಹೆಸರು. ನೃತ್ಯ ಕಲಿಕೆಯ ಬಗ್ಗೆ...
Short Stories

ಪುರಸ್ಕಾರ

YK Sandhya Sharma
ಇನ್ನೂ ಬೆಳಗಿನ ಜಾವ ಐದೂವರೆ ಗಂಟೆ. ಮಂಜು ಮುಸುಕಿದ ನಸು ಬೆಳಕು. ರಚ್ಚೆ ಹಿಡಿದ ಮೋಡಗಳು ಮೂರುದಿನಗಳು ಕಳೆದಿದ್ದರೂ ಇನ್ನೂ ತೊಟ್ಟಿಡುವುದನ್ನು ನಿಲ್ಲಿಸಿರಲಿಲ್ಲ. ಜಿಟಿ...