ನೃತ್ಯ ಕಲಿತ ಅಥವಾ ಕಲಿಯುತ್ತಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೊದಲಬಾರಿಗೆ ರಂಗವೇರುವಾಗ ಗೆಜ್ಜೆಯನ್ನು ಕಾಲಿಗೆ ಕಟ್ಟಿಕೊಂಡು, ವಿದ್ಯುಕ್ತವಾಗಿ ‘’ಗೆಜ್ಜೆಪೂಜೆ’’ ವಿಧಿಯನ್ನು ಪೂರೈಸಿ ಶಾಸ್ತ್ರೋಕ್ತವಾಗಿ ವೇದಿಕೆಯಲ್ಲಿ ನರ್ತಿಸುವುದು...
ರಂಗದ ಮೇಲೆ ಲವಲವಿಕೆಯಿಂದ ನರ್ತಿಸುತ್ತಿದ್ದ ಬಾಲೆಯ ಪರಿಪಕ್ವ ಅಭಿನಯ ನೆರೆದ ರಸಿಕರ ಗಮನವನ್ನು ವಿಶೇಷವಾಗಿ ಆಕರ್ಷಿಸಿತ್ತು. ಅದು ಇತ್ತೀಚೆಗೆ ಭಾರತೀಯ ವಿದ್ಯಾಭವನದಲ್ಲಿ ನಡೆದ ಭೂಮಿಕಾ...