Month : June 2020

Dance Reviews

ದೇದೀಪ್ಯಮಾನ ದೀಪ್ತಿಯ ಸುಮನೋಹರ ನರ್ತನ

YK Sandhya Sharma
ರಂಗದ ಮೇಲೆ ನರ್ತಿಸುತ್ತಿದ್ದ ಬಾಲೆಯ ವಯಸ್ಸು ಸಣ್ಣದಾದರೂ ಅವಳು ತೋರುತ್ತಿದ್ದ ಭಾವಾಭಿವ್ಯಕ್ತಿ, ಲೀಲಾಜಾಲವಾದ ಆಂಗಿಕ ಅಭಿನಯ ಕಲಾಭಿಮಾನಿಗಳ ಮನಸೂರೆಗೊಂಡಿತ್ತು. ಪ್ರತಿ ಕೃತಿಯ ಅಂತ್ಯದಲ್ಲೂ ಮೆಚ್ಚುಗೆಯ...
Dancer Profile

ನೃತ್ಯಶಾಸ್ತ್ರ ಪಾರಂಗತೆ ಡಾ. ವಿದ್ಯಾ ರಾವ್

YK Sandhya Sharma
 ಬೆಂಗಳೂರಿನಲ್ಲಿರುವ ಕೆಲವೇ ನೃತ್ಯಶಾಸ್ತ್ರ ನಿಪುಣರಲ್ಲಿ ಡಾ.ವಿದ್ಯಾ ರಾವ್ ಅವರೂ ಒಬ್ಬರು. ಪ್ರತಿಭೆ, ಅಭ್ಯಾಸ, ಆಸಕ್ತಿಯುಳ್ಳ ಯಾರು ಬೇಕಾದರೂ ನೃತ್ಯ  ಕಲಿಯಬಹುದು, ನೃತ್ಯ ಪ್ರದರ್ಶನಗಳ ಮೂಲಕ ಅನುಭವ ಗಳಿಸಬಹುದು, ವಿಶೇಷ ಅಧ್ಯಯನಗಳಿಂದ ಪರಿಣತಿ ಸಾಧಿಸಬಹುದು, ಅನಂತರ  ನಾಟ್ಯಗುರುಗಳಾಗಬಹುದು. ಆದರೆ ನೃತ್ಯದ ಶಾಸ್ತ್ರಾಧ್ಯಯನ,  ಸಂಶೋಧನೆಗಳನ್ನು ಮಾಡಿ ನೃತ್ಯದ  ವ್ಯಾಕರಣದ ಮೇಲೆ ಹಿಡಿತ  ಅಥವಾ  ಪ್ರಭುತ್ವ ಸಾಧಿಸುವುದು ಬಹು ಕಠಿಣವೇ ಸರಿ .  ಶಾಸ್ತ್ರ ಎಂದೂ ಶುಷ್ಕವೇ . ಸಂಶೋಧನೆ ಕೂಡ ಬಹು ಪರಿಶ್ರಮವನ್ನು ಬೇಡುವಂಥದ್ದು. ಇಂಥ ವಿಷಯಗಳ ಬಗ್ಗೆ ಆಸಕ್ತಿ ತಳೆಯುವುದು, ಅದರ ಬಗ್ಗೆ ವಿಶೇಷ ಅಧ್ಯಯನ ಮಾಡುವುದು, ಅನಂತರ ಶಾಸ್ತ್ರಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು, ಸುಲಭದ ಮಾತಲ್ಲ.  ಹೀಗಾಗಿ ಈ ಕ್ಷೇತ್ರ ಬಹು ಜನರ  ಆಯ್ಕೆಯಾಗಿರುವುದಿಲ್ಲ. ಇಂಥ ಕಾಯಕವನ್ನು ಇಷ್ಟಪಟ್ಟು, ಆರಿಸಿಕೊಂಡು ಇಂದು ನೂರಾರು  ಎಂ.ಎ.ವ್ಯಾಸಂಗ ಮಾಡುವ ನೃತ್ಯ ವಿದ್ಯಾರ್ಥಿಗಳಿಗೆ,ವಿದ್ವತ್ ಮತ್ತು ಅಲಂಕಾರ,ಆಮೂಲಾಗ್ರವಾಗಿ  ಶಾಸ್ತ್ರಪಾಠಗಳನ್ನು  ಮಾಡುತ್ತಿರುವ ವಿದ್ಯಾ ರಾವ್ ಅವರ ಕಾರ್ಯ ಶ್ಲಾಘನೀಯ   ಮೂಲತಃ ಮರಾಠಾವಾಡದ ಪಾಳೇಗಾರರ ಮನೆತನಕ್ಕೆ ಸೇರಿದ ವಿದ್ಯಾ ಅವರ ಹಿರೀಕರು ಸಮಾಜದಲ್ಲಿ ನಾಯಕರಾಗಿ ಬಾಳಿದವರು. ...
Poems

ಅಧೋಗತಿ

YK Sandhya Sharma
ಕಣ್ ಬಿಟ್ಟೊಡನೆ ದೃಷ್ಟಿ-ಕಿವಿಗಳಿಗೆರಾಚುವ ಭವಿಷ್ಯವಾಣಿಯ ಭೂತಬೆಳ್ಳಂಬೆಳಕಿನಲೆಜ್ಞಾನದೀಪ್ತಿಗೆಅರಿವಳಿಕೆಯ ಮದ್ದುಭವಿಷ್ಯ-ಜಾತಕಫಲಪೂಜೆ-ಆಚರಣೆಗಳಅಂಧಾನುಕರಣೆಯಸ್ತೋತ್ರಮಾಲೆ ವೈಜ್ಞಾನಿಕ ಅನ್ವೇಷಣೆವೈಚಾರಿಕ ಬೋಧೆಪುಂಖಾನುಪುಂಖಪವಾಡ ಭಂಜನಸತ್ಯದರ್ಶನಶಿಕ್ಷಣದ ಮುಖವಾಡರಾತ್ರಿ ಕಂಡ ಬಾವಿಗೆಹಗಲು ದಬ್ಬುವ ಅಖಾಡ ಇಬ್ಬಂದಿ ಇರುಕಿಸುವಬಹುವಾಹಿನಿಗಳವ್ಯಾಪಾರ ನೀತಿದ್ವಂದ್ವದಲಿ...