ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಆ ಮುಚ್ಚಂಜೆಯ ಸುಮಧುರ ವಾತಾವರಣದಲ್ಲಿ ಇತ್ತೀಚಿಗೆ ನಗರದ ಎ.ಡಿ.ಎ.ರಂಗಮಂದಿರದಲ್ಲಿ ಚೈತನ್ಯದಾಯಕ ನರ್ತನ ಪ್ರಸ್ತುತವಾಯಿತು. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಾಚಾರ್ಯ-ನೃತ್ಯ ಕಲಾವಿದ ಡಾ. ಸಂಜಯ್ ಶಾಂತಾರಾಂ ಶಿಷ್ಯೆ...
ಭಾವಪೂರ್ಣ ಅಭಿನಯ ಮತ್ತು ಶುದ್ಧನೃತ್ತಗಳ ವಲ್ಲರಿಯಿಂದ ನೋಡುಗರ ಕಣ್ಮನ ಸೆಳೆದ ಭರತನಾಟ್ಯ ಕಲಾವಿದೆ ಅನಿಷಾ ಯರ್ಲಾಪಟಿ ಇತ್ತೀಚಿಗೆ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ರಂಗಪ್ರವೇಶ ಮಾಡಿದಳು....
‘ಶಿವಪ್ರಿಯ’ ನೃತ್ಯಶಾಲೆಯ ಕಲಾನಿರ್ದೇಶಕ ಅಂತರರಾಷ್ಟ್ರೀಯ ನೃತ್ಯ ಕಲಾವಿದ, ನಾಟ್ಯಗುರು, ನಟುವನ್ನಾರ್, ಗಾಯಕ, ನೃತ್ಯಸಂಯೋಜಕ ಮತ್ತು ವಾಗ್ಗೇಯಕಾರ ಡಾ. ಸಂಜಯ ಶಾಂತಾರಾಂ ಅವರಿಂದ ಶಿಕ್ಷಣಧಾರೆ ಪಡೆದುಕೊಂಡ...
ಮಹಾಭಾರತದ ಕಥೆಯನ್ನು ಹೊಸದೃಷ್ಟಿಯಿಂದ ಮತ್ತೊಮ್ಮೆ ವಿಮರ್ಶಿಸುವ ಸಂದರ್ಭ ಸೃಷ್ಟಿಯಾದದ್ದು , ಸಂಧ್ಯಾ ಕಲಾವಿದರು ಅಭಿನಯಿಸಿದ ‘’ ಸುಯೋಧನ’’ ನಾಟಕವನ್ನು ವೀಕ್ಷಿಸಿದನಂತರ. ಇತ್ತೀಚಿಗೆ ಬೆಂಗಳೂರಿನ ‘ಪ್ರಭಾತ್...
ಮಹಾಭಾರತದ ಕಥೆ ಮೊದಲೇ ಆಸಕ್ತಿ-ಕುತೂಹಲಗಳನ್ನು ಕೆರಳಿಸುವಂಥದ್ದು. ಮುಖ್ಯ ಕಥಾಪ್ರವಾಹದೊಡನೆ ಅಕ್ಕ ಪಕ್ಕ ಸೇರಿಕೊಳ್ಳುವ ಉಪಕಥೆಗಳಿಂದ ಬಹು ರೋಚಕವಾಗಿ ಸ್ವಾರಸ್ಯಭರಿತವಾಗಿ ಸಾಗುವ ಕಥೆಯ ಒಡಲಲ್ಲಿ ಅದೆಷ್ಟೋ...
ಅಪೂರ್ವ ಕಲಾವಂತಿಕೆಯಿಂದ ಕೂಡಿದ್ದ ದೇವಾಲಯದ ಹೆಬ್ಬಾಗಿಲು. ಒಳಗೆ ಉನ್ನತ ರಂಗಸ್ಥಳ. ಸುತ್ತ ಪಸರಿಸಿದ್ದ ಸಾಂಸ್ಕೃತಿಕ ವಾತಾವರಣ. ನರ್ತಿಸಲು ಉತ್ಸಾಹದಿಂದ ಸಜಾಗಿದ್ದ ಉದಯೋನ್ಮುಖ ಕಲಾವಿದೆ ಸೃಷ್ಟಿ...