ಯಾವುದೇ ‘ರಂಗಪ್ರವೇಶ’ವಾಗಲಿ ನರ್ತನ ಪ್ರಸ್ತುತಿಯ ಮೊದಲರ್ಧ ಭಾಗ, ಕಲಾವಿದೆಯ ದೈಹಿಕವಿನ್ಯಾಸಗಳು, ಮೂಲಭೂತ ಅಡವುಗಳು, ಹಸ್ತಚಲನೆ ಮತ್ತು ನೃತ್ತಗಳ ಪ್ರದರ್ಶನಗಳಿಂದ ಕೂಡಿರುತ್ತವೆ. ಇವು ಪ್ರಸ್ತುತಿಯ ಮುಂದಿನ...
ವೇದಿಕೆಯ ಮೇಲೆ ನರ್ತಿಸುತ್ತಿದ್ದ ಹದಿನಾಲ್ಕರ ಪುಟ್ಟಬಾಲೆ ಸಂಸ್ಕೃತಿ ಕೇಶವನ್ , ತನ್ನ ವಯಸ್ಸಿಗೆ ಮೀರಿದ ಭಾವನೆಗಳನ್ನು ಸಮರ್ಥವಾಗಿ ಸಾಕ್ಷಾತ್ಕರಿಸುತ್ತಿದ್ದುದು ನಿಜಕ್ಕೂ ಮುದತಂದಿತ್ತು. ಸುದೀರ್ಘ ನೃತ್ಯ...
`ಕೇಶವ ನೃತ್ಯ ಶಾಲೆ’ಯ ಭರತನಾಟ್ಯಗುರು ಡಾ.ಬಿ.ಕೆ. ಶ್ಯಾಂಪ್ರಕಾಶ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ರೂಹುಗೊಂಡ ನೃತ್ಯಪಟು ಬಿ.ಆರ್. ನಂದಕಿಶೋರ್ ತನ್ನ `ರಂಗಪ್ರವೇಶ’ ದಲ್ಲಿ ಪ್ರಸ್ತುತಪಡಿಸಿದ ಮನಮೋಹಕ...
ಈಚಿನ ದಿನಗಳಲ್ಲಿ ನೃತ್ಯಕಲೆಗೆ ಅತ್ಯಂತ ಪ್ರೋತ್ಸಾಹ ಹಾಗೂ ವಿಪುಲ ವೇದಿಕೆಗಳಿವೆ. ನಾಟ್ಯ ವಿದ್ಯೆಯನ್ನು ಅಷ್ಟೇ ಶಾಸ್ತ್ರೋಕ್ತವಾಗಿ ನಿಷ್ಠೆಯಿಂದ ಕಲಿಸುವ ಅನೇಕ ನಾಟ್ಯಗುರುಗಳೂ ಇರುವುದು ಸಾಂಸ್ಕೃತಿಕ...
ಅರ್ವರ್ಣೀಯ ಅನುಭೂತಿ ಕಲ್ಪಿಸಿದ್ದ ಕಲಾತ್ಮಕ ಆವರಣದಲ್ಲಿ ದೇವ ವೆಂಕಟೇಶ್ವರನ ಸುಂದರ ಸನ್ನಿಧಾನ. ತೂಗಾಡುವ ದೀಪಮಾಲೆ-ಹೂಮಾಲೆಗಳು. ನವರಂಗದಲ್ಲಿ ಭಕ್ತಿ ರಸಾರ್ಚನೆಯಲ್ಲಿ ತಲ್ಲಿನಳಾದ ನೃತ್ಯ ಕಲಾವಿದೆ ಸಾಕ್ಷೀ...