Tag : Sanjay Shantaram

Dance Reviews

ಸಂಜನಳ ಮನೋಜ್ಞ ನೃತ್ಯದ ಮನಮೋಹಕ ಅಭಿನಯ

YK Sandhya Sharma
ಮಂತ್ರಮುಗ್ಧರನ್ನಾಗಿಸುವ ವೇಣುಗೋಪಾಲರ ಕೊಳಲ ಇನಿದನಿಗೆ, ತಮ್ಮ ಸುಶ್ರಾವ್ಯ ಕಂಠ ಕೂಡಿಸಿದ ಡಾ.ಸಂಜಯ್ ಶಾಂತಾರಾಂ ಅವರ ನಟುವಾಂಗದ ಜತಿಗಳಿಗೆ ಮನಮೋಹಕವಾಗಿ ಹೆಜ್ಜೆ ಜೋಡಿಸುತ್ತ, ವೇದಿಕೆಗೆ ಬಂದ...
Dance Reviews

ತ್ರಿಷಾ ರೈ ಮಿಂಚಿನ ಸಂಚಾರದ ಮೋಹಕ ನೃತ್ಯ

YK Sandhya Sharma
ನೃತ್ಯಮಂದಿರದಲ್ಲಿ ಕುಳಿತಿದ್ದ ಕಲಾರಸಿಕರ ತದೇಕ ದೃಷ್ಟಿಯನ್ನು ಮಿಂಚಿನಬಳ್ಳಿಯಂತೆ ನರ್ತಿಸುತ್ತಿದ್ದ ಅಪೂರ್ವ ಕಲಾವಿದೆ ತ್ರಿಷಾ ರೈ ಅದ್ಭುತ ನರ್ತನ ಸೆರೆಹಿಡಿದಿತ್ತು. ಪಾದರಸದಂತೆ ಚಲಿಸುತ್ತಿದ್ದ ಆಕೆಯ ವೇಗದ...
Dance Reviews

ನವವರುಷ-ನವೋಲ್ಲಾಸದ ಶರದೋತ್ಸವ

YK Sandhya Sharma
ಹೊಸವರ್ಷದ ಆಗಮನದ ಸಂತಸ-ಸಂಭ್ರಮವನ್ನು ಬೆಂಗಳೂರಿನ ಪ್ರಖ್ಯಾತ  `ಶಿವಪ್ರಿಯ’ ನಾಟ್ಯಸಂಸ್ಥೆ  ಬಹು ವಿಶಿಷ್ಟವಾಗಿ ಅಷ್ಟೇ ವೈವಿಧ್ಯಪೂರ್ಣವಾದ ನೃತ್ಯ ಕಾರ್ಯಕ್ರಮಗಳಿಂದ ಕಲಾರಸಿಕರ ಕಣ್ಮನಗಳಿಗೆ ರಸದೌತಣ ನೀಡಿತು. ಇತ್ತೀಚೆಗೆ...
Dance Reviews

ಚೈತನ್ಯಪೂರ್ಣ ಅನುಷಳ ಆಹ್ಲಾದಕರ ನೃತ್ಯ

YK Sandhya Sharma
ಆ ಮುಚ್ಚಂಜೆಯ ಸುಮಧುರ ವಾತಾವರಣದಲ್ಲಿ ಇತ್ತೀಚಿಗೆ ನಗರದ ಎ.ಡಿ.ಎ.ರಂಗಮಂದಿರದಲ್ಲಿ ಚೈತನ್ಯದಾಯಕ ನರ್ತನ ಪ್ರಸ್ತುತವಾಯಿತು. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಾಚಾರ್ಯ-ನೃತ್ಯ ಕಲಾವಿದ ಡಾ. ಸಂಜಯ್ ಶಾಂತಾರಾಂ ಶಿಷ್ಯೆ...
Dance Reviews

ತೇಜಸ್ವಿನಿಯ ಪ್ರಬುದ್ಧ ನರ್ತನದ ಸೊಗಸಿನ ಸಿರಿ

YK Sandhya Sharma
ರಂಗದ ಮೇಲೆ ಆತ್ಮವಿಶ್ವಾಸದ ಪಕ್ವಾಭಿನಯ ಮೆರೆದ ಭರತನಾಟ್ಯ ಕಲಾವಿದೆ ತೇಜಸ್ವಿನಿ ಬಾಲಾಜಿಯದು ರಂಗಸ್ಥಳದ ಮೊದಲ ಪ್ರವೇಶವಿದು ಎನಿಸಲಿಲ್ಲ. ಲೀಲಾಜಾಲ-ನಿರಾಯಾಸದ ಸುಮನೋಹರ ನೃತ್ಯ ಪ್ರಸ್ತುತಿಪಡಿಸಿದ ತೇಜಸ್ವಿನಿ...
Dance Reviews

ಚೆಂದದ ಅಭಿನಯ- ಚೇತೋಹಾರಿ ನರ್ತನ ವಿಲಾಸ

YK Sandhya Sharma
‘ಶಿವಪ್ರಿಯ’ ನೃತ್ಯಶಾಲೆಯ ಕಲಾನಿರ್ದೇಶಕ ಅಂತರರಾಷ್ಟ್ರೀಯ ನೃತ್ಯ ಕಲಾವಿದ, ನಾಟ್ಯಗುರು, ನಟುವನ್ನಾರ್, ಗಾಯಕ, ನೃತ್ಯಸಂಯೋಜಕ ಮತ್ತು ವಾಗ್ಗೇಯಕಾರ ಡಾ. ಸಂಜಯ ಶಾಂತಾರಾಂ ಅವರಿಂದ            ಶಿಕ್ಷಣಧಾರೆ ಪಡೆದುಕೊಂಡ...