ಅಭಿನಯ, ನರ್ತನ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡಿರುವ ಬಹುಮುಖ ಚಟುವಟಿಕೆಯ ಪ್ರತಿಭಾಶಾಲಿ ಚೈತ್ರ, ಚೈತನ್ಯದ ಚಿಲುಮೆ. ದಿನವಿಡೀ ಒಂದಲ್ಲ ಒಂದು ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳುವ ಚೈತ್ರ ಚಿಕ್ಕಂದಿನಿಂದ...
ಅಂದು-ರಂಗದ ಮೇಲೆ ಮಿಂಚಿನಬಳ್ಳಿಗಳಂತೆ ಲವಲವಿಕೆಯಿಂದ ನರ್ತಿಸುತ್ತ ಮನೋಜ್ಞ ಭಂಗಿಗಳಿಂದ ಕಣ್ಮನ ತುಂಬಿದ ಅಣ್ಣ-ತಂಗಿಯರ ಸುಮನೋಹರ ‘ರಂಗಪ್ರವೇಶ’ ಚಿರಸ್ಮರಣೀಯವಾಗಿತ್ತು. ಖ್ಯಾತ ‘ಶಿವಪ್ರಿಯ’ ನೃತ್ಯಸಂಸ್ಥೆಯ ಅಂತರರಾಷ್ಟ್ರೀಯ ನೃತ್ಯಕಲಾವಿದ-ಗುರು...
ವೇದಿಕೆಯ ಮೇಲೆ ನರ್ತಿಸುತ್ತಿದ್ದ ಹದಿನಾಲ್ಕರ ಪುಟ್ಟಬಾಲೆ ಸಂಸ್ಕೃತಿ ಕೇಶವನ್ , ತನ್ನ ವಯಸ್ಸಿಗೆ ಮೀರಿದ ಭಾವನೆಗಳನ್ನು ಸಮರ್ಥವಾಗಿ ಸಾಕ್ಷಾತ್ಕರಿಸುತ್ತಿದ್ದುದು ನಿಜಕ್ಕೂ ಮುದತಂದಿತ್ತು. ಸುದೀರ್ಘ ನೃತ್ಯ...
`ಕೇಶವ ನೃತ್ಯ ಶಾಲೆ’ಯ ಭರತನಾಟ್ಯಗುರು ಡಾ.ಬಿ.ಕೆ. ಶ್ಯಾಂಪ್ರಕಾಶ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ರೂಹುಗೊಂಡ ನೃತ್ಯಪಟು ಬಿ.ಆರ್. ನಂದಕಿಶೋರ್ ತನ್ನ `ರಂಗಪ್ರವೇಶ’ ದಲ್ಲಿ ಪ್ರಸ್ತುತಪಡಿಸಿದ ಮನಮೋಹಕ...
ಚಿಕ್ಕಂದಿನಿಂದ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಒಲವುಳ್ಳ ರೇಖಾ ದಿನೇಶ್ ಕುಮಾರ್ ಆಸಕ್ತಿ ಕ್ಷೇತ್ರ ವಿವಿಧ ಆಯಾಮಗಳುಳ್ಳದ್ದು. ಪ್ರೌಢಶಾಲೆಯಲ್ಲಿದ್ದಾಗಲೇ ತಾನೇ ನೃತ್ಯ ಸಂಯೋಜನೆ ಮಾಡಿ ನೃತ್ಯ...
ನಾಟ್ಯ ಕಲಾವಿಶಾರದೆ, ನಾಟ್ಯಾಚಾರ್ಯ ಶ್ರೀಮತಿ ಜ್ಯೋತಿ ಪಟ್ಟಾಭಿರಾಮ್ ಅವರದು ನೃತ್ಯಕ್ಷೇತ್ರದ ಸಾಧಕರ ಪಟ್ಟಿಯಲ್ಲಿ ಮಹತ್ವದ ಹೆಸರು.. ಸಾವಿರಾರು ವಿದ್ಯಾರ್ಥಿಗಳನ್ನು ನೃತ್ಯಪಟುಗಳನ್ನಾಗಿ ತಯಾರು ಮಾಡಿದ ಹೆಮ್ಮೆ-ಧನ್ಯತಾಭಾವ...