Tag : Entha Chenda

Poems

ಎಂಥ ಚೆಂದ

YK Sandhya Sharma
 ಮುಖದ ಸುಕ್ಕು-ಮಡಿಕೆಗಳ ಬಿಡಿಸಿ, ನಯವಾಗಿ ಸವರಿ ಇಸ್ತ್ರಿ ಮಾಡಿ ಗರಿಗರಿ ಮಾಡುವಂತಿದ್ದರೆಷ್ಟು ಚೆನ್ನ? ಎದೆಯೊಳಗೆ ಮಡುಗಟ್ಟಿ ನಿಂತ ಕಹಿನೆನಪುಗಳ ಮೀಟಿ ಬೊಗಸೆಗಟ್ಟಲೆ ಸಿಹಿಗನಸ ಸುರಿಯುವಂತಿದ್ದರೆಷ್ಟು...