Tag : Poem

Poems

ಗೊಂಡಾರಣ್ಯ

YK Sandhya Sharma
ನನ್ನೆದೆಯ ಕಾಡುವಿಶ್ವರೂಪದ ಬೀಡುಕಿವಿಗೊಟ್ಟು ಆಲಿಸುಹಕ್ಕಿಗಳ ಕಲರವಪಿಸುದನಿಯ ಮೆಲು ಮಾತುದನಿ ಸತ್ತ ಮೌನ ಚಲನೆಯ ತುಟಿಗಳು ಕಾಡ ಒಡಲಾಳದಲ್ಲಿಸೋತ ನಿಟ್ಟುಸಿರ ಮರ್ಮರಮೌನ ಮುಕ್ಕಿದ ಬಿಕ್ಕುಸೀಟಿ ಹೊಡೆವ...
Poems

ಎಂಥ ಚೆಂದ

YK Sandhya Sharma
 ಮುಖದ ಸುಕ್ಕು-ಮಡಿಕೆಗಳ ಬಿಡಿಸಿ, ನಯವಾಗಿ ಸವರಿ ಇಸ್ತ್ರಿ ಮಾಡಿ ಗರಿಗರಿ ಮಾಡುವಂತಿದ್ದರೆಷ್ಟು ಚೆನ್ನ? ಎದೆಯೊಳಗೆ ಮಡುಗಟ್ಟಿ ನಿಂತ ಕಹಿನೆನಪುಗಳ ಮೀಟಿ ಬೊಗಸೆಗಟ್ಟಲೆ ಸಿಹಿಗನಸ ಸುರಿಯುವಂತಿದ್ದರೆಷ್ಟು...