Poemsಗೂಢ-ನಿಗೂಢYK Sandhya SharmaMay 3, 2020May 3, 2020 by YK Sandhya SharmaMay 3, 2020May 3, 202001146 ತುಂಬು ತಾರುಣ್ಯ ತುಳುಕಿಸುತ ಒನಪಿಂದ ಕುಲುಕುತ ನಗುವ ಬಾಂದಳದ ಮಿನುಗುತಾರೆಗಳ ಹಬ್ಬ ನನ್ನ ಕನಸು ಸಪ್ತವರ್ಣಗಳ ಸೊಗ ಹೊಳಪಿಗೆ ಶ್ರಾವಣದ ಮುತ್ತೈದೆ ತಂಪಿಗೆ ಹರ್ಷದಿ... Read more
Poemsಗೊಂಡಾರಣ್ಯYK Sandhya SharmaApril 28, 2020April 28, 2020 by YK Sandhya SharmaApril 28, 2020April 28, 202001231 ನನ್ನೆದೆಯ ಕಾಡುವಿಶ್ವರೂಪದ ಬೀಡುಕಿವಿಗೊಟ್ಟು ಆಲಿಸುಹಕ್ಕಿಗಳ ಕಲರವಪಿಸುದನಿಯ ಮೆಲು ಮಾತುದನಿ ಸತ್ತ ಮೌನ ಚಲನೆಯ ತುಟಿಗಳು ಕಾಡ ಒಡಲಾಳದಲ್ಲಿಸೋತ ನಿಟ್ಟುಸಿರ ಮರ್ಮರಮೌನ ಮುಕ್ಕಿದ ಬಿಕ್ಕುಸೀಟಿ ಹೊಡೆವ... Read more
Poemsಎಂಥ ಚೆಂದYK Sandhya SharmaDecember 31, 2019December 31, 2019 by YK Sandhya SharmaDecember 31, 2019December 31, 201901931 ಮುಖದ ಸುಕ್ಕು-ಮಡಿಕೆಗಳ ಬಿಡಿಸಿ, ನಯವಾಗಿ ಸವರಿ ಇಸ್ತ್ರಿ ಮಾಡಿ ಗರಿಗರಿ ಮಾಡುವಂತಿದ್ದರೆಷ್ಟು ಚೆನ್ನ? ಎದೆಯೊಳಗೆ ಮಡುಗಟ್ಟಿ ನಿಂತ ಕಹಿನೆನಪುಗಳ ಮೀಟಿ ಬೊಗಸೆಗಟ್ಟಲೆ ಸಿಹಿಗನಸ ಸುರಿಯುವಂತಿದ್ದರೆಷ್ಟು... Read more
Poemsಕಟು ಸತ್ಯYK Sandhya SharmaOctober 4, 2019October 5, 2019 by YK Sandhya SharmaOctober 4, 2019October 5, 20192 2177 ಅತ್ತ- ಎದೆಯೊಳಗೆ ರಿಂಗಣಗುಣಿವ ಪಾಪಭೀತಿಯ ಸಂಚಯವನೆಲ್ಲ ತಲ್ಲಣಿಪ ಭಕ್ತಿ ಭಾವದಿ ಮುಗಿದ ಕೈಗಳಲಿ ಭದ್ರ ಹುದುಗಿಸಿ ಗರ್ಭಗುಡಿಯ ಗಾರುಡಿಗನ ಕೃಪೆಯ ನೆಚ್ಚಿ ತಪ್ಪು ಕಾಣಿಕೆ-ದಕ್ಷಿಣೆ-ಹರಕೆಯಲಿ... Read more
Poemsಇದು ಬೊಂಬೆಯಾಟವಯ್ಯYK Sandhya SharmaOctober 1, 2019October 1, 2019 by YK Sandhya SharmaOctober 1, 2019October 1, 20193 2187 ನಿರಾಕಾರ ನಿರ್ಗುಣ ದೇವನೇ ನಿನಗ್ಯಾಕಿಂಥ ದುರ್ಗತಿ ಹೇಳಪ್ಪ ಜಗನ್ನಾಟಕ ಸೂತ್ರಧಾರಿ ಎಂದಿನ್ನು ಬೀಗದಿರು ಸೂತ್ರಧಾರಿಯಲ್ಲ ನೀ ಪಾತ್ರಧಾರಿ ನೀನೆ ಸೃಜಿಸಿದ ಮಾನವನ ಕೈಯಲ್ಲಿ ಸಿಲುಕಿದ... Read more