
ಪ್ರೇಮ ಮದುವೆ ಸಂಸಾರ, ಕೋರ್ಟು ಸೈಟು ವ್ಯವಹಾರ
ಏನೇ ಇರಲಿ ನಿಮ್ಮ ತೊಂದ್ರೆ, ನಮ್ಮಲ್ಲುಂಟು ಪರಿಹಾರ
ಸಲಹೆ ಸಲಹೆ ಪುಕ್ಕಟೆ ಸಲಹೆ.
ನಕ್ಕುನಗಿಸುವ ” *ಪುಕ್ಕಟೆ ಸಲಹೆ” ಹಾಸ್ಯ ನಾಟಕ* ಮತ್ತೊಮ್ಮೆ ಕೆ.ಹೆಚ್.ಕಲಾಸೌಧದಲ್ಲಿ ಯಶಸ್ವಿ 45ನೇ ಪ್ರದರ್ಶನ ಮಿಸ್ ಮಾಡ್ಕೋಬೇಡಿ.ರಚನೆ: ಎಚ್.ಡುಂಡಿರಾಜ್ , ನಿರ್ದೇಶನ: ಅಶೋಕ್.ಬಿ , ಸಂಗೀತ: ಪ್ರದೀಪ್ ಮುಳ್ಳೂರು
*ದಿನಾಂಕ: 27-12-2019* *ಸಮಯ: ಸಂಜೆ 7:30*
*ಸ್ಥಳ: ಕೆ.ಹೆಚ್.ಕಲಾಸೌಧ,* *ಹನುಮಂತನಗರ* , (ರಾಮಾಂಜನೇಯ ಗುಡ್ಡದ ಹತ್ತಿರ)
Checkout https://in.bookmyshow.com/plays/pukkate-salahe-comedy-drama/ET00105263
via @BookMyShow