Tag : Ravindra Kalakshetra
ಸುಂದರ ಅಭಿನಯದ ಸುಷ್ಮಳ ಕಲಾತ್ಮಕ ನಾಟ್ಯಪ್ರದರ್ಶನ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ `ರಂಗಪ್ರವೇಶ’ದ ಮೂಲಕ ಕಲಾಪ್ರೌಢಿಮೆಯ ಸೊಗಸಾದ ನೃತ್ಯ ಪ್ರಸ್ತುತಿ ನೀಡಿದ್ದು ಸುಷ್ಮಾ ಮನೋರಂಜನಳ ಹೆಮ್ಮೆ. ನಾಟ್ಯಗುರು ಭರತನಾಟ್ಯ ಹಾಗೂ ಕುಚುಪುಡಿ...
ದೇದೀಪ್ಯಮಾನ ದೀಪ್ತಿಯ ಸುಮನೋಹರ ನರ್ತನ
ರಂಗದ ಮೇಲೆ ನರ್ತಿಸುತ್ತಿದ್ದ ಬಾಲೆಯ ವಯಸ್ಸು ಸಣ್ಣದಾದರೂ ಅವಳು ತೋರುತ್ತಿದ್ದ ಭಾವಾಭಿವ್ಯಕ್ತಿ, ಲೀಲಾಜಾಲವಾದ ಆಂಗಿಕ ಅಭಿನಯ ಕಲಾಭಿಮಾನಿಗಳ ಮನಸೂರೆಗೊಂಡಿತ್ತು. ಪ್ರತಿ ಕೃತಿಯ ಅಂತ್ಯದಲ್ಲೂ ಮೆಚ್ಚುಗೆಯ...
ಪಕ್ವಾಭಿನಯದ ‘ರಮ್ಯ’ ನೃತ್ಯರಂಜನೆ
ಖ್ಯಾತ ‘’ಶಿವಪ್ರಿಯ’’ ನೃತ್ಯಸಂಸ್ಥೆಯ ಗುರು-ನಾಟ್ಯಕಲಾವಿದ ಡಾ.ಸಂಜಯ್ ಶಾಂತಾರಾಂ ಅವರ ಸಮರ್ಥ ತರಬೇತಿಯ ಮೂಸೆಯಲ್ಲಿ ಕಲಾಶಿಲ್ಪವಾಗಿ ಅರಳಿದ ನೃತ್ಯಕಲಾವಿದೆ ಸಹನಾ (ರಮ್ಯ)ಶ್ರೀನಿವಾಸ್. ಇತ್ತೀಚಿಗೆ ಅವಳು ರವೀಂದ್ರ...
ವೈವಿಧ್ಯಪೂರ್ಣ ರಸಲಹರಿ ಆಶ್ರಿತಾಳ ನೃತ್ಯಾರ್ಪಣೆ
ಸಂಕ್ರಾಂತಿಯ ಹಿಗ್ಗು ಹರಡಿದ ನಲುಮೆಯ ವಾತಾವರಣ. ಸಿಹಿಗಬ್ಬಿನ ಜಲ್ಲೆ ತೂಗಾಡುವ ತೋರಣಗಳು. ಬೆಳಕಿನ ಹಣತೆಯ ಸುಂದರ ರಂಗವಲ್ಲಿಗಳಿಂದ ಸಜ್ಜಿತವಾದ ಮನೋಹರ ರಂಗಸಜ್ಜಿಕೆಯ ಆವರಣದೊಳಗೆ ದೇವಕನ್ನಿಕೆಯಂತೆ...
ರಸಾನುಭವ ನೀಡಿದ ಆಹ್ಲಾದಕರ ಮೃಣಾಲಿಯ ನರ್ತನ
ಅದೊಂದು ರಸಾನುಭವ ನೀಡಿದ ಪರಿಣತ ಅಭಿನಯದ ಸುಂದರ ರಂಗಪ್ರವೇಶ. ರಂಗದ ಮೇಲೆ ಆಕರ್ಷಕ ರೂಪಿನ ಬಾಲೆ ತನ್ಮಯಳಾಗಿ ನರ್ತಿಸುತ್ತಿದ್ದ ದೃಶ್ಯ ಕಣ್ಮನ ಸೂರೆಗೊಂಡಿತು. ಬಹು...
