Home Page 51
Dancer Profile

ನೃತ್ಯಶಾಸ್ತ್ರ ಪಾರಂಗತೆ ಡಾ. ವಿದ್ಯಾ ರಾವ್

YK Sandhya Sharma
 ಬೆಂಗಳೂರಿನಲ್ಲಿರುವ ಕೆಲವೇ ನೃತ್ಯಶಾಸ್ತ್ರ ನಿಪುಣರಲ್ಲಿ ಡಾ.ವಿದ್ಯಾ ರಾವ್ ಅವರೂ ಒಬ್ಬರು. ಪ್ರತಿಭೆ, ಅಭ್ಯಾಸ, ಆಸಕ್ತಿಯುಳ್ಳ ಯಾರು ಬೇಕಾದರೂ ನೃತ್ಯ  ಕಲಿಯಬಹುದು, ನೃತ್ಯ ಪ್ರದರ್ಶನಗಳ ಮೂಲಕ ಅನುಭವ ಗಳಿಸಬಹುದು, ವಿಶೇಷ ಅಧ್ಯಯನಗಳಿಂದ ಪರಿಣತಿ ಸಾಧಿಸಬಹುದು, ಅನಂತರ  ನಾಟ್ಯಗುರುಗಳಾಗಬಹುದು. ಆದರೆ ನೃತ್ಯದ ಶಾಸ್ತ್ರಾಧ್ಯಯನ,  ಸಂಶೋಧನೆಗಳನ್ನು ಮಾಡಿ ನೃತ್ಯದ  ವ್ಯಾಕರಣದ ಮೇಲೆ ಹಿಡಿತ  ಅಥವಾ  ಪ್ರಭುತ್ವ ಸಾಧಿಸುವುದು ಬಹು ಕಠಿಣವೇ ಸರಿ .  ಶಾಸ್ತ್ರ ಎಂದೂ ಶುಷ್ಕವೇ . ಸಂಶೋಧನೆ ಕೂಡ ಬಹು ಪರಿಶ್ರಮವನ್ನು ಬೇಡುವಂಥದ್ದು. ಇಂಥ ವಿಷಯಗಳ ಬಗ್ಗೆ ಆಸಕ್ತಿ ತಳೆಯುವುದು, ಅದರ ಬಗ್ಗೆ ವಿಶೇಷ ಅಧ್ಯಯನ ಮಾಡುವುದು, ಅನಂತರ ಶಾಸ್ತ್ರಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು, ಸುಲಭದ ಮಾತಲ್ಲ.  ಹೀಗಾಗಿ ಈ ಕ್ಷೇತ್ರ ಬಹು ಜನರ  ಆಯ್ಕೆಯಾಗಿರುವುದಿಲ್ಲ. ಇಂಥ ಕಾಯಕವನ್ನು ಇಷ್ಟಪಟ್ಟು, ಆರಿಸಿಕೊಂಡು ಇಂದು ನೂರಾರು  ಎಂ.ಎ.ವ್ಯಾಸಂಗ ಮಾಡುವ ನೃತ್ಯ ವಿದ್ಯಾರ್ಥಿಗಳಿಗೆ,ವಿದ್ವತ್ ಮತ್ತು ಅಲಂಕಾರ,ಆಮೂಲಾಗ್ರವಾಗಿ  ಶಾಸ್ತ್ರಪಾಠಗಳನ್ನು  ಮಾಡುತ್ತಿರುವ ವಿದ್ಯಾ ರಾವ್ ಅವರ ಕಾರ್ಯ ಶ್ಲಾಘನೀಯ   ಮೂಲತಃ ಮರಾಠಾವಾಡದ ಪಾಳೇಗಾರರ ಮನೆತನಕ್ಕೆ ಸೇರಿದ ವಿದ್ಯಾ ಅವರ ಹಿರೀಕರು ಸಮಾಜದಲ್ಲಿ ನಾಯಕರಾಗಿ ಬಾಳಿದವರು. 
Poems

ಅಧೋಗತಿ

YK Sandhya Sharma
ಕಣ್ ಬಿಟ್ಟೊಡನೆ ದೃಷ್ಟಿ-ಕಿವಿಗಳಿಗೆರಾಚುವ ಭವಿಷ್ಯವಾಣಿಯ ಭೂತಬೆಳ್ಳಂಬೆಳಕಿನಲೆಜ್ಞಾನದೀಪ್ತಿಗೆಅರಿವಳಿಕೆಯ ಮದ್ದುಭವಿಷ್ಯ-ಜಾತಕಫಲಪೂಜೆ-ಆಚರಣೆಗಳಅಂಧಾನುಕರಣೆಯಸ್ತೋತ್ರಮಾಲೆ ವೈಜ್ಞಾನಿಕ ಅನ್ವೇಷಣೆವೈಚಾರಿಕ ಬೋಧೆಪುಂಖಾನುಪುಂಖಪವಾಡ ಭಂಜನಸತ್ಯದರ್ಶನಶಿಕ್ಷಣದ ಮುಖವಾಡರಾತ್ರಿ ಕಂಡ ಬಾವಿಗೆಹಗಲು ದಬ್ಬುವ ಅಖಾಡ ಇಬ್ಬಂದಿ ಇರುಕಿಸುವಬಹುವಾಹಿನಿಗಳವ್ಯಾಪಾರ ನೀತಿದ್ವಂದ್ವದಲಿ
Dancer Profile

ಕಡಲಾಚೆಯ ಅಪೂರ್ವ ನೃತ್ಯಪ್ರತಿಭೆ ಶ್ರೀದೇವಿ ಜಗನ್ನಾಥ್

YK Sandhya Sharma
ನಾಟ್ಯಕ್ಕೆ ಹೇಳಿ ಮಾಡಿಸಿದ ಸುಂದರ ಮೈಮಾಟ, ಎತ್ತರದ ನಿಲುವು, ಚೆಂದದ ಆಕರ್ಷಕ ರೂಪ, ಇದು ಅಪೂರ್ವ ನೃತ್ಯಕಲಾವಿದೆ ಶ್ರೀದೇವಿ ಜಗನ್ನಾಥ್. ರಂಗದ ಮೇಲೆ `ಗಂಗಾವತರಣ’
Poems

ಉರಿದುಹೋದ ಕನಸುಗಳು

YK Sandhya Sharma
ಹೆಣ್ಣೆದೆಯ ಅಗ್ನಿಕುಂಡದಲಿಧಗಧಗನುರಿದುಹುರುಪಳಿಸಿಹೋದರಮ್ಯಭಾವನೆಗಳ ಕಾವಿನಲಿಬೆಚ್ಚನೆ ಮೈಕಾಯಿಸಿಕೊಳ್ಳುವವರುಅದೆಷ್ಟೋ ಮಂದಿ ಮನಸ ಪಕಳೆಪಕಳೆಗಳ ಕೊಯ್ದುಉಪ್ಪು ತುಂಬಿಬಾಳಕ ಮಾಡಿ ಕರಿದರೂತೃಪ್ತಿಗಾಣದ ತೆವಲುಗಳು ಹೆಚ್ಚೇನು ಮೃದು ಮೈಗೆಸೀಮೆಎಣ್ಣೆಯ ಧಾರಾಕಾರಅಭಿಷೇಕದೀಪ ಧೂಪದಮಂಗಳಾರತಿಕಣ್ಮಿಂಚು ಕಣ್ಮಾಯದಲಿಸುಂದರ
Poems

ನೇಣು ಬಿಗಿವ ನೆನೆಪುಗಳು

YK Sandhya Sharma
ನೆನಪುಗಳೇ ಹೀಗೆಹಿಂಡುವ ಗಾಣದ ಹಾಗೆ ಒಮ್ಮೆಲೆ ಮುಕುರಿಬಿಡುವಜೇನುಹುಳುಗಳ ದಂಡುಜೀಗುಡುತ ಠಳಾಯಿಸುವಒಳಗೇ ಗುನ್ನ ತೋಡಿಸಮಾಧಿಸುವಬದುಕ ತಿನ್ನುವಗೆದ್ದಲ ಕೊರಕ ಸಂತತಿ ನೆನಪುಗಳೇ ಹೀಗೆಹಿಂಡುವ ಗಾಣದ ಹಾಗೆ ಅನವರತ
Dancer Profile

ನೃತ್ಯಸಾಧನೆಯ ಛಲಗಾರ್ತಿ ಅನುಪಮಾ ಮಂಗಳವೇಡೆ

YK Sandhya Sharma
ಹೀಗೂ ಉಂಟೇ ಎಂದೆನಿಸುವ, ನಿಜಕ್ಕೂಇದೊಂದು ಕುತೂಹಲಕರ ಕಥೆ. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ನಿದರ್ಶನ ಅಮೇರಿಕಾದ ಶಿಕಾಗೋನಲ್ಲಿ ವಾಸವಾಗಿರುವ ಸಾಫ್ಟ್ ವೇರ್ ಎಂಜಿನಿಯರ್,
Dancer Profile

ಕೂಚಿಪುಡಿ ನೃತ್ಯಾಭಿನಯ ಕುಶಲಿ ಸರಸ್ವತಿ ರಜತೇಶ್

YK Sandhya Sharma
ಡಾ. ಸರಸ್ವತಿ ರಜತೇಶ್ ಭರತನಾಟ್ಯ ಹಾಗೂ ಕೂಚಿಪುಡಿ ಉಭಯನೃತ್ಯ ವಿದುಷಿ. ವೃತ್ತಿಯಲ್ಲಿ ದಂತವೈದ್ಯೆ . ಪ್ರವೃತ್ತಿಯಲ್ಲಿ ನೃತ್ಯಕಲಾವಿದೆ, ನೃತ್ಯಗುರು, ನೃತ್ಯಕಾರ್ಯಕ್ರಮಗಳ ಸಂಯೋಜಕಿ . ತಮ್ಮದೇ
Dance Reviews

ಅಚ್ಚುಕಟ್ಟಾಗಿ ಮೂಡಿಬಂದ ಸಿರಿಯ ನೃತ್ಯದೈಸಿರಿ

YK Sandhya Sharma
ಅಂತರರಾಷ್ಟ್ರೀಯ ನೃತ್ಯಗುರು-ಕಲಾವಿದೆ, ‘’ನಟನಂ’’ ನೃತ್ಯಸಂಸ್ಥೆಯ ನಿರ್ದೇಶಕಿ ಕರುನಾಡ ಲಲಿತಕಲಾ ತಿಲಕ ಡಾ. ರಕ್ಷಾ ಅವರ ಕೌಶಲ್ಯಪೂರ್ಣ ತರಬೇತಿಯಲ್ಲಿ ರೂಹುತಳೆದ ಕಲಾಶಿಲ್ಪ ಕು. ಸಿರಿ ರೆಡ್ಡಿ
Dance Reviews

ಚೇತೋಹಾರಿ ಗುರು-ಶಿಷ್ಯ ಪರಂಪರೆಯ ಒಡಿಸ್ಸಿ ನೃತ್ಯ ಲಾಸ್ಯ

YK Sandhya Sharma
                  ದೇವ ಜಗನ್ನಾಥನ ನಾಡಿನಿಂದ ವಿಶ್ವದಾದ್ಯಂತ ಸಂಚರಿಸುತ್ತಿರುವ, ಭಾರತದ ಶಾಸ್ರೀಯ ನೃತ್ಯ ಕಲೆಗಳಲ್ಲೊಂದಾದ `ಒಡಿಸ್ಸಿ’ ನೃತ್ಯಶೈಲಿ ಸಾಂಪ್ರದಾಯಕತೆ, ಭಕ್ತಿ ಮತ್ತು ಲಾಲಿತ್ಯಗಳ ಆಗರ. ಚೌಕ
Dance Reviews

ನಿರಂತರೋತ್ಸವದಲ್ಲಿ ‘ಪ್ರತಿಭಾ’ ಪ್ರದರ್ಶನ

YK Sandhya Sharma
`ಸಂಗೀತ ಸಂಭ್ರಮ’ ಸಂಸ್ಥೆ ಇತ್ತೀಚಿಗೆ ನಗರದ `ಸೇವಾಸದನ’ದಲ್ಲಿ ಆಯೋಜಿಸಿದ್ದ `ನಿರಂತರಂ’ ಸಂಗೀತ-ನೃತ್ಯೋತ್ಸವ ಬೆಂಗಳೂರಿನ ರಸಿಕವೃಂದಕ್ಕೆ ಧಾರಾಳ ಮನರಂಜನೆಯ ಆಹ್ಲಾದವನ್ನು ನೀಡಿತು. ಕರ್ನಾಟಕ ಶಾಸ್ತ್ರೀಯ ಸಂಗೀತ