Category : Poems

Poems

ಪವಾಡ ಪುರುಷ

YK Sandhya Sharma
ಹೆಣ್ಣಿನ ಬಾಳಿಗೆ ಹೊಸತೊಂದು ರೇಖೆ ತಿದ್ದುವ, ಭದ್ರ ಬೇಲಿ ಬಿಗಿವ, ಇದ್ದ ಅಸ್ತಿತ್ವವನೆ ಕುಲುಕಾಡಿಸಿ ತನಗಿಷ್ಟದ ರೂಪ ಕೆತ್ತುವ ಚತುರಶಿಲ್ಪಿಗೆ ಗಂಡನೆಂದು ಹೆಸರು ಸಮೃದ್ಧ...
Poems

ಗೂಢ-ನಿಗೂಢ

YK Sandhya Sharma
ತುಂಬು ತಾರುಣ್ಯ ತುಳುಕಿಸುತಒನಪಿಂದ ಕುಲುಕುತ ನಗುವಬಾಂದಳದ ಮಿನುಗುತಾರೆಗಳ ಹಬ್ಬನನ್ನ ಕನಸು ಸಪ್ತವರ್ಣಗಳ ಸೊಗ ಹೊಳಪಿಗೆಶ್ರಾವಣದ ಮುತ್ತೈದೆ ತಂಪಿಗೆಹರ್ಷದಿ ಗರಿಬಿಚ್ಚುವಾ ನವಿಲುನನ್ನ ಕನಸು ಮೊದಲ ಮಳೆಗೆ...
Poems

ಅಧೋಗತಿ

YK Sandhya Sharma
ಕಣ್ ಬಿಟ್ಟೊಡನೆ ದೃಷ್ಟಿ-ಕಿವಿಗಳಿಗೆರಾಚುವ ಭವಿಷ್ಯವಾಣಿಯ ಭೂತಬೆಳ್ಳಂಬೆಳಕಿನಲೆಜ್ಞಾನದೀಪ್ತಿಗೆಅರಿವಳಿಕೆಯ ಮದ್ದುಭವಿಷ್ಯ-ಜಾತಕಫಲಪೂಜೆ-ಆಚರಣೆಗಳಅಂಧಾನುಕರಣೆಯಸ್ತೋತ್ರಮಾಲೆ ವೈಜ್ಞಾನಿಕ ಅನ್ವೇಷಣೆವೈಚಾರಿಕ ಬೋಧೆಪುಂಖಾನುಪುಂಖಪವಾಡ ಭಂಜನಸತ್ಯದರ್ಶನಶಿಕ್ಷಣದ ಮುಖವಾಡರಾತ್ರಿ ಕಂಡ ಬಾವಿಗೆಹಗಲು ದಬ್ಬುವ ಅಖಾಡ ಇಬ್ಬಂದಿ ಇರುಕಿಸುವಬಹುವಾಹಿನಿಗಳವ್ಯಾಪಾರ ನೀತಿದ್ವಂದ್ವದಲಿ...
Poems

ಉರಿದುಹೋದ ಕನಸುಗಳು

YK Sandhya Sharma
ಹೆಣ್ಣೆದೆಯ ಅಗ್ನಿಕುಂಡದಲಿಧಗಧಗನುರಿದುಹುರುಪಳಿಸಿಹೋದರಮ್ಯಭಾವನೆಗಳ ಕಾವಿನಲಿಬೆಚ್ಚನೆ ಮೈಕಾಯಿಸಿಕೊಳ್ಳುವವರುಅದೆಷ್ಟೋ ಮಂದಿ ಮನಸ ಪಕಳೆಪಕಳೆಗಳ ಕೊಯ್ದುಉಪ್ಪು ತುಂಬಿಬಾಳಕ ಮಾಡಿ ಕರಿದರೂತೃಪ್ತಿಗಾಣದ ತೆವಲುಗಳು ಹೆಚ್ಚೇನು ಮೃದು ಮೈಗೆಸೀಮೆಎಣ್ಣೆಯ ಧಾರಾಕಾರಅಭಿಷೇಕದೀಪ ಧೂಪದಮಂಗಳಾರತಿಕಣ್ಮಿಂಚು ಕಣ್ಮಾಯದಲಿಸುಂದರ...
Poems

ನೇಣು ಬಿಗಿವ ನೆನೆಪುಗಳು

YK Sandhya Sharma
ನೆನಪುಗಳೇ ಹೀಗೆಹಿಂಡುವ ಗಾಣದ ಹಾಗೆ ಒಮ್ಮೆಲೆ ಮುಕುರಿಬಿಡುವಜೇನುಹುಳುಗಳ ದಂಡುಜೀಗುಡುತ ಠಳಾಯಿಸುವಒಳಗೇ ಗುನ್ನ ತೋಡಿಸಮಾಧಿಸುವಬದುಕ ತಿನ್ನುವಗೆದ್ದಲ ಕೊರಕ ಸಂತತಿ ನೆನಪುಗಳೇ ಹೀಗೆಹಿಂಡುವ ಗಾಣದ ಹಾಗೆ ಅನವರತ...