Month : October 2018

Short Stories

ಹೀಗೊಂದು ಸ್ವಗತ

YK Sandhya Sharma
ತಿಳಿಯಾಗಸದಲ್ಲಿ ಬಿಳಿ ಅರಳೆ ರಾಶಿಯಂತೆ ತೇಲುತ್ತಿದ್ದ ಮೋಡಗಳ ಅಂಬಾರಿಯನೇರಿ ಕನಸಿನ ಲೋಕದಲ್ಲಿ ಸ್ವಚ್ಛಂದ ವಿಹರಿಸುತ್ತಿದ್ದ ನನ್ನ ಕಣ್ಣುಗಳಲ್ಲಿ ಅಮಲು ತುಂಬಿತ್ತು. ತನು ಆಮೋದದಿಂದ ತೂಗುತ್ತಿತ್ತು....