Month : November 2020

Short Stories

ಅಂತರ

YK Sandhya Sharma
 “ಮನಿಯಾರ್ಡರ್” ಬಾಗಿಲ ಚಿಲಕವನ್ನು ಟಕಟಕ ಸದ್ದು ಮಾಡಿ ಜೋರಾಗಿ ಕೂಗಿದ ಪೋಸ್ಟ್ ಮ್ಯಾನ್. ಅಡುಗೆ ಮನೆಯಲ್ಲಿ ಸೊಪ್ಪು ಹಚ್ಚುತ್ತಿದ್ದ ನರ್ಮದಾ ತಕ್ಷಣ ಸ್ಪ್ರಿಂಗಿನಂತೆ ಮೇಲೆದ್ದು...
Short Stories

ಕಮಲು ಯೋಗ ಕಲಿತದ್ದು

YK Sandhya Sharma
ಕಛೇರಿಯ ವಿಶ್ರಾಂತಿಯ ಸಮಯ. ಎಂದಿನಂತೆ ಕಮಲು ಸೀಟಿನ ತುಂಬ ಸುಖಾಸನ ಹಾಕಿಕೊಂಡು ಅಳ್ಳಕವಾಗಿ ಕುಳಿತು ನಾಲ್ಕು ಅಂತಸ್ತಿನ ತನ್ನ ಟಿಫನ್ ಕ್ಯಾರಿಯರ್ ಬಟ್ಟಲುಗಳನ್ನು ಬಿಚ್ಚಿ...
Articles

ರಂಗಕರ್ಮಿ ಅಬ್ಬೂರು ಜಯತೀರ್ಥ ಅವರ ಜೀವನ ಮತ್ತು ಸಾಧನೆಗಳ ಒಂದು ಪಕ್ಷಿನೋಟ

YK Sandhya Sharma
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಚೆನ್ನಪಟ್ಟಣದಿಂದ ಅನತಿ ದೂರದಲ್ಲಿರುವ “ಅಬ್ಬೂರು” ಗ್ರಾಮವು ವೈಷ್ಣವರಿಗೆ ಪರಮ ಪವಿತ್ರ ಕ್ಷೇತ್ರ. ಇಲ್ಲಿ ಗುರು ಬ್ರಹ್ಮಣ್ಯ ತೀರ್ಥರ ಬೃಂದಾವನವಿದೆ. ಇಲ್ಲೇ ಎಂಟು...
Short Stories

ಪ್ರಾಪ್ತಿ

YK Sandhya Sharma
ರಾಹುಲನ  ಧ್ವನಿ ಕೇಳಿದ ಹಾಗಾಗಿ ನಂದಿತಳ ಕಿವಿ ನಿಮಿರಿತು. ಕೈಲಿದ್ದ ನೆರಿಗೆ ಜಾರಿ ನೆಲಕ್ಕೆ ಬಿದ್ದು ಚೆಲ್ಲಾಪಿಲ್ಲಿಯಾಯಿತು. ಹಾಗೇ ಕಂಬದಂತೆ ಕದಲದೇ ನಿಂತು ಬಿಟ್ಟಳು....
Drama Reviews

ಬೆಂಗಳೂರು ನಾಗರತ್ನಮ್ಮನ ಹೃದಯಸ್ಪರ್ಶೀ ಚಿತ್ರಣ

YK Sandhya Sharma
ಸಾಮಾನ್ಯವಾಗಿ ಕಲ್ಪಿತ ಕಥೆಗಳಿಗಿಂಥ ನಮ್ಮ ನಡುವಿನ ಜೀವಂತ ವ್ಯಕ್ತಿಗಳನ್ನು ಕುರಿತು ಅವರ ಜೀವನರೇಖೆಯನ್ನು ಚಿತ್ರಿಸುವ ಪ್ರಯತ್ನಗಳು ಪರಿಣಾಮಕಾರಿಯಾಗಿ ಮನಮುಟ್ಟುವ ಸಾಧ್ಯತೆಗಳು ಹೆಚ್ಚು. ಅಂಥ ಒಂದು...
Dance Reviews

ಭರವಸೆ ಚೆಲ್ಲುವ ನೃತ್ಯ ಮಂದಾರ

YK Sandhya Sharma
ಈಚಿನ ದಿನಗಳಲ್ಲಿ ನೃತ್ಯ ಚಟುವಟಿಕೆಗಳೆಲ್ಲ ಆನ್ಲೈನ್ ಮಾಧ್ಯಮದಲ್ಲಿ ಪ್ರಸ್ತುತಿಗೊಳ್ಳುವುದು ಹೆಚ್ಚಾಗುತ್ತಿವೆ. ಜಗತ್ತನ್ನಾವರಿಸಿರುವ ಕರೋನಾ ಪಿಡುಗು ಕೆಲದಿನ ಹತಾಶರನ್ನಾಗಿ ಮಾಡಿದರೂ ಕೈಚೆಲ್ಲಿ ನಿಷ್ಕ್ರಿಯರಾಗಿ ಕುಳಿತುಕೊಳ್ಳುವ ಜಾಯಮಾನದವರಲ್ಲ...
Short Stories

ಬೆತ್ತದ ತೊಟ್ಟಿಲು

YK Sandhya Sharma
ಎದ್ದಾಗ ಲಟಲಟ ಎಂದು ನಟಿಕೆ ಮುರಿಯುತ್ತದೆ. ಕೋಲೂರಿಕೊಂಡು ಮೆಲ್ಲನೆ ಬಾಗಿಲ ಬಳಿಹೋದೆ. ನನ್ನ ರಾಜ್ಯದ ಗಡಿ ಈ ಕೋಣೆಯ ಹೊಸ್ತಿಲು. ಬಾಗಿಲಿನ ಚೌಕಟ್ಟಿಗೆ ಕೈ...
Short Stories

ಒಳ ಮುಖಗಳು

YK Sandhya Sharma
ಮನಸ್ಸು ಗಿರಗಿಟ್ಟಲೆಯಾಗಿತ್ತು. ಯೋಚನೆಗಳನ್ನು ಹತ್ತಿಕ್ಕಲು ಅಮೃತಾ ಮೇಲೆದ್ದು ಸೀದಾ ಅಂಗಳಕ್ಕೆ ನಡೆದಳು. ಹಿಂದಿನ ದಿನ ನರ್ಸರಿಯಿಂದ ತಂದಿದ್ದ ಸೂಪರ್ ಸ್ಟಾರ್ ರೋಜಾ ಗಿಡವನ್ನು ಕುಂಡದಿಂದ...