ಯಾರೂ ಊಹಿಸಿರದ, ನಿರೀಕ್ಷಿಸಿರದ ‘ಕೊರೋನಾ’ ದೇಶವನ್ನು ಆವರಿಸಿ, ಜನತೆಯನ್ನು ದಿಕ್ಕೆಡಿಸುತ್ತಿರುವ ಸಂಕಟದ ದಿನಗಳು ಇವು. ಜನಸಮುದಾಯದ ಎಲ್ಲ ಚಟುವಟಿಕೆಗಳೂ ಸ್ತಬ್ಧವಾಗಿವೆ. ದೇಶದ ಎಲ್ಲ ಅರ್ಥಿಕ
ನೃತ್ಯ ಕಲಿತ ಅಥವಾ ಕಲಿಯುತ್ತಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೊದಲಬಾರಿಗೆ ರಂಗವೇರುವಾಗ ಗೆಜ್ಜೆಯನ್ನು ಕಾಲಿಗೆ ಕಟ್ಟಿಕೊಂಡು, ವಿದ್ಯುಕ್ತವಾಗಿ ‘’ಗೆಜ್ಜೆಪೂಜೆ’’ ವಿಧಿಯನ್ನು ಪೂರೈಸಿ ಶಾಸ್ತ್ರೋಕ್ತವಾಗಿ ವೇದಿಕೆಯಲ್ಲಿ ನರ್ತಿಸುವುದು
ಕೋರೋನಾ ಮಹಾ ಮಾರಿಯಿಂದ ಇಡೀ ಪ್ರಪಂಚ ಸ್ತಬ್ಧವಾಗಿದೆ. ಎಲ್ಲ ದೇಶಗಳ ಆರ್ಥಿಕತೆಯೂ ಪಾತಾಳದತ್ತ ದಾಪುಗಾಲಿಡುತ್ತಿದೆ,. ದೊಡ್ಡ ಉದ್ಯಮಿಗಳೇ ತಮ್ಮ ಉದ್ಯೋಗಿಗಳಿಗೆ ನೀಡಬೇಕಿರುವ ಸಂಬಳವನ್ನು ಅಳೆದು
ಸದಾ ಹೊಸ ಪ್ರಯೋಗಗಳಿಗೆ ತುಡಿಯುವ ನಾಟ್ಯಗುರು ದೀಪಾಭಟ್ ಎಂದೂ ಕನ್ನಡ ಕೃತಿಗಳಿಗೆ ಒತ್ತುಕೊಡುವ ಉತ್ಸಾಹಶೀಲ ಕನ್ನಡಾಭಿಮಾನಿ. ಕನ್ನಡದ ವೈಶಿಷ್ಟ್ಯವನ್ನು ಎತ್ತಿ ಹಿಡಿಯುವ ಇಂಥ ಮನೋವೃತ್ತಿ
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮೈಸೂರು ಸೊಗಡಿನ `ನೂಪುರ ಭರತನಾಟ್ಯ ಶಾಲೆ’ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಮೈಸೂರು ಶೈಲಿಯ ಭರತನಾಟ್ಯವನ್ನು ಕಲಿಸುವ ನಿಷ್ಠೆ, ಕಲಾತ್ಮಕತೆ ಮತ್ತು ಅನ್ವೇಷಕ
ರಂಗದ ಮೇಲೆ ನರ್ತಿಸುತ್ತಿದ್ದ ಬಾಲೆಯ ವಯಸ್ಸು ಸಣ್ಣದಾದರೂ ಅವಳು ತೋರುತ್ತಿದ್ದ ಭಾವಾಭಿವ್ಯಕ್ತಿ, ಲೀಲಾಜಾಲವಾದ ಆಂಗಿಕ ಅಭಿನಯ ಕಲಾಭಿಮಾನಿಗಳ ಮನಸೂರೆಗೊಂಡಿತ್ತು. ಪ್ರತಿ ಕೃತಿಯ ಅಂತ್ಯದಲ್ಲೂ ಮೆಚ್ಚುಗೆಯ