ಡಾ. ಸರಸ್ವತಿ ರಜತೇಶ್ ಭರತನಾಟ್ಯ ಹಾಗೂ ಕೂಚಿಪುಡಿ ಉಭಯನೃತ್ಯ ವಿದುಷಿ. ವೃತ್ತಿಯಲ್ಲಿ ದಂತವೈದ್ಯೆ . ಪ್ರವೃತ್ತಿಯಲ್ಲಿ ನೃತ್ಯಕಲಾವಿದೆ, ನೃತ್ಯಗುರು, ನೃತ್ಯಕಾರ್ಯಕ್ರಮಗಳ ಸಂಯೋಜಕಿ . ತಮ್ಮದೇ
`ಸಂಗೀತ ಸಂಭ್ರಮ’ ಸಂಸ್ಥೆ ಇತ್ತೀಚಿಗೆ ನಗರದ `ಸೇವಾಸದನ’ದಲ್ಲಿ ಆಯೋಜಿಸಿದ್ದ `ನಿರಂತರಂ’ ಸಂಗೀತ-ನೃತ್ಯೋತ್ಸವ ಬೆಂಗಳೂರಿನ ರಸಿಕವೃಂದಕ್ಕೆ ಧಾರಾಳ ಮನರಂಜನೆಯ ಆಹ್ಲಾದವನ್ನು ನೀಡಿತು. ಕರ್ನಾಟಕ ಶಾಸ್ತ್ರೀಯ ಸಂಗೀತ
ಸಾಮಾನ್ಯವಾಗಿ ನೃತ್ಯಪ್ರದರ್ಶನಕ್ಕೆ ಕಲಾವಿದೆಯ ಸುಂದರ ಆಂಗಿಕಗಳು, ಭಾವಾಭಿನಯದ ನೃತ್ಯದೊಡನೆ, ಆಕರ್ಷಕ ವೇಷಭೂಷಣ ಮತ್ತು ನೃತ್ಯಕ್ಕೆ ಪೂರಕವಾದ ಗಾಯನ-ವಾದ್ಯಗೋಷ್ಠಿಗಳೊಂದಿಗೆ ನರ್ತಿಸುವ ಕೃತಿಗಳ ಆಯ್ಕೆಯೂ ಅಷ್ಟೇ ಮುಖ್ಯವಾಗುತ್ತದೆ.
ಯಾವುದೇ ಕಲೆಯಾಗಲಿ ಯಾಂತ್ರಿಕತೆಯಿಂದ ನಿಂತ ನೀರಾಗಬಾರದು. ಬೆಳವಣಿಗೆಯೇ ಜೀವಂತಿಕೆಯ ಸಂಕೇತ. ಪ್ರಯೋಗಶೀಲತೆ ಸೃಜನಾತ್ಮಕತೆಯ ಪ್ರತಿಬಿಂಬ. ಇಂಥ ಒಂದು ಸ್ತುತ್ಯಾರ್ಹ ಪ್ರಯತ್ನ-ಉತ್ತಮ ಪ್ರಯೋಗ `ಅಭಿವ್ಯಕ್ತಿ ಡಾನ್ಸ್
ಅಭಿನಯಪ್ರಧಾನ ಕೃತಿಗಳಿಗೆ ಭಾವಾಭಿವ್ಯಕ್ತಿ ಅತ್ಯಂತ ಮುಖ್ಯ. ರಸೋತ್ಕರ್ಷ ಭಾವಗಳ ಸ್ಫುರಣೆಯಿಂದಲೇ ರಸಾನುಭವ ಸಾಧ್ಯ. ಅಂಥದೊಂದು ಅನುಭವ ದಕ್ಕಿದ್ದು ಇತ್ತೀಚಿಗೆ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಭರತನಾಟ್ಯದ “ರಂಗಪ್ರವೇಶ’’
ಹೆಸರಿಗೆ ಅನ್ವರ್ಥಕವಾಗಿ ‘’ ರಸಾನಂದ’’ ನೃತ್ಯಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆಸಿಕೊಟ್ಟ ವೈವಿಧ್ಯಮಯ ನೃತ್ಯಪ್ರಸ್ತುತಿಗಳು ಕಣ್ಣಿಗೆ ಹಬ್ಬವಾಗಿ ರಸಾನುಭವವನ್ನು ನೀಡಿದವು. ವಿದುಷಿ