Author : YK Sandhya Sharma

667 Posts - 117 Comments
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
Short Stories

ಬದುಕು ಹೀಗೇಕೆ?

YK Sandhya Sharma
                ` ತನೂ…ಎಷ್ಟು ಸಲಾನೇ ನಿನ್ನ ಕೂಗೋದೂ…..ನಿನಗೇ ಹೇಳ್ತಿರೋದು ಊಟಕ್ಕೆ ಬರ್ತೀಯೋ ಇಲ್ಲವೋ…ಕೂತಲ್ಲೇ ಮೈ ಮರೆತು ಬಿಡತ್ತೆ ಹುಡುಗಿ’-ಅವಳ ತಾಯಿ ಶಾಂತಮ್ಮ ಗೊಣಗಿಕೊಂಡು ಒಳನಡೆದರು....
Dancer Profile

ಪ್ರತಿಭಾ ಸಂಪನ್ನೆ ಸಂಧ್ಯಾ ಕೇಶವ ರಾವ್

YK Sandhya Sharma
ಎಲೆಮರೆಯ ಕಾಯಂತೆ ತಮ್ಮ ಪಾಡಿಗೆ ತಾವು ನಾಟ್ಯರಂಗಕ್ಕೆ ಅಪಾರ ಸೇವೆ ಸಲ್ಲಿಸುತ್ತಿರುವ ಸಂಧ್ಯಾ ಕೇಶವರಾವ್ ಉತ್ತಮ ನಾಟ್ಯಗುರು, ಅಭಿನಯ ಕೌಶಲ್ಯಕ್ಕೆ ಹೆಸರಾದ ನೃತ್ಯಕಲಾವಿದೆ, ಶಕ್ತ...
Dance Reviews

ಹರ್ಷಿತಳ ಕಣ್ಮನ ತುಂಬಿದ ಆಹ್ಲಾದಕರ ‘ಕಥಕ್’ ವಿಲಾಸ

YK Sandhya Sharma
ಅಂತರರಾಷ್ಟ್ರೀಯ ಖ್ಯಾತಿಯ ‘ಅಭಿನವ ಡಾನ್ಸ್ ಕಂಪೆನಿ’ಯ ಕಥಕ್ ನೃತ್ಯ ಜೋಡಿ-ಗುರುಗಳಾದ ನಿರುಪಮಾ ಮತ್ತು ರಾಜೇಂದ್ರ ಅವರು ತಮ್ಮ ಶಿಷ್ಯರ ‘’ರಂಗಮಂಚ್’’ ಕಾರ್ಯಕ್ರಮವನ್ನು ಪ್ರತಿಬಾರಿಯೂ ಅರ್ಥಪೂರ್ಣ...
Dance Reviews

ವೈವಿಧ್ಯಪೂರ್ಣ ರಸಲಹರಿ ಆಶ್ರಿತಾಳ ನೃತ್ಯಾರ್ಪಣೆ

YK Sandhya Sharma
ಸಂಕ್ರಾಂತಿಯ ಹಿಗ್ಗು ಹರಡಿದ ನಲುಮೆಯ ವಾತಾವರಣ. ಸಿಹಿಗಬ್ಬಿನ ಜಲ್ಲೆ ತೂಗಾಡುವ ತೋರಣಗಳು. ಬೆಳಕಿನ ಹಣತೆಯ ಸುಂದರ ರಂಗವಲ್ಲಿಗಳಿಂದ ಸಜ್ಜಿತವಾದ ಮನೋಹರ ರಂಗಸಜ್ಜಿಕೆಯ ಆವರಣದೊಳಗೆ ದೇವಕನ್ನಿಕೆಯಂತೆ...
Short Stories

ನಿಯೋಗ

YK Sandhya Sharma
ಸಂಜೆ ಆಫೀಸಿನಿಂದ ಮನೆಗೆ ಬಂದ ಹರಿ ಕಾರನ್ನು ಷೆಡ್ಡಿನೊಳಗೆ ನಿಲ್ಲಿಸದೆ, ಅವಸರವಸರವಾಗಿ ಷೂ ಬಿಚ್ಚಿ ಹೆಂಡತಿಗಾಗಿ ಸುತ್ತ ಹುಡುಕು ನೋಟ ಬೀರಿದ. ಸ್ಮಿತಾ ಎಲ್ಲೂ...
Dance Reviews

ಮೇಘನಳ ಅಂಗಶುದ್ಧಿಯ ನರ್ತನ – ಭಕ್ತಿ ನೈವೇದ್ಯ

YK Sandhya Sharma
ದೇವತಾರಾಧನೆಯಲ್ಲಿ ನಾನಾ ವಿಧವಾದ ಸೇವೆಗಳಲ್ಲಿ ನೃತ್ಯ ಸೇವೆಯೂ ಒಂದು. ಹಿಂದೆ ದೇವಾಲಯಗಳಲ್ಲಿ ನರ್ತಕಿಯರು ತಾದಾತ್ಮ್ಯತೆಯಿಂದ, ಪರಮ ಭಕ್ತಿಯಿಂದ ನಾಟ್ಯಗೈಯುತ್ತ ದೈವೀಕತೆಯನ್ನು ಸಮರ್ಪಣೆ ಮಾಡುತ್ತಿದ್ದ ಪದ್ಧತಿಯಿತ್ತು....
Dance Reviews

ಪ್ರೌಢ ಅಭಿನಯದ ಅನಿಷಳ ಸೊಗಸಾದ ನರ್ತನ

YK Sandhya Sharma
ಭಾವಪೂರ್ಣ ಅಭಿನಯ ಮತ್ತು ಶುದ್ಧನೃತ್ತಗಳ ವಲ್ಲರಿಯಿಂದ ನೋಡುಗರ ಕಣ್ಮನ ಸೆಳೆದ ಭರತನಾಟ್ಯ ಕಲಾವಿದೆ ಅನಿಷಾ ಯರ್ಲಾಪಟಿ ಇತ್ತೀಚಿಗೆ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ರಂಗಪ್ರವೇಶ ಮಾಡಿದಳು....
Dancer Profile

ಪ್ರತಿಭಾವಂತ ನೃತ್ಯಗುರು ವಿದುಷಿ ಕೆ.ಬೃಂದಾ

YK Sandhya Sharma
ಭರತನಾಟ್ಯದಲ್ಲಿ ಉತ್ತಮ ಶಿಕ್ಷಣ ಪಡೆದಿರುವ ವಿದುಷಿ ಬೃಂದಾ ನೃತ್ಯಕ್ಷೇತ್ರದಲ್ಲಿ ಖ್ಯಾತಿ ಪಡೆದ ಪ್ರತಿಭಾವಂತ ನೃತ್ಯ ಕಲಾವಿದೆ, ನಾಟ್ಯಗುರು, ನೃತ್ಯ ಸಂಯೋಜಕಿ, ಗಾಯಕಿ ಮತ್ತು ನಟವನ್ನಾರ್...
Dancer Profile

ನಾಟ್ಯ ಕಲಾತಪಸ್ವಿ ಕಿರಣ್ ಸುಬ್ರಹ್ಮಣ್ಯಂ

YK Sandhya Sharma
ನಾಟ್ಯರಂಗದ ಪ್ರಖ್ಯಾತ ಹೆಸರು ಕಿರಣ್ ಸುಬ್ರಹ್ಮಣ್ಯಂ. ದೇಶ-ವಿದೇಶಗಳಲ್ಲಿ ವಿಶಿಷ್ಟ ನೃತ್ಯಪಟುವಾಗಿ ತಮ್ಮ ಛಾಪು ಬೀರಿರುವ ಕಿರಣ್, ಭರತನಾಟ್ಯ ಸ್ವರೂಪದ ಬಗೆಗಿನ ಪ್ರಾವೀಣ್ಯತೆ-ಜ್ಞಾನಸಂಪತ್ತು ಮತ್ತು ಮಹತ್ವಾಕಾಂಕ್ಷೆಗೆ ಪರ್ಯಾಯ...
Dance Reviews

ದೀಪಾ ದೇವಸೇನಾ ಚೇತೋಹಾರಿ ಕಥಕ್ ನರ್ತನ

YK Sandhya Sharma
ಮಹಾದೇವನ ಸುಂದರನಾಮಗಳಲ್ಲಿ ಒಂದಾದ `ಪುಷ್ಕರ’ ನಿಗೆ ಸಮರ್ಪಿತ ಸುಂದರ ಕಥಕ್ ನೃತ್ಯ ಕಾರ್ಯಕ್ರಮ ಇತ್ತೀಚಿಗೆ ಕೆ.ಇ.ಎ.ಪ್ರಭಾತ ರಂಗಮಂದಿರದಲ್ಲಿ ಜನಮನ ಸೂರೆಗೊಂಡಿತು. ಪ್ರಖ್ಯಾತ ಕಥಕ್ ನೃತ್ಯಗುರು...