Author : YK Sandhya Sharma

667 Posts - 117 Comments
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
Dance Reviews

ರಸಾನುಭವ ನೀಡಿದ ಆಹ್ಲಾದಕರ ಮೃಣಾಲಿಯ ನರ್ತನ

YK Sandhya Sharma
ಅದೊಂದು ರಸಾನುಭವ ನೀಡಿದ ಪರಿಣತ ಅಭಿನಯದ ಸುಂದರ ರಂಗಪ್ರವೇಶ. ರಂಗದ ಮೇಲೆ ಆಕರ್ಷಕ ರೂಪಿನ ಬಾಲೆ ತನ್ಮಯಳಾಗಿ ನರ್ತಿಸುತ್ತಿದ್ದ ದೃಶ್ಯ ಕಣ್ಮನ ಸೂರೆಗೊಂಡಿತು. ಬಹು...
Dancer Profile

ನೃತ್ಯ ನೈಪುಣ್ಯ ಸಾಧಕಿ-ರತ್ನಾ ಸುಪ್ರಿಯಾ ಶ್ರೀಧರನ್

YK Sandhya Sharma
‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ಗಾದೆಗೆ ಅನ್ವರ್ಥಕರಾಗಿದ್ದಾರೆ ಹಿರಿಯ ನೃತ್ಯಕಲಾವಿದೆ-ಗುರು ರತ್ನಾ  ಸುಪ್ರಿಯಾ ಶ್ರೀಧರನ್ . ಕಳೆದ ನಾಲ್ಕುದಶಕಗಳಿಂದ ಸದ್ದಿಲ್ಲದೆ, ಎಲೆಮರೆಯ ಕಾಯಂತೆ ನೂರಾರು...
Short Stories

ವಿಪರ್ಯಾಸ

YK Sandhya Sharma
            ಮುಸ್ಸಂಜೆ ಸಮಯ. ಅದೇ ತಾನೆ ಬೀದಿ ದೀಪಗಳು ಕಣ್ಬಿಡತೊಡಗಿದ್ದವು. ರಸ್ತೆ ಬದಿಯ ಆ ವಿಶಾಲವಾದ ಪಾರ್ಕಿನಲ್ಲಿ ಮೂಲೆ ಮೂಲೆಗಳಲ್ಲಿ ಅಲ್ಲಲ್ಲೊಂದು ದೀಪಗಳಿದ್ದರೂ ಮಬ್ಬುಗತ್ತಲು....
Dancer Profile

‘’ ನಾಟ್ಯರಾಣಿ ಶಾಂತಲಾ’’ -ಡಾ.ವಸುಂಧರಾ ದೊರೆಸ್ವಾಮಿ

YK Sandhya Sharma
ನಾಟ್ಯರಂಗದ ವಿಶ್ವವಿಖ್ಯಾತ ಹೆಸರು ಡಾ. ವಸುಂಧರಾ ದೊರೆಸ್ವಾಮಿ. ಭರತನಾಟ್ಯ ನೃತ್ಯಕ್ಷೇತ್ರದಲ್ಲಿ ಅವರ ಅಸಾಧಾರಣ ಸೇವೆಗಾಗಿ ಕರ್ನಾಟಕ ಸರ್ಕಾರ  `ನಾಟ್ಯರಾಣಿ ಶಾಂತಲಾ’ ಪ್ರಶಸ್ತಿ ನೀಡಿ ಗೌರವಿಸಿದೆ....
Dancer Profile

ಪ್ರಯೋಗಶೀಲ ಕಥಕ್ ನೃತ್ಯಗಾರ್ತಿ ವೀಣಾ ಭಟ್

YK Sandhya Sharma
ಕಳೆದೊಂದು ದಶಕದಿಂದ ‘’ ನೃತ್ಯದರ್ಪಣ್ ’’-ಕಥಕ್ ನೃತ್ಯಶಾಲೆಯನ್ನು ಗುರುವಾಗಿ ಯಶಸ್ವಿಯಾಗಿ ನಡೆಸುತ್ತಿರುವ ಕಥಕ್ ನೃತ್ಯಗಾರ್ತಿ ವೀಣಾಭಟ್ ಪ್ರಯೋಗಶೀಲೆ. ಕೇವಲ ನೃತ್ಯ ಕಲಾವಿದೆಯಾಗಿ ಹೆಸರು ಮಾಡುವ...
Drama Reviews

ಅತ್ಯದ್ಭುತವಾಗಿ ಮೂಡಿಬಂದ `ಸುಯೋಧನ’

YK Sandhya Sharma
ಎಪ್ಪತ್ತರ ದಶಕದಲ್ಲಿ ಸಾಕಷ್ಟು ಹೆಸರು ಮಾಡಿದ್ದ `ಸಂಧ್ಯಾ ಕಲಾವಿದರು’ ಹವ್ಯಾಸಿ ನಾಟಕ ತಂಡದಿಂದ ಮೂಡಿಬಂದ ಅನೇಕ ಉತ್ತಮ ಪೌರಾಣಿಕ ನಾಟಕಗಳಲ್ಲಿ `ಸುಯೋಧನ’ ಕೂಡ ಒಂದು....
Dance Reviews

‘ವೆಂಕಟೇಶ ನಾಟ್ಯಮಂದಿರ’ ದ ಸಾರ್ಥಕ ಸುವರ್ಣ ಸಂಭ್ರಮ

YK Sandhya Sharma
ಒಂದು ನಾಟ್ಯ ಸಂಸ್ಥೆ ಐವತ್ತು ವರ್ಷಗಳನ್ನು ಯಶಸ್ವಿಯಾಗಿ ಕ್ರಮಿಸುವುದು ಸಣ್ಣ ಸಾಧನೆಯೇನಲ್ಲ. ಈ ಕೀರ್ತಿ ಬೆಂಗಳೂರಿನ ಸುಪ್ರಸಿದ್ಧ ‘ವೆಂಕಟೇಶ ನಾಟ್ಯ ಮಂದಿರ’ಕ್ಕೆ ಸಲ್ಲಬೇಕು. ಅರ್ಧ...
Short Stories

ನಿನ್ನಂಥ ಅಪ್ಪಾ ಇಲ್ಲ!!

YK Sandhya Sharma
ಅಂಜಲಿಯ ಮನಸ್ಸು ವಿಚ್ಛಿದ್ರಗೊಂಡಿತ್ತು. ದುಖಃ ಹುಚ್ಚು ಹೊಳೆಯಾಗಿತ್ತು. ಹೊಟ್ಟೆ ಚುರುಗುಡುತ್ತಿದ್ದರೂ ಎದ್ದು ಊಟ ಬಡಿಸಿಕೊಳ್ಳಲು ಕೈ ಕಾಲುಗಳು ಸೋತುಹೋಗಿದ್ದವು. ಕಣ್ಣ ಕೆರೆ ಭರ್ತಿಯಾಗಿ,ಮನಸ್ಸು ಒಂದೇಸಮನೆ...
Dance Reviews

ಚೈತನ್ಯಪೂರ್ಣ ನೃತ್ತಾಭಿನಯದ ಮನೋಜ್ಞ ನೃತ್ಯ

YK Sandhya Sharma
`ಕೇಶವ ನೃತ್ಯ ಶಾಲೆ’ಯ ಭರತನಾಟ್ಯಗುರು ಡಾ.ಬಿ.ಕೆ. ಶ್ಯಾಂಪ್ರಕಾಶ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ರೂಹುಗೊಂಡ ನೃತ್ಯಪಟು ಬಿ.ಆರ್. ನಂದಕಿಶೋರ್ ತನ್ನ `ರಂಗಪ್ರವೇಶ’ ದಲ್ಲಿ ಪ್ರಸ್ತುತಪಡಿಸಿದ ಮನಮೋಹಕ...