Author : YK Sandhya Sharma
676 Posts -
117 Comments
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಶಾಲಿವಾಹನ ಸುಂದರ ನೃತ್ಯರೂಪಕ
ಇತಿಹಾಸ ಪುರುಷ ಜನಪ್ರಿಯ ರಾಜಾ ಶಾಲಿವಾಹನನ ಬಗ್ಗೆ ಅನೇಕ ಐತಿಹ್ಯಗಳಿವೆ. ಅವನ ಜನಾನುರಾಗದ ಕಥೆಯನ್ನು ‘ಅಮರಚಿತ್ರ ಕಥೆ’ಯಿಂದ ಆರಿಸಿಕೊಂಡು ಖ್ಯಾತ ನಾಟ್ಯಗುರು ಪ್ರಸನ್ನ ಕಸ್ತೂರಿ...
ಅಮರಪ್ರೇಮದ ರಸಲೋಕ `ಗೀತಗೋವಿಂದ’
ಹನ್ನೆರಡನೆಯ ಶತಮಾನದಲ್ಲಿದ್ದ ಸಂತಕವಿ ಜಯದೇವ ಸಂಸ್ಕೃತದಲ್ಲಿ ಬರೆದ ಅಪೂರ್ವ ಪ್ರೇಮಕಾವ್ಯ `ಗೀತಗೋವಿಂದ’ ಕಾಲಾತೀತವಾಗಿ ಮನದುಂಬುವ ವಿಶಿಷ್ಟ ಕೃತಿ. ಅಮರವಾದ ದೈವೀಕ ಪ್ರೀತಿಗೆ ಶಾಶ್ವತ ರೂಪಕವಾಗಿರುವ...
ಒಡಿಸ್ಸಿ ನೃತ್ಯಸಾಧಕ ದೇವಶಿಶ್ ಪಟ್ನಾಯಕ್
ನೃತ್ಯವೆಂದರೆ ಎಷ್ಟು ಪ್ರಾಣ ಎಂದರೆ ಈ ಹುಡುಗ ದೇವಶಿಶ್ ಪಟ್ನಾಯಕ್ , ಮೂರುವರುಷದವನಿದ್ದಾಗಲೇ ಹಾಡು ಕಿವಿಯ ಮೇಲೆ ಬಿದ್ದರೆ ಸಾಕು, ಅಲ್ಲೇ ಕುಣಿಯಲಾರಂಭಿಸುತ್ತಿದ್ದನಂತೆ. ಅದು...
ಕಣ್ಮನ ತುಂಬಿದ ಪವಿತ್ರ ಪ್ರಿಯಳ ಭಾವಸ್ಫುರಣ ನೃತ್ಯ
ಪ್ರಸಿದ್ಧ ನೃತ್ಯಗುರು ಜ್ಯೋತಿ ಪಟ್ಟಾಭಿರಾಮ್ ಅವರ ಶಿಷ್ಯೆ ಪವಿತ್ರ ಪ್ರಿಯ, ಇತ್ತೀಚಿಗೆ `ರಂಗಪ್ರವೇಶ’ ಮಾಡಿ ಗುರುಗಳು ಹೇಳಿಕೊಟ್ಟ ‘ಮಾರ್ಗಂ’ ನ ಆದ್ಯಂತ ಕೃತಿಗಳನ್ನು ಬಹು...
ಶಮಂತ-ಅನನ್ಯರ ಚೈತನ್ಯ ಚಿಲುಮೆಯ ಮನೋಜ್ಞ ನೃತ್ಯ
ಅಂದು-ರಂಗದ ಮೇಲೆ ಮಿಂಚಿನಬಳ್ಳಿಗಳಂತೆ ಲವಲವಿಕೆಯಿಂದ ನರ್ತಿಸುತ್ತ ಮನೋಜ್ಞ ಭಂಗಿಗಳಿಂದ ಕಣ್ಮನ ತುಂಬಿದ ಅಣ್ಣ-ತಂಗಿಯರ ಸುಮನೋಹರ ‘ರಂಗಪ್ರವೇಶ’ ಚಿರಸ್ಮರಣೀಯವಾಗಿತ್ತು. ಖ್ಯಾತ ‘ಶಿವಪ್ರಿಯ’ ನೃತ್ಯಸಂಸ್ಥೆಯ ಅಂತರರಾಷ್ಟ್ರೀಯ ನೃತ್ಯಕಲಾವಿದ-ಗುರು...
ಭರವಸೆಯ ಕಥಕ್ ನರ್ತಕ ಅಶ್ವಿನ್ ಜೆ. ಪ್ರಭಾತ್
ಯಾವುದೇ ನೃತ್ಯಪ್ರಕಾರದಲ್ಲಿ ಸಂಖ್ಯೆಯ ದೃಷ್ಟಿಯಿಂದ ಹೋಲಿಸಿ ನೋಡಿದಾಗ ನೃತ್ಯ ಕಲಾವಿದೆಯರಿಗಿಂತ ಪುರುಷ ನರ್ತಕರು ಕಡಿಮೆ ಎಂದೇ ಹೇಳಬೇಕು. ಆದರೂ ಇತ್ತೀಚಿನ ದಿನಗಳಲ್ಲಿ ಬಾಲಕರು ಮತ್ತು...
ಸಾತ್ವಿಕಾಭಿನಯದ ನಿವೇದಿತಳ ಮನತಣಿಸಿದ ನೃತ್ಯ
ಇತ್ತೀಚಿಗೆ ಪದ್ಮಿನಿರಾವ್ ಪರಂಪರಾ ಆಡಿಟೋರಿಯಂನಲ್ಲಿ ನಡೆದ ‘ ನಾಟ್ಯಸಂಕುಲ’ ಸಂಸ್ಥೆ ನಡೆಸಿದ ‘ಕಲಾಯಾನ’ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ಕಲಾಕ್ಷಿತಿ ಖ್ಯಾತಿಯ ಗುರು ಎಂ.ಅರ್.ಕೃಷ್ಣಮೂರ್ತಿ ಶಿಷ್ಯೆ ,...
ಕಾಲ್ಗುಣ
ಮನೆಯ ತಿರುವಿನಲ್ಲೇ ಜೋರಾಗಿ ನಗುವ ಶಬ್ದ ಕೇಳಿ ನಾಗರಾಜನ ಮುಖ ಗಂಟಿಕ್ಕಿತು. ಭುಸುಗುಟ್ಟತೊಡಗಿದ. ಒಂದಲ್ಲ…ಎರಡಲ್ಲ, ಮೂರು..!! ಅದರಲ್ಲಿ, ಕೇಳಿಯೇ ಮರೆತುಹೋಗಿದ್ದ ಸೀತೆಯ ಧ್ವನಿಯೂ..!...
