ನಾಟ್ಯರಂಗದ ವಿಶ್ವವಿಖ್ಯಾತ ಹೆಸರು ಡಾ. ವಸುಂಧರಾ ದೊರೆಸ್ವಾಮಿ. ಭರತನಾಟ್ಯ ನೃತ್ಯಕ್ಷೇತ್ರದಲ್ಲಿ ಅವರ ಅಸಾಧಾರಣ ಸೇವೆಗಾಗಿ ಕರ್ನಾಟಕ ಸರ್ಕಾರ `ನಾಟ್ಯರಾಣಿ ಶಾಂತಲಾ’ ಪ್ರಶಸ್ತಿ ನೀಡಿ ಗೌರವಿಸಿದೆ.
ಕಳೆದೊಂದು ದಶಕದಿಂದ ‘’ ನೃತ್ಯದರ್ಪಣ್ ’’-ಕಥಕ್ ನೃತ್ಯಶಾಲೆಯನ್ನು ಗುರುವಾಗಿ ಯಶಸ್ವಿಯಾಗಿ ನಡೆಸುತ್ತಿರುವ ಕಥಕ್ ನೃತ್ಯಗಾರ್ತಿ ವೀಣಾಭಟ್ ಪ್ರಯೋಗಶೀಲೆ. ಕೇವಲ ನೃತ್ಯ ಕಲಾವಿದೆಯಾಗಿ ಹೆಸರು ಮಾಡುವ
`ಕೇಶವ ನೃತ್ಯ ಶಾಲೆ’ಯ ಭರತನಾಟ್ಯಗುರು ಡಾ.ಬಿ.ಕೆ. ಶ್ಯಾಂಪ್ರಕಾಶ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ರೂಹುಗೊಂಡ ನೃತ್ಯಪಟು ಬಿ.ಆರ್. ನಂದಕಿಶೋರ್ ತನ್ನ `ರಂಗಪ್ರವೇಶ’ ದಲ್ಲಿ ಪ್ರಸ್ತುತಪಡಿಸಿದ ಮನಮೋಹಕ