ಇತ್ತೀಚಿಗೆ ಪದ್ಮಿನಿರಾವ್ ಪರಂಪರಾ ಆಡಿಟೋರಿಯಂನಲ್ಲಿ ನಡೆದ ‘ ನಾಟ್ಯಸಂಕುಲ’ ಸಂಸ್ಥೆ ನಡೆಸಿದ ‘ಕಲಾಯಾನ’ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ಕಲಾಕ್ಷಿತಿ ಖ್ಯಾತಿಯ ಗುರು ಎಂ.ಅರ್.ಕೃಷ್ಣಮೂರ್ತಿ ಶಿಷ್ಯೆ ,
ಖ್ಯಾತ ‘’ಶಿವಪ್ರಿಯ’’ ನೃತ್ಯಸಂಸ್ಥೆಯ ಗುರು-ನಾಟ್ಯಕಲಾವಿದ ಡಾ.ಸಂಜಯ್ ಶಾಂತಾರಾಂ ಅವರ ಸಮರ್ಥ ತರಬೇತಿಯ ಮೂಸೆಯಲ್ಲಿ ಕಲಾಶಿಲ್ಪವಾಗಿ ಅರಳಿದ ನೃತ್ಯಕಲಾವಿದೆ ಸಹನಾ (ರಮ್ಯ)ಶ್ರೀನಿವಾಸ್. ಇತ್ತೀಚಿಗೆ ಅವಳು ರವೀಂದ್ರ
ಮೊದಲ ಹೆಜ್ಜೆಯ ಪಲುಕಿನಲ್ಲೇ ತಾವೊಬ್ಬ ನುರಿತ ನೃತ್ಯಕಲಾವಿದೆ ಎಂಬುದನ್ನು ಬಿಂಬಿಸಿದ ವಿದುಷಿ. ಅಕ್ಷತಾ ಶ್ರೀನಿವಾಸಮೂರ್ತಿ, ಇತ್ತೀಚಿಗೆ ಮಲ್ಲೇಶ್ವರದ `ಸೇವಾಸದನ’ದಲ್ಲಿ ತಮ್ಮ ‘ರಂಗಪ್ರವೇಶ’ ಕಾರ್ಯಕ್ರಮವನ್ನು ಅತ್ಯಂತ
ನೋಡಲು ಸ್ಫುರದ್ರೂಪಿ. ಲೀಲಾಜಾಲವಾಗಿ ಆಂಗಿಕಾಭಿನಯವನ್ನು ಅಭಿವ್ಯಕ್ತಿಸಲು ದತ್ತವಾದ ಮೈಕಟ್ಟು. ಜನ್ಮಜಾತವಾಗಿ ಬಂದ ನೃತ್ಯ ಪ್ರತಿಭೆ, ಪ್ರಶಾಂತ್ ಪಡೆದ ವರಗಳು. ತಾಯಿ ಹೆಸರಾಂತ ಭರತನಾಟ್ಯ ವಿದುಷಿ,