ಹೊರಗೆ ಯಾರೋ ತಮ್ಮ ಹೆಸರಿಟ್ಟು ಕರೆದಂತಾಯಿತು. ಮಾಧವರಾಯರು ಧಡಕ್ಕನೆ ಹಾಸಿಗೆಯಿಂದ ಮೇಲೆದ್ದವರೇ, “ಬಂದೆ… ಬಂದೆ” ಎನ್ನುತ್ತ ತಲೆ ಬಾಗಿಲಿನತ್ತ ಧಾವಿಸಿದರು. “ಯಾರಪ್ಪ… ನಾನು ನೋಡ್ತೀನಿ,
ಇಡೀ ವಿಶ್ವವನ್ನು ‘ಕೊರೋನಾ’ ಆಕ್ರಮಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಕಲಾವಿದರು ತಮ್ಮ ಸೃಜನಾತ್ಮಕ ಚಟುವಟಿಕೆಗಳ ಪ್ರದರ್ಶನಕ್ಕೆ ಇಂದು ಏನಾದರೊಂದು ದಾರಿ ಹುಡುಕಿಕೊಂಡೇ ಹುಡುಕಿಕೊಳ್ಳುವುದು ಅನಿವಾರ್ಯವಾಗಿದೆ .