ರಂಗದ ಮೇಲೆ ಬಳ್ಳಿಯಂತೆ ಬಳುಕುತ್ತ, ಲವಲವಿಕೆಯಿಂದ ಚಂಗನೆ ಹಾರುತ್ತ ಬೆಡಗಿನಿಂದ ನೃತ್ಯ ಮಾಡುವುದು ಅಮೃತಾಳ ವೈಶಿಷ್ಟ್ಯ. ಒಮ್ಮೆ ಭರತನಾಟ್ಯದ ಶುದ್ಧಬಂಧದಲ್ಲಿ ಮನದುಂಬಿದರೆ, ಇನ್ನೊಮ್ಮೆ ಕಥಕ್
ಅಂತರರಾಷ್ಟ್ರೀಯ ಖ್ಯಾತಿಯ ನಿರುಪಮಾ ರಾಜೇಂದ್ರ ದಂಪತಿಗಳ ಸಮರ್ಥ ಮಾರ್ಗದರ್ಶನದಲ್ಲಿ ಅರಳಿದ ಕಲಾ ಶಿಲ್ಪ ಶ್ರೇಯಾ ವತ್ಸ ಬಾಲಪ್ರತಿಭೆ. ಚಿಕ್ಕಂದಿನಿಂದ ನಾಟಕ-ನೃತ್ಯದ ಬಗ್ಗೆ ಅತೀವ ಆಸಕ್ತಿ.