ನಗರದ ಚೌಡಯ್ಯ ಸ್ಮಾರಕ ಭವನದ ವಿಶಾಲ ವೇದಿಕೆಯ ಮೇಲೆ ಕಣ್ಮನ ಸೆಳೆವ ದಿವ್ಯಾಲಂಕಾರಗಳಿಂದ ಶೋಭಿತರಾದ ಸಪ್ತಮಾತೃಕೆಗಳಂತಿದ್ದ ಏಳುಜನ ನೃತ್ಯಕಲಾವಿದೆಯರು ಲೀಲಾಜಾಲವಾಗಿ ಅಷ್ಟೇ ಸುಮನೋಹರವಾಗಿ ನರ್ತಿಸಿದ್ದು
ಅದಿತಿ ಶಶಿಕುಮಾರ್ ಗುರುವಂದನೆ ಸಮರ್ಪಣೆ ‘’ಶಿವಪ್ರಿಯ’’ ಖ್ಯಾತ ನೃತ್ಯಶಾಲೆಯ ಕಲಾತ್ಮಕ ನಿರ್ದೇಶಕ ಅಂತರರಾಷ್ಟ್ರೀಯ ನೃತ್ಯಕಲಾವಿದ-ನೃತ್ಯಗುರುವಾಗಿ ಪ್ರಸಿದ್ಧಿ ಪಡೆದಿರುವ ವಾಗ್ಗೇಯಕಾರ, ಗಾಯಕ, ನಟುವನ್ನಾರ್ ಡಾ. ಸಂಜಯ್
ಒಂದೇ ಎತ್ತರದ ನಿಲುವು -ಸಪೂರ ಮೈಮಾಟ, ಅವಳಿ ಜವಳಿಗಳಂತೆ ಒಂದೇ ಎರಕದ ಮೂರ್ತಿಗಳಂತಿದ್ದ, ನೃತ್ಯದ ಪಲುಕುಗಳಲ್ಲಿ, ಹಸ್ತಚಲನೆಯ ಹೆಜ್ಜೆಗಳಲ್ಲಿ, ಬಾಗು-ಬಳುಕುಗಳಲ್ಲಿ ಸಾಮರಸ್ಯದ ಪ್ರತೀಕದಂತಿದ್ದ ಅನಘಾ