ಒಂದೇ ಎತ್ತರದ ನಿಲುವು -ಸಪೂರ ಮೈಮಾಟ, ಅವಳಿ ಜವಳಿಗಳಂತೆ ಒಂದೇ ಎರಕದ ಮೂರ್ತಿಗಳಂತಿದ್ದ, ನೃತ್ಯದ ಪಲುಕುಗಳಲ್ಲಿ, ಹಸ್ತಚಲನೆಯ ಹೆಜ್ಜೆಗಳಲ್ಲಿ, ಬಾಗು-ಬಳುಕುಗಳಲ್ಲಿ ಸಾಮರಸ್ಯದ ಪ್ರತೀಕದಂತಿದ್ದ ಅನಘಾ...
ಗಾಢವಾಗಿ ಕವಿದಿದ್ದ ‘ಕರೋನಾ’ದ ಕಾರ್ಮೋಡ ಇದೀಗ ಕೊಂಚ ಕರಗಿ ಆಶಾಭಾವನೆಯ ರಶ್ಮಿ ಪಸರಿಸುತ್ತ ಮೆಲ್ಲಮೆಲ್ಲನೆ ಸಾಂಸ್ಕೃತಿಕ ಚಟುವಟಿಕೆಗಳ ಚೇತನ ಪ್ರಫುಲ್ಲಿಸುತ್ತಿದೆ. ಕಳೆದ ಒಂಭತ್ತು ತಿಂಗಳುಗಳಿಂದ...
ಹಿರಿಯ ನಾಟ್ಯಗುರು ಬಿ.ಕೆ.ವಸಂತಲಕ್ಷ್ಮಿ ಅವರ ಶಿಷ್ಯೆ ಅಪೂರ್ವ ಶರ್ಮಳ ‘ರಂಗಪ್ರವೇಶ’ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಿತು. ಕಲಾವಿದೆ ಪ್ರಸ್ತುತಪಡಿಸಿದ ಅಭಿನಯಪ್ರಧಾನ ಕೃತಿಗಳೆಲ್ಲ ಬಹು ವೈಶಿಷ್ಟ್ಯಪೂರ್ಣವಾಗಿದ್ದವು. ಕಲಾವಿದೆಯ...
ಯಾವುದೇ ಒಂದು ನೃತ್ಯ ಪ್ರದರ್ಶನ ಪರಿಣಾಮಕಾರಿಯಾಗಿ ಹೊರಹೊಮ್ಮಲು, ರಸಿಕಜನರ ಹೃದಯಸ್ಪರ್ಶಿಸಲು ಸುಂದರವಾದ ಪರಿಸರ,ವಾತಾವರಣ ಅತ್ಯವಶ್ಯ. ಮನಸ್ಸಿಗೆ ಮುದನೀಡುವ ರಂಗಸಜ್ಜಿಕೆ, ಹದವಾದ ಬೆಳಕಿನ ಕೌಶಲ, ಕಲಾವಿದೆಯ...
ಅಂತರರಾಷ್ಟ್ರೀಯ ಖ್ಯಾತಿಯ ನಿರುಪಮಾ ರಾಜೇಂದ್ರ ದಂಪತಿಗಳ ಸಮರ್ಥ ಮಾರ್ಗದರ್ಶನದಲ್ಲಿ ಅರಳಿದ ಕಲಾ ಶಿಲ್ಪ ಶ್ರೇಯಾ ವತ್ಸ ಬಾಲಪ್ರತಿಭೆ. ಚಿಕ್ಕಂದಿನಿಂದ ನಾಟಕ-ನೃತ್ಯದ ಬಗ್ಗೆ ಅತೀವ ಆಸಕ್ತಿ....
ಬೆಂಗಳೂರಿನ ನೃತ್ಯಗುರು ಮತ್ತು ಕಲಾವಿದೆ ವಿದುಷಿ ಫಣಿಮಾಲಾ ನೇತೃತ್ವದ ‘ನೃತ್ಯ ಸಂಜೀವಿನಿ ಅಕಾಡೆಮಿ’ ಅನೇಕ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಮೂಲಕ ನೃತ್ಯಾಭಿವೃದ್ಧಿಯ ಚಟುವಟಿಕೆಯನ್ನು...
ಇಡೀ ವಿಶ್ವವನ್ನು ‘ಕೊರೋನಾ’ ಆಕ್ರಮಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಕಲಾವಿದರು ತಮ್ಮ ಸೃಜನಾತ್ಮಕ ಚಟುವಟಿಕೆಗಳ ಪ್ರದರ್ಶನಕ್ಕೆ ಇಂದು ಏನಾದರೊಂದು ದಾರಿ ಹುಡುಕಿಕೊಂಡೇ ಹುಡುಕಿಕೊಳ್ಳುವುದು ಅನಿವಾರ್ಯವಾಗಿದೆ ....