Author : YK Sandhya Sharma

667 Posts - 117 Comments
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
Short Stories

ಪುರಸ್ಕಾರ

YK Sandhya Sharma
ಇನ್ನೂ ಬೆಳಗಿನ ಜಾವ ಐದೂವರೆ ಗಂಟೆ. ಮಂಜು ಮುಸುಕಿದ ನಸು ಬೆಳಕು. ರಚ್ಚೆ ಹಿಡಿದ ಮೋಡಗಳು ಮೂರುದಿನಗಳು ಕಳೆದಿದ್ದರೂ ಇನ್ನೂ ತೊಟ್ಟಿಡುವುದನ್ನು ನಿಲ್ಲಿಸಿರಲಿಲ್ಲ. ಜಿಟಿ...
Dance Reviews

ದೇದೀಪ್ಯಮಾನ ದೀಪ್ತಿಯ ಸುಮನೋಹರ ನರ್ತನ

YK Sandhya Sharma
ರಂಗದ ಮೇಲೆ ನರ್ತಿಸುತ್ತಿದ್ದ ಬಾಲೆಯ ವಯಸ್ಸು ಸಣ್ಣದಾದರೂ ಅವಳು ತೋರುತ್ತಿದ್ದ ಭಾವಾಭಿವ್ಯಕ್ತಿ, ಲೀಲಾಜಾಲವಾದ ಆಂಗಿಕ ಅಭಿನಯ ಕಲಾಭಿಮಾನಿಗಳ ಮನಸೂರೆಗೊಂಡಿತ್ತು. ಪ್ರತಿ ಕೃತಿಯ ಅಂತ್ಯದಲ್ಲೂ ಮೆಚ್ಚುಗೆಯ...
Dancer Profile

ನೃತ್ಯಶಾಸ್ತ್ರ ಪಾರಂಗತೆ ಡಾ. ವಿದ್ಯಾ ರಾವ್

YK Sandhya Sharma
 ಬೆಂಗಳೂರಿನಲ್ಲಿರುವ ಕೆಲವೇ ನೃತ್ಯಶಾಸ್ತ್ರ ನಿಪುಣರಲ್ಲಿ ಡಾ.ವಿದ್ಯಾ ರಾವ್ ಅವರೂ ಒಬ್ಬರು. ಪ್ರತಿಭೆ, ಅಭ್ಯಾಸ, ಆಸಕ್ತಿಯುಳ್ಳ ಯಾರು ಬೇಕಾದರೂ ನೃತ್ಯ  ಕಲಿಯಬಹುದು, ನೃತ್ಯ ಪ್ರದರ್ಶನಗಳ ಮೂಲಕ ಅನುಭವ ಗಳಿಸಬಹುದು, ವಿಶೇಷ ಅಧ್ಯಯನಗಳಿಂದ ಪರಿಣತಿ ಸಾಧಿಸಬಹುದು, ಅನಂತರ  ನಾಟ್ಯಗುರುಗಳಾಗಬಹುದು. ಆದರೆ ನೃತ್ಯದ ಶಾಸ್ತ್ರಾಧ್ಯಯನ,  ಸಂಶೋಧನೆಗಳನ್ನು ಮಾಡಿ ನೃತ್ಯದ  ವ್ಯಾಕರಣದ ಮೇಲೆ ಹಿಡಿತ  ಅಥವಾ  ಪ್ರಭುತ್ವ ಸಾಧಿಸುವುದು ಬಹು ಕಠಿಣವೇ ಸರಿ .  ಶಾಸ್ತ್ರ ಎಂದೂ ಶುಷ್ಕವೇ . ಸಂಶೋಧನೆ ಕೂಡ ಬಹು ಪರಿಶ್ರಮವನ್ನು ಬೇಡುವಂಥದ್ದು. ಇಂಥ ವಿಷಯಗಳ ಬಗ್ಗೆ ಆಸಕ್ತಿ ತಳೆಯುವುದು, ಅದರ ಬಗ್ಗೆ ವಿಶೇಷ ಅಧ್ಯಯನ ಮಾಡುವುದು, ಅನಂತರ ಶಾಸ್ತ್ರಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು, ಸುಲಭದ ಮಾತಲ್ಲ.  ಹೀಗಾಗಿ ಈ ಕ್ಷೇತ್ರ ಬಹು ಜನರ  ಆಯ್ಕೆಯಾಗಿರುವುದಿಲ್ಲ. ಇಂಥ ಕಾಯಕವನ್ನು ಇಷ್ಟಪಟ್ಟು, ಆರಿಸಿಕೊಂಡು ಇಂದು ನೂರಾರು  ಎಂ.ಎ.ವ್ಯಾಸಂಗ ಮಾಡುವ ನೃತ್ಯ ವಿದ್ಯಾರ್ಥಿಗಳಿಗೆ,ವಿದ್ವತ್ ಮತ್ತು ಅಲಂಕಾರ,ಆಮೂಲಾಗ್ರವಾಗಿ  ಶಾಸ್ತ್ರಪಾಠಗಳನ್ನು  ಮಾಡುತ್ತಿರುವ ವಿದ್ಯಾ ರಾವ್ ಅವರ ಕಾರ್ಯ ಶ್ಲಾಘನೀಯ   ಮೂಲತಃ ಮರಾಠಾವಾಡದ ಪಾಳೇಗಾರರ ಮನೆತನಕ್ಕೆ ಸೇರಿದ ವಿದ್ಯಾ ಅವರ ಹಿರೀಕರು ಸಮಾಜದಲ್ಲಿ ನಾಯಕರಾಗಿ ಬಾಳಿದವರು. ...
Poems

ಅಧೋಗತಿ

YK Sandhya Sharma
ಕಣ್ ಬಿಟ್ಟೊಡನೆ ದೃಷ್ಟಿ-ಕಿವಿಗಳಿಗೆರಾಚುವ ಭವಿಷ್ಯವಾಣಿಯ ಭೂತಬೆಳ್ಳಂಬೆಳಕಿನಲೆಜ್ಞಾನದೀಪ್ತಿಗೆಅರಿವಳಿಕೆಯ ಮದ್ದುಭವಿಷ್ಯ-ಜಾತಕಫಲಪೂಜೆ-ಆಚರಣೆಗಳಅಂಧಾನುಕರಣೆಯಸ್ತೋತ್ರಮಾಲೆ ವೈಜ್ಞಾನಿಕ ಅನ್ವೇಷಣೆವೈಚಾರಿಕ ಬೋಧೆಪುಂಖಾನುಪುಂಖಪವಾಡ ಭಂಜನಸತ್ಯದರ್ಶನಶಿಕ್ಷಣದ ಮುಖವಾಡರಾತ್ರಿ ಕಂಡ ಬಾವಿಗೆಹಗಲು ದಬ್ಬುವ ಅಖಾಡ ಇಬ್ಬಂದಿ ಇರುಕಿಸುವಬಹುವಾಹಿನಿಗಳವ್ಯಾಪಾರ ನೀತಿದ್ವಂದ್ವದಲಿ...
Dancer Profile

ಕಡಲಾಚೆಯ ಅಪೂರ್ವ ನೃತ್ಯಪ್ರತಿಭೆ ಶ್ರೀದೇವಿ ಜಗನ್ನಾಥ್

YK Sandhya Sharma
ನಾಟ್ಯಕ್ಕೆ ಹೇಳಿ ಮಾಡಿಸಿದ ಸುಂದರ ಮೈಮಾಟ, ಎತ್ತರದ ನಿಲುವು, ಚೆಂದದ ಆಕರ್ಷಕ ರೂಪ, ಇದು ಅಪೂರ್ವ ನೃತ್ಯಕಲಾವಿದೆ ಶ್ರೀದೇವಿ ಜಗನ್ನಾಥ್. ರಂಗದ ಮೇಲೆ `ಗಂಗಾವತರಣ’...
Poems

ಉರಿದುಹೋದ ಕನಸುಗಳು

YK Sandhya Sharma
ಹೆಣ್ಣೆದೆಯ ಅಗ್ನಿಕುಂಡದಲಿಧಗಧಗನುರಿದುಹುರುಪಳಿಸಿಹೋದರಮ್ಯಭಾವನೆಗಳ ಕಾವಿನಲಿಬೆಚ್ಚನೆ ಮೈಕಾಯಿಸಿಕೊಳ್ಳುವವರುಅದೆಷ್ಟೋ ಮಂದಿ ಮನಸ ಪಕಳೆಪಕಳೆಗಳ ಕೊಯ್ದುಉಪ್ಪು ತುಂಬಿಬಾಳಕ ಮಾಡಿ ಕರಿದರೂತೃಪ್ತಿಗಾಣದ ತೆವಲುಗಳು ಹೆಚ್ಚೇನು ಮೃದು ಮೈಗೆಸೀಮೆಎಣ್ಣೆಯ ಧಾರಾಕಾರಅಭಿಷೇಕದೀಪ ಧೂಪದಮಂಗಳಾರತಿಕಣ್ಮಿಂಚು ಕಣ್ಮಾಯದಲಿಸುಂದರ...
Poems

ನೇಣು ಬಿಗಿವ ನೆನೆಪುಗಳು

YK Sandhya Sharma
ನೆನಪುಗಳೇ ಹೀಗೆಹಿಂಡುವ ಗಾಣದ ಹಾಗೆ ಒಮ್ಮೆಲೆ ಮುಕುರಿಬಿಡುವಜೇನುಹುಳುಗಳ ದಂಡುಜೀಗುಡುತ ಠಳಾಯಿಸುವಒಳಗೇ ಗುನ್ನ ತೋಡಿಸಮಾಧಿಸುವಬದುಕ ತಿನ್ನುವಗೆದ್ದಲ ಕೊರಕ ಸಂತತಿ ನೆನಪುಗಳೇ ಹೀಗೆಹಿಂಡುವ ಗಾಣದ ಹಾಗೆ ಅನವರತ...
Dancer Profile

ನೃತ್ಯಸಾಧನೆಯ ಛಲಗಾರ್ತಿ ಅನುಪಮಾ ಮಂಗಳವೇಡೆ

YK Sandhya Sharma
ಹೀಗೂ ಉಂಟೇ ಎಂದೆನಿಸುವ, ನಿಜಕ್ಕೂಇದೊಂದು ಕುತೂಹಲಕರ ಕಥೆ. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ನಿದರ್ಶನ ಅಮೇರಿಕಾದ ಶಿಕಾಗೋನಲ್ಲಿ ವಾಸವಾಗಿರುವ ಸಾಫ್ಟ್ ವೇರ್ ಎಂಜಿನಿಯರ್,...
Dancer Profile

ಕೂಚಿಪುಡಿ ನೃತ್ಯಾಭಿನಯ ಕುಶಲಿ ಸರಸ್ವತಿ ರಜತೇಶ್

YK Sandhya Sharma
ಡಾ. ಸರಸ್ವತಿ ರಜತೇಶ್ ಭರತನಾಟ್ಯ ಹಾಗೂ ಕೂಚಿಪುಡಿ ಉಭಯನೃತ್ಯ ವಿದುಷಿ. ವೃತ್ತಿಯಲ್ಲಿ ದಂತವೈದ್ಯೆ . ಪ್ರವೃತ್ತಿಯಲ್ಲಿ ನೃತ್ಯಕಲಾವಿದೆ, ನೃತ್ಯಗುರು, ನೃತ್ಯಕಾರ್ಯಕ್ರಮಗಳ ಸಂಯೋಜಕಿ . ತಮ್ಮದೇ...
Dance Reviews

ಅಚ್ಚುಕಟ್ಟಾಗಿ ಮೂಡಿಬಂದ ಸಿರಿಯ ನೃತ್ಯದೈಸಿರಿ

YK Sandhya Sharma
ಅಂತರರಾಷ್ಟ್ರೀಯ ನೃತ್ಯಗುರು-ಕಲಾವಿದೆ, ‘’ನಟನಂ’’ ನೃತ್ಯಸಂಸ್ಥೆಯ ನಿರ್ದೇಶಕಿ ಕರುನಾಡ ಲಲಿತಕಲಾ ತಿಲಕ ಡಾ. ರಕ್ಷಾ ಅವರ ಕೌಶಲ್ಯಪೂರ್ಣ ತರಬೇತಿಯಲ್ಲಿ ರೂಹುತಳೆದ ಕಲಾಶಿಲ್ಪ ಕು. ಸಿರಿ ರೆಡ್ಡಿ...