ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಸೃಜನಾತ್ಮಕ ದೃಷ್ಟಿಯುಳ್ಳವರಿಗೆ ಸದಾ ಏನಾದರೊಂದು ಹೊಸಚಿಂತನೆ ಹೊಳೆಯುತ್ತಲೇ ಇರುತ್ತದೆ. ಆ ದಿಸೆಯ ಆಲೋಚನೆ ಹೊಸಪ್ರಯೋಗಕ್ಕೆ ದಾರಿಮಾಡಿಕೊಡುತ್ತದೆ. ಅದು ಆಗಿದ್ದು ಹಾಗೆಯೇ. ಖ್ಯಾತ ‘’ಸಾಧನ ಸಂಗಮ’’...
“ವಿಮಲಮ್ಮಾ….. ವಿಮಲಮ್ಮಾ…..” ಬೀಗಿತ್ತಿಯಾಗಲಿದ್ದವರ ಮುಂದೆ ಹಿಡಿದಿದ್ದ ತಿಂಡಿಯ ತಟ್ಟೆ ಹಾಗೇ ನಿಂತಿತು. ಕತ್ತು ಹೊರಳಿಸಿ ನೋಡಿದರು ವಿಮಲಮ್ಮ. ಆಕೆಯ ಮುಖ ಅರಳುವ ಬದಲು ಗಂಟಾಯಿತು....
ವಿವಿಧ ಭಾವಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಲ್ಲ ಅರ್ಥಪೂರ್ಣ ಕಂಗಳ ನೋಟ, ಸುಂದರ ಅಭಿನಯ ಕಲಾವಿದೆ ಸಂಹಿತಳ ಗುಣಾತ್ಮಕ ನೃತ್ಯಾಂಶಗಳು. ಪ್ರಬುದ್ಧ ಅಭಿನಯದಿಂದ ರಸಿಕರ ಮನತುಂಬಿದ `ಸಂಹಿತಾ’...
ದೇವ ಜಗನ್ನಾಥನ ನಾಡಿನಿಂದ ವಿಶ್ವದಾದ್ಯಂತ ಸಂಚರಿಸುತ್ತಿರುವ, ಭಾರತದ ಶಾಸ್ರೀಯ ನೃತ್ಯಕಲೆಗಳಲ್ಲೊಂದಾದ `ಒಡಿಸ್ಸಿ’ ನೃತ್ಯಶೈಲಿ ಸಾಂಪ್ರದಾಯಕತೆ, ಭಕ್ತಿ ಮತ್ತು ಲಾಲಿತ್ಯಗಳ ಆಗರ. ಚೌಕ ಮತ್ತು...