Author : YK Sandhya Sharma

676 Posts - 117 Comments
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
Drama Reviews

ಬೆಂಗಳೂರು ನಾಗರತ್ನಮ್ಮನ ಹೃದಯಸ್ಪರ್ಶೀ ಚಿತ್ರಣ

YK Sandhya Sharma
ಸಾಮಾನ್ಯವಾಗಿ ಕಲ್ಪಿತ ಕಥೆಗಳಿಗಿಂಥ ನಮ್ಮ ನಡುವಿನ ಜೀವಂತ ವ್ಯಕ್ತಿಗಳನ್ನು ಕುರಿತು ಅವರ ಜೀವನರೇಖೆಯನ್ನು ಚಿತ್ರಿಸುವ ಪ್ರಯತ್ನಗಳು ಪರಿಣಾಮಕಾರಿಯಾಗಿ ಮನಮುಟ್ಟುವ ಸಾಧ್ಯತೆಗಳು ಹೆಚ್ಚು. ಅಂಥ ಒಂದು...
Dance Reviews

ಭರವಸೆ ಚೆಲ್ಲುವ ನೃತ್ಯ ಮಂದಾರ

YK Sandhya Sharma
ಈಚಿನ ದಿನಗಳಲ್ಲಿ ನೃತ್ಯ ಚಟುವಟಿಕೆಗಳೆಲ್ಲ ಆನ್ಲೈನ್ ಮಾಧ್ಯಮದಲ್ಲಿ ಪ್ರಸ್ತುತಿಗೊಳ್ಳುವುದು ಹೆಚ್ಚಾಗುತ್ತಿವೆ. ಜಗತ್ತನ್ನಾವರಿಸಿರುವ ಕರೋನಾ ಪಿಡುಗು ಕೆಲದಿನ ಹತಾಶರನ್ನಾಗಿ ಮಾಡಿದರೂ ಕೈಚೆಲ್ಲಿ ನಿಷ್ಕ್ರಿಯರಾಗಿ ಕುಳಿತುಕೊಳ್ಳುವ ಜಾಯಮಾನದವರಲ್ಲ...
Short Stories

ಬೆತ್ತದ ತೊಟ್ಟಿಲು

YK Sandhya Sharma
ಎದ್ದಾಗ ಲಟಲಟ ಎಂದು ನಟಿಕೆ ಮುರಿಯುತ್ತದೆ. ಕೋಲೂರಿಕೊಂಡು ಮೆಲ್ಲನೆ ಬಾಗಿಲ ಬಳಿಹೋದೆ. ನನ್ನ ರಾಜ್ಯದ ಗಡಿ ಈ ಕೋಣೆಯ ಹೊಸ್ತಿಲು. ಬಾಗಿಲಿನ ಚೌಕಟ್ಟಿಗೆ ಕೈ...
Short Stories

ಒಳ ಮುಖಗಳು

YK Sandhya Sharma
ಮನಸ್ಸು ಗಿರಗಿಟ್ಟಲೆಯಾಗಿತ್ತು. ಯೋಚನೆಗಳನ್ನು ಹತ್ತಿಕ್ಕಲು ಅಮೃತಾ ಮೇಲೆದ್ದು ಸೀದಾ ಅಂಗಳಕ್ಕೆ ನಡೆದಳು. ಹಿಂದಿನ ದಿನ ನರ್ಸರಿಯಿಂದ ತಂದಿದ್ದ ಸೂಪರ್ ಸ್ಟಾರ್ ರೋಜಾ ಗಿಡವನ್ನು ಕುಂಡದಿಂದ...
Short Stories

ಎರಡು ದಡಗಳ ನಡುವೆ

YK Sandhya Sharma
ಆಗ-   `ಸ್ವಲ್ಪ ದೂರ ಸರೀರಿ…ತುಂಬ ಸೆಖೆ…ನಿದ್ದೇನೇ ಬರ್ತಿಲ್ಲ…’ `ಛೀ ಕಳ್ಳೀ, ನೀನೇ ಮೈ ಮೇಲೆ ಕಾಲು ಹಾಕ್ಬಿಟ್ಟು, ಈಗ ನಾಟಕ ಆಡ್ತೀಯಾ’ –  ಕತ್ತಲಲ್ಲಿ...
Dance Reviews

ಉದಯೋನ್ಮುಖ ಕಲಾವಿದೆಯರ ಉತ್ಸಾಹದ ನೃತ್ಯ ವಲ್ಲರಿ

YK Sandhya Sharma
ಬೆಂಗಳೂರಿನ ನೃತ್ಯಗುರು ಮತ್ತು ಕಲಾವಿದೆ ವಿದುಷಿ ಫಣಿಮಾಲಾ ನೇತೃತ್ವದ ‘ನೃತ್ಯ ಸಂಜೀವಿನಿ ಅಕಾಡೆಮಿ’ ಅನೇಕ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಮೂಲಕ ನೃತ್ಯಾಭಿವೃದ್ಧಿಯ ಚಟುವಟಿಕೆಯನ್ನು...
Dancer Profile

ಭರವಸೆಯ ನೃತ್ಯಪ್ರತಿಭೆ ಕಾವ್ಯ ಜಿ.ರಾವ್

YK Sandhya Sharma
‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬುದು ಪ್ರಸಿದ್ಧ ಗಾದೆ. ಅದಕ್ಕನ್ವಯವಾಗಿರುವವಳು ಚಿಗುರು ಪ್ರತಿಭೆ ಅಷ್ಟೇ ಅಪಾರ ಭರವಸೆ ಮೂಡಿಸಿರುವ ನೃತ್ಯಗಾರ್ತಿ ಕಾವ್ಯ. ಪುಟ್ಟವಯಸ್ಸಿನಲ್ಲೇ ಉತ್ಸಾಹದಿಂದ ಪ್ರಗತಿಯ...