Author : YK Sandhya Sharma

676 Posts - 117 Comments
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
Short Stories

ಬರಸಿಡಿಲು

YK Sandhya Sharma
ಸೂರ್ಯ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಗುಡ್ಡದ ಮರೆಯಲ್ಲಿ ಅವನಿಗೆ ಗಡದ್ದು ನಿದ್ದೆ. ಅವನು ಅಕಳಿಸುವ ಹೊತ್ತೂ ಮಾಗಿರಲಿಲ್ಲ. ಇಡೀ ಸಂಪೊಳ್ಳಿಯ ಜಾನುವಾರುಗಳು, ಗೌಡಾದಿ ಶ್ರೀಮಂತರು,...
Dancer Profile

ಉದಯೋನ್ಮುಖ ನೃತ್ಯಗಾರ್ತಿ ಎಂ. ಅಮೃತಾ

YK Sandhya Sharma
ರಂಗದ ಮೇಲೆ ಬಳ್ಳಿಯಂತೆ ಬಳುಕುತ್ತ, ಲವಲವಿಕೆಯಿಂದ  ಚಂಗನೆ ಹಾರುತ್ತ ಬೆಡಗಿನಿಂದ ನೃತ್ಯ   ಮಾಡುವುದು ಅಮೃತಾಳ ವೈಶಿಷ್ಟ್ಯ. ಒಮ್ಮೆ ಭರತನಾಟ್ಯದ ಶುದ್ಧಬಂಧದಲ್ಲಿ ಮನದುಂಬಿದರೆ, ಇನ್ನೊಮ್ಮೆ ಕಥಕ್...
Short Stories

ಮಗು ಕಳೆದಿದೆ

YK Sandhya Sharma
ಬೆಳಗಿನ ಜಾವದ ಹಿತವಾದ ನಿದ್ದೆ. ದೀಪಿಕಾ ನಿದ್ದೆಯಲ್ಲೇ ಕಿಲಕಿಲನೆ ನಕ್ಕಳು. ತನ್ನ ಗೆಳತಿಯರ ಜೊತೆ ಸ್ವಚ್ಛಂದವಾಗಿ ಆಡುತ್ತ, ನಲಿಯುತ್ತಿದ್ದ ಸುಂದರ ಸ್ವಪ್ನಲೋಕ! ಗಣಗಣ ಗಂಟೆಯ...
Short Stories

ಇಂಚರ

YK Sandhya Sharma
ನಾನಾಗ ಹದಿನೈದು ವರ್ಷದ ಹುಡುಗಿ. ಅದಾಗಲೇ ಒಂದೆರಡು ಕಥೆ-ಕವನಗಳನ್ನು ಬರೆದಿದ್ದೆ. ಒಂದು ಕಾದಂಬರಿಯನ್ನೂ ಬರೆದು ಮುಗಿಸಿದ್ದೆ. ಬಹುಶಃ ಇದು ನನ್ನ ಮೂರನೆಯ ಸಣ್ಣಕಥೆ ಇರಬೇಕು....
Dance Reviews

ಶ್ರೇಯಾ.ಪಿ.ವತ್ಸ ಮನೋಜ್ಞ ಕಥಕ್ ನೃತ್ಯವಲ್ಲರಿ

YK Sandhya Sharma
ಅಂತರರಾಷ್ಟ್ರೀಯ ಖ್ಯಾತಿಯ ನಿರುಪಮಾ ರಾಜೇಂದ್ರ ದಂಪತಿಗಳ ಸಮರ್ಥ ಮಾರ್ಗದರ್ಶನದಲ್ಲಿ ಅರಳಿದ ಕಲಾ ಶಿಲ್ಪ ಶ್ರೇಯಾ ವತ್ಸ ಬಾಲಪ್ರತಿಭೆ. ಚಿಕ್ಕಂದಿನಿಂದ ನಾಟಕ-ನೃತ್ಯದ ಬಗ್ಗೆ ಅತೀವ ಆಸಕ್ತಿ....