Author : YK Sandhya Sharma
676 Posts -
117 Comments
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ನೀ ಮಾಯೆಯೋ ನಿನ್ನೊಳು ಮಾಯೆಯೋ
ಮಂದಿರದ ನಾಲ್ಕೂ ಮೂಲೆಗಳಿಗೆ ಕಟ್ಟಿದ್ದ ಮೈಕುಗಳಿಂದ ಭಜನೆ ತಾರಕಸ್ಥಾಯಿಯಲ್ಲಿ ಕೇಳಿಸುತ್ತಿತ್ತು. ಒಳಹೊರಗೆ ಕಿಕ್ಕಿರಿದ ಜನ. ಮಂದಿರದ ಬಲ ಆವರಣದಲ್ಲಿ ಭಜನೆಯಲ್ಲಿ ಮೈಮರೆತ ಭಕ್ತವೃಂದ. ನಡುವೆ...
ಉದಯೋನ್ಮುಖ ಉತ್ಸಾಹೀ ಪ್ರತಿಭೆಗಳ ಗೆಜ್ಜೆನಾದ
ನೃತ್ಯವೊಂದು ತಪಸ್ಸು ಎಂಬಂತೆ ಎಲೆಮರೆಯ ಕಾಯಿಯಾಗಿ, ತಾವು ಅರ್ಜಿಸಿದ ವಿದ್ಯೆಯನ್ನು ತಮ್ಮ ಶಿಷ್ಯರಿಗೆ ಬದ್ಧತೆಯಿಂದ ಧಾರೆ ಎರೆಯುತ್ತಿರುವ ಪ್ರತಿಭಾನ್ವಿತ ನಾಟ್ಯಾಗುರು ವಿದುಷಿ ಶುಭಾ ಪ್ರಹ್ಲಾದರಾವ್....
ಅಪೂರ್ವಳ ಹೃನ್ಮನ ತಣಿಸಿದ ವರ್ಚಸ್ವೀ ನೃತ್ಯ
ಹಿರಿಯ ನಾಟ್ಯಗುರು ಬಿ.ಕೆ.ವಸಂತಲಕ್ಷ್ಮಿ ಅವರ ಶಿಷ್ಯೆ ಅಪೂರ್ವ ಶರ್ಮಳ ‘ರಂಗಪ್ರವೇಶ’ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಿತು. ಕಲಾವಿದೆ ಪ್ರಸ್ತುತಪಡಿಸಿದ ಅಭಿನಯಪ್ರಧಾನ ಕೃತಿಗಳೆಲ್ಲ ಬಹು ವೈಶಿಷ್ಟ್ಯಪೂರ್ಣವಾಗಿದ್ದವು. ಕಲಾವಿದೆಯ...
ಪಂಚಕನ್ಯೆಯರ ಗೆಜ್ಜೆಪೂಜೆಯ ಶುಭ ಸಂಭ್ರಮ
ಬೆಂಗಳೂರಿನ ಖ್ಯಾತ ‘’ರಾವ್ಸ್ ಅಕಾಡೆಮಿ ಆಫ್ ಡಾನ್ಸ್‘’ ಸಂಸ್ಥೆಯ ಸಮರ್ಥಗುರು ಭರತನಾಟ್ಯ ವಿದುಷಿ ಶುಭ ಪ್ರಹ್ಲಾದ ರಾವ್ ನುರಿತ ಗರಡಿಯಲ್ಲಿ ತಯಾರಾದ ಐವರು ನೃತ್ಯವಿದ್ಯಾರ್ಥಿಗಳು...
ಪಾತಾಳ ಗರಡಿ
ಗೇಟು ಕಿರ್ರೆಂದಿತು. ಕೈತೋಟದ ಚೆಂಗುಲಾಬಿಗಳ ಮಧ್ಯೆ ಕುರ್ಚಿ ಹಾಕಿಕೊಂಡು ಚಹ ಕುಡಿಯುತ್ತ ಕುಳಿತಿದ್ದವನು ಹೊರಳಿ ನೋಡಿದೆ. ಗೇಟು ತೆರೆದು ಒಳಬಂದ ಕ್ಲಬ್ಬಿನ ಹುಡುಗ ರಿಜಿಸ್ಟರ್...
ಸರ್ವಕಲಾ ಸಂಪನ್ನೆ ನೃತ್ಯ ಕಲಾವಿದೆ ಮಾನಸ ಕಂಠಿ
ಬಹುಮುಖ ಪ್ರತಿಭೆಯ ಮಾನಸ ಅಂತರರಾಷ್ಟ್ರೀಯ ನೃತ್ಯ ಕಲಾವಿದೆ. ಸರ್ವ ಕಲೆಯಲ್ಲೂ ಆಸಕ್ತಿ, ಪರಿಶ್ರಮ. ಸಾಧನೆಯ ಪಥದತ್ತ ಕ್ರಮಿಸುತ್ತಿರುವ ಈಕೆಗೆ ಕಲೋಪಾಸನೆಯೇ ಜೀವನದ ಪರಮ ಗಂತವ್ಯ....
ಯಥಾಪ್ರಕಾರ
ಬೆಳಗಾಗಲಿಲ್ಲ, ಆಗಲೇ ಎದುರು ಮನೆಯ ಕಡೆಯಿಂದ ಯಾರೋ ಬೊಬ್ಬೆ ಹೊಡೆಯುವುದು ಕೇಳುತ್ತದೆ. ಎಂದಿನ ಜೋರು ಗಲಭೆ ಎಬ್ಬಿಸಿ ಕೂಗಿಕೊಳ್ಳುವ ಮಾಯಕ್ಕನ ದನಿಯಲ್ಲ. ಅದೇ ಕಡೆಯಿಂದ...
ಸಮ್ಮೋಹಕ ಅಭಿನಯದ ಸಂಜನಾ ನರ್ತನ
ಯಾವುದೇ ಒಂದು ನೃತ್ಯ ಪ್ರದರ್ಶನ ಪರಿಣಾಮಕಾರಿಯಾಗಿ ಹೊರಹೊಮ್ಮಲು, ರಸಿಕಜನರ ಹೃದಯಸ್ಪರ್ಶಿಸಲು ಸುಂದರವಾದ ಪರಿಸರ,ವಾತಾವರಣ ಅತ್ಯವಶ್ಯ. ಮನಸ್ಸಿಗೆ ಮುದನೀಡುವ ರಂಗಸಜ್ಜಿಕೆ, ಹದವಾದ ಬೆಳಕಿನ ಕೌಶಲ, ಕಲಾವಿದೆಯ...
