Image default
Events

‘ರಥಯಾತ್ರೆ’-ಅಭಿವ್ಯಕ್ತಿಯ ‘ನೃತ್ಯಾರಾಧನೆ’

ಇಂದು ಪ್ರಸಿದ್ಧ ಪುರಿ ಜಗನ್ನಾಥನ ‘ರಥಯಾತ್ರ’ದ ಮಹತ್ವದ ದಿನ. ಈ ಸುಸಂದರ್ಭದಲ್ಲಿ ಖ್ಯಾತ ‘ಅಭಿವ್ಯಕ್ತಿ ‘ನೃತ್ಯಸಂಸ್ಥೆಯ ಒಡಿಸ್ಸಿ ನೃತ್ಯಕಲಾವಿದೆ ಮತ್ತು ನಾಟ್ಯಗುರು ಮಾನಸಿ ರಘುನಂದನ್ ಅವರ ಶಿಷ್ಯರಾದ ಸೌಮ್ಯ ಲೋಹಿತ್ ಮತ್ತು ನಯನಾ ಈ ದಿನ ಸಂಜೆ 7.30 ಕ್ಕೆ ಫೇಸ್ ಬುಕ್ಕಿನಲ್ಲಿ ತಮ್ಮ ಮನೋಹರ ಒಡಿಸ್ಸಿ ನಾಟ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ದಯವಿಟ್ಟು ಎಲ್ಲರೂ ಇವರ ನೃತ್ಯವನ್ನು ನೋಡಿ ಆನಂದಿಸಿ ಎಂದು ಕೋರುತ್ತೇನೆ. ಈ ಸಂದರ್ಭದಲ್ಲಿ ನಾನೂ ಇರುತ್ತೇನೆ ಗೌರವಾನ್ವಿತ ಅತಿಥಿಯಾಗಿ. ಜಗನ್ನಾಥನ ನೃತ್ಯಾರಾಧನೆಯಲ್ಲಿ ಎಲ್ಲರೂ ಪಾಲ್ಗೊಳೋಣ, ಮರೆಯದಿರಿ, ಇಂದು ಸಂಜೆ 7.30 ಕ್ಕೆ. ಕಾರ್ಯಕ್ರಮದ ಲಿಂಕನ್ನು ಕೆಳಗೆ ಕೊಡಲಾಗಿದೆ.

Related posts

Nritya Disha Trust

YK Sandhya Sharma

Venkatesha Natya Mandir

YK Sandhya Sharma

Channabasaiah Gubbi Centenery -Natya Saraswathi Shanthala Kannada Kala Sangha

YK Sandhya Sharma

Leave a Comment

This site uses Akismet to reduce spam. Learn how your comment data is processed.