ಮೊದಲನೋಟದಲ್ಲೇ ಆಕರ್ಷಿಸುವ ನಾಗಶ್ರೀಯ ಕ್ರಿಯಾಶೀಲ ಉತ್ಸಾಹೀ ವ್ಯಕ್ತಿತ್ವ, ಅವರ ಆಸಕ್ತಿಕರ ನೃತ್ಯ ಪಯಣವನ್ನು ಉಸುರುತ್ತದೆ. ಅವರ ಭಾವಪೂರ್ಣ ಮೊಗ, ಹೊಳಪಿನ ಕಣ್ಣುಗಳು ಅಭಿನಯಾಭಿವ್ಯಕ್ತಿಗೆ ಪೂರಕವಾಗಿವೆ....
ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಶ್ರೀರಂಜಿತಾ, ಹುಟ್ಟಿದ್ದು, ಬೆಳೆದಿದ್ದು ಮತ್ತು ಬದುಕು ಕಟ್ಟಿಕೊಂಡು ‘’ನಾಟ್ಯ ಭಾರತಿ’’ ನೃತ್ಯ ಸಂಸ್ಥೆಯನ್ನು ಮುನ್ನಡೆಸುತ್ತ ಸಾಧನೆಯ ಪಥದಲ್ಲಿ ಕ್ರಮಿಸುತ್ತಿರುವುದು ಇಲ್ಲೇ....