ನೃತ್ಯ ವೀಕ್ಷಣೆ ಒಂದು ದೈವಿಕ ಸೌಂದರ್ಯಾನುಭವ, ರಸಭಾವ ಸ್ರೋತ. ಹೃದಯಸ್ಪರ್ಶಿಸುವ ಭರತನಾಟ್ಯದ ಸೊಗಡಿನಲ್ಲಿ ಅಂಥ ಆಕರ್ಷಣೆ. ಲಯ-ತಾಳಗಳಿಂದೊಡಗೂಡಿದ ಪ್ರತಿ ಕಲಾವಿದರ ನೃತ್ತಾಭಿನಯವೂ ಹೊಸದೇ....
ಇತ್ತೀಚಿಗೆ ಬೆಂಗಳೂರಿನ ಬ್ರೂಕ್ ಫೀಲ್ಡ್ ‘ಧ್ವನಿ’ ಆಡಿಟೋರಿಯಂನಲ್ಲಿ ನಡೆದ ಪವಿತ್ರಾ ಅಶೋಕನ್ ಮತ್ತು ಲಕ್ಷ್ಮೀ ವೇಣುಗೋಪಾಲ್ ಅವರ ರಂಗಪ್ರವೇಶದ ‘ಮಾರ್ಗಂ’ ಸಂಪ್ರದಾಯದ ಅಚ್ಚುಕಟ್ಟಾದ ಅಷ್ಟೇ...