ಇತ್ತೀಚಿಗೆ ಭಾರತೀಯ ವಿದ್ಯಾಭವನದಲ್ಲಿ ಅಕ್ಷರಾ ಭಾರಧ್ವಾಜ್ , ಐ.ಸಿ.ಸಿ.ಆರ್ ಆಯೋಜಿತ ನೃತ್ಯಕಾರ್ಯಕ್ರಮದಲ್ಲಿ ‘ಶೃಂಗಾರ ತರಂಗಿಣಿ’ ಎಂಬ ಶೀರ್ಷಿಕೆಯಲ್ಲಿ, ಭರತನಾಟ್ಯದ ‘ಮಾರ್ಗಂ’ ನಲ್ಲಿ ಹರಿದಾಸರ ಸಾಹಿತ್ಯದ
ನೃತ್ಯ ಪ್ರದರ್ಶನಕ್ಕೆ ಆರಿಸಿಕೊಂಡ ಕೃತಿಗಳ ಉತ್ತಮಿಕೆಯಿಂದ ಒಂದು ನೃತ್ಯಪ್ರಸ್ತುತಿಯ ಸ್ವಾರಸ್ಯ, ವೈವಿಧ್ಯ ಹೆಚ್ಚುವ ಸಾಧ್ಯತೆಗಳಿವೆ. ಅದಕ್ಕೆ ಸಾಕ್ಷಿಭೂತವಾದುದು ಇತ್ತೀಚಿಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆದ
ಆಹ್ಲಾದಕಾರೀ ನೃತ್ತಗಳ ಝೇಂಕಾರ, ವರ್ಚಸ್ವೀ ಮುಖಾಭಿವ್ಯಕ್ತಿ, ಪ್ರಬುದ್ಧಾಭಿನಯದಿಂದ ಶೋಭಿಸಿದ ಅಂಕಿಷಾ ಗಣಪತಿಯ ರಂಗಪ್ರವೇಶ ಇತ್ತೀಚೆಗೆ ನಗರದ ಎ.ಡಿ.ಎ.ರಂಗಮಂದಿರದಲ್ಲಿ ಯಶಸ್ವಿಯಾಗಿ ಜರುಗಿತು. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಗುರು,
ಅದೊಂದು ಅನಿರ್ವಚನೀಯ ಅಪೂರ್ವ ರಸಾನುಭವದ ಅನುಭೂತಿ. ದೈವೀಕ ನೆಲೆಗೊಯ್ಯುವ ಆಧ್ಯಾತ್ಮಿಕ ಪರಿಕಲ್ಪನೆಯ ಅದ್ಭುತ ಸಾಕ್ಷಾತ್ಕಾರ. ಕಣ್ಣೆವೆ ಮಿಟುಕಿಸದೆ ಸುಮಾರು ಎರಡುಗಂಟೆಗಳ ಕಾಲ ಬೇರೊಂದು ಲೋಕಕ್ಕೆ
ನೃತ್ಯಕಲಾವಿದೆ ಲಾವಂತಿ ಶಿವಕುಮಾರ್ ರಂಗಪ್ರವೇಶಿಸಿದ ಪ್ರಥಮ ಹೆಜ್ಜೆಯ ದೃಢತೆಯ ಸೌಂದರ್ಯ, ಅವಳ ಮುಂದಿನ ಪ್ರಸ್ತುತಿಗಳ ವಿಶಿಷ್ಟ ಮುನ್ನೋಟ ನೀಡಿತು. ಮೊಣಕಾಲ ಕೆಳಗಿನವರೆಗಿನ ವೀರಗಚ್ಚೆಯಂಥ ಅಂಚಿನ
ನೃತ್ಯಪ್ರಸ್ತುತಿಯ ಆರಂಭದಿಂದ ಅಂತ್ಯದವರೆಗೂ ಒಂದೇ ಚೈತನ್ಯ, ನಗುಮೊಗವನ್ನು ಕಾಪಾಡಿಕೊಂಡು ಬಂದು ಮನವರಳಿಸಿದ ಚೆಂದದ ನರ್ತನ ಅಚಲಳದು. ಖ್ಯಾತ ‘ನಾಟ್ಯಸಂಕುಲ’ ನೃತ್ಯಶಾಲೆಯ ಗುರು ಮತ್ತು ಕಲಾವಿದೆ
ಸುಂದರಮೂರ್ತಿಗಳು ಸಂಭ್ರಮದಿಂದ ಓಡಾಡುತ್ತಿದ್ದರು. ಬಂದ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು ಇಡೀ ಮನೆಯನ್ನು ಅವರಿಗೆ ಪರಿಚಯಿಸುತ್ತ ಅದೆಷ್ಟು ಬಾರಿ ಅವರು ವರಾಂಡ, ನಡುಮನೆ,ಅಡುಗೆಮನೆ,ಕೋಣೆಗಳ ಉದ್ದಗಲಕ್ಕೂ ಸುತ್ತಾಡಿದ್ದರೋ
ಅಂದಿನ ಮುದವಾದ ಸಂಜೆಯಲ್ಲಿ ವೈಷ್ಣವಿ-ಶ್ರಾವಣಿ ಸೋದರಿಯರು ತಮ್ಮ ರಮ್ಯ ನರ್ತನದಿಂದ ಯಶಸ್ವಿಯಾಗಿ ‘ರಂಗಪ್ರವೇಶ’ ಮಾಡಿ ನೆರೆದ ಕಲಾರಸಿಕರ ಮನಸೂರೆಗೊಂಡರು. `ಭ್ರಮರ ಸ್ಕೂಲ್ ಆಫ್ ಮ್ಯೂಸಿಕ್