Category : Dance Reviews

Dance Reviews

ಪುರಂದರ ಪಲ್ಲವಿಗಳ ವರ್ಣರಂಜಿತ ನೃತ್ಯಪ್ರಯೋಗ

YK Sandhya Sharma
ಯಾವುದೇ ಕಲೆಯಾಗಲಿ ಯಾಂತ್ರಿಕತೆಯಿಂದ ನಿಂತ ನೀರಾಗಬಾರದು. ಬೆಳವಣಿಗೆಯೇ ಜೀವಂತಿಕೆಯ ಸಂಕೇತ. ಪ್ರಯೋಗಶೀಲತೆ ಸೃಜನಾತ್ಮಕತೆಯ ಪ್ರತಿಬಿಂಬ. ಇಂಥ ಒಂದು ಸ್ತುತ್ಯಾರ್ಹ ಪ್ರಯತ್ನ-ಉತ್ತಮ ಪ್ರಯೋಗ `ಅಭಿವ್ಯಕ್ತಿ ಡಾನ್ಸ್...
Dance Reviews

ರಸಾನುಭವ ನೀಡಿದ ಮೋನಿಷಾ ಮೋಹಕ ನೃತ್ಯ

YK Sandhya Sharma
ಅಭಿನಯಪ್ರಧಾನ ಕೃತಿಗಳಿಗೆ ಭಾವಾಭಿವ್ಯಕ್ತಿ ಅತ್ಯಂತ ಮುಖ್ಯ. ರಸೋತ್ಕರ್ಷ ಭಾವಗಳ ಸ್ಫುರಣೆಯಿಂದಲೇ ರಸಾನುಭವ ಸಾಧ್ಯ. ಅಂಥದೊಂದು ಅನುಭವ ದಕ್ಕಿದ್ದು ಇತ್ತೀಚಿಗೆ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಭರತನಾಟ್ಯದ “ರಂಗಪ್ರವೇಶ’’...
Dance Reviews

‘ರಸಾನಂದ’ದ ಚೇತೋಹಾರಿ ನೃತ್ಯಗಳ ಸರಮಾಲೆ

YK Sandhya Sharma
ಹೆಸರಿಗೆ ಅನ್ವರ್ಥಕವಾಗಿ ‘’ ರಸಾನಂದ’’ ನೃತ್ಯಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆಸಿಕೊಟ್ಟ ವೈವಿಧ್ಯಮಯ ನೃತ್ಯಪ್ರಸ್ತುತಿಗಳು ಕಣ್ಣಿಗೆ ಹಬ್ಬವಾಗಿ ರಸಾನುಭವವನ್ನು ನೀಡಿದವು. ವಿದುಷಿ...
Dance Reviews

ವಚನಗಳಲ್ಲಿ ನವರಸ –ನವಪ್ರಯೋಗದ ಸೊಗಸು

YK Sandhya Sharma
ಹನ್ನೆರಡನೆಯ ಶತಮಾನದ ವಚನಕ್ರಾಂತಿ ಅನೇಕ ವಿಧಗಳಲ್ಲಿ ಇಂದಿನವರೆಗೂ ತನ್ನ ಪರಿಣಾಮವನ್ನು ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಚೋದ್ಯ. ಇಂದಿಗೂ ಪ್ರಸ್ತುತವಾದ ವಚನಕಾರರ ವಿಚಾರಧಾರೆಗಳು, ಸಾಹಿತ್ಯ, ಸಂಗೀತ,...
Dance Reviews

ಸಂಗೀತ ತ್ರಿವಳಿ ರತ್ನಗಳಿಗೆ ನೃತ್ಯನಮನ

YK Sandhya Sharma
 ಕರ್ನಾಟಕ ಶಾಸ್ತ್ರೀಯ ಸಂಗೀತಲೋಕಕ್ಕೆ ಮಹಾನ್ ಕೊಡುಗೆ ನೀಡಿರುವ ಸಂಗೀತ ತ್ರಿಮೂರ್ತಿಗಳಾದ  ಶ್ಯಾಮಾಶಾಸ್ತ್ರಿ, ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರ ಹೃದಯಸ್ಪರ್ಶಿ ರಚನೆಗಳಿಗೆ ಮೂರ್ತರೂಪ ನೀಡುವ ಸಾರ್ಥಕ...
Dance Reviews

ಶಾಲಿವಾಹನ ಸುಂದರ ನೃತ್ಯರೂಪಕ

YK Sandhya Sharma
ಇತಿಹಾಸ ಪುರುಷ ಜನಪ್ರಿಯ ರಾಜಾ ಶಾಲಿವಾಹನನ ಬಗ್ಗೆ ಅನೇಕ ಐತಿಹ್ಯಗಳಿವೆ. ಅವನ ಜನಾನುರಾಗದ ಕಥೆಯನ್ನು ‘ಅಮರಚಿತ್ರ ಕಥೆ’ಯಿಂದ ಆರಿಸಿಕೊಂಡು ಖ್ಯಾತ ನಾಟ್ಯಗುರು ಪ್ರಸನ್ನ ಕಸ್ತೂರಿ...
Dance Reviews

ಅಮರಪ್ರೇಮದ ರಸಲೋಕ `ಗೀತಗೋವಿಂದ’

YK Sandhya Sharma
ಹನ್ನೆರಡನೆಯ ಶತಮಾನದಲ್ಲಿದ್ದ ಸಂತಕವಿ ಜಯದೇವ ಸಂಸ್ಕೃತದಲ್ಲಿ ಬರೆದ ಅಪೂರ್ವ ಪ್ರೇಮಕಾವ್ಯ `ಗೀತಗೋವಿಂದ’ ಕಾಲಾತೀತವಾಗಿ ಮನದುಂಬುವ ವಿಶಿಷ್ಟ ಕೃತಿ. ಅಮರವಾದ ದೈವೀಕ ಪ್ರೀತಿಗೆ ಶಾಶ್ವತ ರೂಪಕವಾಗಿರುವ...
Dance Reviews

ಕಣ್ಮನ ತುಂಬಿದ ಪವಿತ್ರ ಪ್ರಿಯಳ ಭಾವಸ್ಫುರಣ ನೃತ್ಯ

YK Sandhya Sharma
ಪ್ರಸಿದ್ಧ ನೃತ್ಯಗುರು ಜ್ಯೋತಿ ಪಟ್ಟಾಭಿರಾಮ್ ಅವರ ಶಿಷ್ಯೆ ಪವಿತ್ರ ಪ್ರಿಯ, ಇತ್ತೀಚಿಗೆ `ರಂಗಪ್ರವೇಶ’ ಮಾಡಿ ಗುರುಗಳು ಹೇಳಿಕೊಟ್ಟ ‘ಮಾರ್ಗಂ’ ನ ಆದ್ಯಂತ ಕೃತಿಗಳನ್ನು ಬಹು...
Dance Reviews

ಶಮಂತ-ಅನನ್ಯರ ಚೈತನ್ಯ ಚಿಲುಮೆಯ ಮನೋಜ್ಞ ನೃತ್ಯ

YK Sandhya Sharma
ಅಂದು-ರಂಗದ ಮೇಲೆ ಮಿಂಚಿನಬಳ್ಳಿಗಳಂತೆ ಲವಲವಿಕೆಯಿಂದ ನರ್ತಿಸುತ್ತ ಮನೋಜ್ಞ ಭಂಗಿಗಳಿಂದ ಕಣ್ಮನ ತುಂಬಿದ ಅಣ್ಣ-ತಂಗಿಯರ ಸುಮನೋಹರ ‘ರಂಗಪ್ರವೇಶ’ ಚಿರಸ್ಮರಣೀಯವಾಗಿತ್ತು. ಖ್ಯಾತ ‘ಶಿವಪ್ರಿಯ’ ನೃತ್ಯಸಂಸ್ಥೆಯ ಅಂತರರಾಷ್ಟ್ರೀಯ ನೃತ್ಯಕಲಾವಿದ-ಗುರು...
Dance Reviews

ಸಾತ್ವಿಕಾಭಿನಯದ ನಿವೇದಿತಳ ಮನತಣಿಸಿದ ನೃತ್ಯ

YK Sandhya Sharma
ಇತ್ತೀಚಿಗೆ ಪದ್ಮಿನಿರಾವ್ ಪರಂಪರಾ ಆಡಿಟೋರಿಯಂನಲ್ಲಿ ನಡೆದ ‘ ನಾಟ್ಯಸಂಕುಲ’ ಸಂಸ್ಥೆ ನಡೆಸಿದ ‘ಕಲಾಯಾನ’ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ಕಲಾಕ್ಷಿತಿ ಖ್ಯಾತಿಯ ಗುರು ಎಂ.ಅರ್.ಕೃಷ್ಣಮೂರ್ತಿ ಶಿಷ್ಯೆ ,...